2ಎ ವರ್ಗದಿಂದ ಪರಿಶಿಷ್ಟ ಜಾತಿಗೆ ಸೇರಿ​‍್ಡಸುವಂತೆ ಸರಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ
ಲೋಕದರ್ಶನ ವರದಿ, ಜಮಖಂಡಿ 08: ಪಂಡಾರ್‌, ಪೆಂಡಾರಿ,ಪೆಂಡಾರಾ ಸಮಾಜ ಕಡುಬಡತನದ ನೆರಳಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿದ್ದೆ. ಅತಿ ಹಿಂದುಳಿದ ಜನಾಂಗವಾಗಿದ್ದು ಹಿಂದುಳಿದ 2ಎ ...
November 08, 06:37 PM   |   By Admin
ಕಾನೂನು ಅರಿವು ನೆರವು ಕಾರ್ಯಕ್ರಮ
ಲೋಕದರ್ಶನ ವರದಿ,ಜಮಖಂಡಿ 08: ಕಡಿಮೆ ಆದಾಯ ಹೊಂದಿರುವ ಜನರಿಗೆ ಉಚಿತವಾಗಿ ಕಾನೂನಿನ ನೆರವನ್ನು ಒದಗಿಸಲಾಗುವದು. ಗ್ರಾಮೀಣ ಭಾಗದ ರೈತರು ಕಡ್ಡಾಯವಾಗಿ ಲೈಸೆನ್ಸ್ ಪಡೆದು, ಇನ್ಸೂರೆನ್ಸ್ ...
November 08, 11:46 AM   |   By Admin
ವಿದ್ಯಾರ್ಥಿ ಸಾವು
ಲೋಕದರ್ಶನ ವರದಿ,ಜಮಖಂಡಿ 08: ನಗರದ ಕೈಲಾಸ ಬಾರ ಹತ್ತಿರ ಬಸವೇಶ್ವರ ನಗರದಲ್ಲಿ  ವಿದ್ಯಾರ್ಥಿಯೊಬ್ಬನು ರೂಮಿನಲ್ಲಿ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆರ...
November 08, 11:39 AM   |   By Admin
ಪಡಿತರ ಅಕ್ಕಿ ಅಕ್ರಮ: ಪೊಲೀಸರಿಂದ ದಾಳಿ
 ಜಮಖಂಡಿ 08: ನಗರದ ವಿಜಯಪೂರ ರಸ್ತೆಯ ಪಕ್ಕದಲ್ಲಿ ಬಳಿಯ ಗೋದಾಮಿನಲ್ಲಿ ಅನ್ನಭಾಗ್ಯ ಯೋಜನೆಯ ಬಡವರಿಗೆ ಪೂರೈಕೆ ಮಾಡಿದ್ದ. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಗೋದಾಮಿನಲ್ಲಿ ಸಂಗ್ರಹ...
November 08, 11:32 AM   |   By Admin
ಕಲಾವಿದರಿಗೆ ಹಾಗೂ ಕ್ರೀಡಾಪಟುಗಳಿಗೆ 10 ಸಾವಿರ ರೂ. ಮಾಶಾಸನ ನೀಡಲು ಮನವಿ
ಜಮಖಂಡಿ 07: ಭಜನಾ, ನಾಟಕ, ಚೌಡಕಿಪದ, ಸಂಗೀತ ಕಲಾವಿದರಿಗೆ ಹಾಗೂ ಕ್ರೀಡಾಪಟುಗಳಿಗೆ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಕನಿಷ್ಠ 10 ಸಾವಿರ ರೂ. ಮಾಶಾಸನ ನೀಡಬೇಕೆಂದು ಜಿಪಂ ಮಾಜಿ ಉಪಾಧ...
November 07, 10:57 AM   |   By Admin
ಸಾಮಾಜಿಕ ಜನಜಾಗೃತಿ ಪಾದಯಾತ್ರಿಕರಿಗೆ ಮುಸ್ಲಿಂ ಸಮಾಜದಿಂದ ಉಚಿತ ದಾಸೋಹ
ಲೋಕದರ್ಶನ ವರದಿ ಜಮಖಂಡಿ 06: ಸೂರ್ಯಸಿಂಹಾಸನಾಧೀಶ್ವರ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ‌್ಯರ ದ್ವಾದಶ ಪೀಠಾರೋಹಣ ಮಹೋತ್ಸವ ಮತ್ತು ಜನ್ಮ ಸುವರ್ಣಮಹ...
November 06, 04:40 PM   |   By Admin
ಕಬ್ಬು ಬೆಳೆಗಾರರ ಸಂಘ ಸದಸ್ಯರಿಂದ ಆಹೋರಾತ್ರಿ ಧರಣಿ
ಲೋಕದರ್ಶನ ವರದಿ ಜಮಖಂಡಿ 06: ರಾಜ್ಯ ಸರಕಾರ, ಜಿಲ್ಲಾಡಳಿತ ಮತ್ತು ಸಕ್ಕರೆ ಕಾರ್ಖಾನೆ ಮಾಲಿಕರ ಸಭೆ ವಿಫಲಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕಳೆದ 5ದಿನಗಳಿಂದ ರಾಜ್ಯ ರೈತ ಸಂಘ ಮತ್...
November 06, 04:37 PM   |   By Admin
ಪಾದಯಾತ್ರಿಕರಿಗೆ ಮುಸ್ಲಿಂ ಸಮಾಜದಿಂದ ಉಚಿತ ದಾಸೋಹ
ಜಮಖಂಡಿ 06: ಸೂರ್ಯಸಿಂಹಾಸನಾಧೀಶ್ವರ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ದ್ವಾದಶ ಪೀಠಾರೋಹಣ ಮಹೋತ್ಸವ ಮತ್ತು ಜನ್ಮ ಸುವರ್ಣ ಮಹೋತ್ಸವದ ವಿವಿಧ ಧಾಮರ್...
November 06, 11:39 AM   |   By Admin
ರಾಜ್ಯ ರೈತ, ಕಬ್ಬು ಬೆಳೆಗಾರರ ಸಂಘದ ಸದಸ್ಯರ ಅಹೋರಾತ್ರಿ ಧರಣಿ
ಜಮಖಂಡಿ 06: ರಾಜ್ಯ ಸರಕಾರ, ಜಿಲ್ಲಾಡಳಿತ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ವಿಫಲಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕಳೆದ 5 ದಿನಗಳಿಂದ ರಾಜ್ಯ ರೈತ ಸಂಘ ಮತ್ತು ಕಬ್ಬು ಬೆಳೆಗಾರರ ...
November 06, 10:42 AM   |   By Admin
ಮಾಧವಾನಂದ ಪ್ರಭುಗಳ 107 ನೇ ಜಯಂತ್ಯೋತ್ಸವ
ಜಮಖಂಡಿ 05: ತಾಲೂಕಿನ ಸಾವಳಗಿಯ ಸ್ವಾತಂತ್ಯ್ರ ಸೇನಾನಿ ದಿ.ರಾಯಪ್ಪ ಬೆಳಗಲಿ ಪ್ರತಿಷ್ಠಾನದ ಆಶ್ರಯದಲ್ಲಿ ನ.6 ಭಾನುವಾರ ಬೆಳಿಗ್ಗೆ 9 ಕ್ಕೆ ಮಾಧವಾನಂದ ಪ್ರಭುಗಳ 107 ನೇ ಜಯಂತ್ಯೋತ್ಸವ ...
November 05, 10:45 AM   |   By Admin

ಇತ್ತೀಚಿನ ಸುದ್ದಿ