ಇಂದು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ
ಬೆಂಗಳೂರು, ಫೆ.5- ಒಂದೆಡೆ ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸಕರ್ಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷ ಬಿಜೆಪಿ ಸತತ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ನಾಳೆಯಿಂದ ವಿಧಾನಮಂಡಲದ ಜಂ...
February 05, 03:27 PM   |   By Admin
'ಕುಮಾರಸ್ವಾಮಿಯವರೇ 'ಕೈ' ನಂಬ್ಕೋಬ್ಯಾಡ್ರೀ'
ಬೆಂಗಳೂರು ಫೆ.5(ಯುಎನ್ಐ) ತೋರಿಕೆಗೆ ಮುಖ್ಯಮಂತ್ರಿಯಾಗಿರುವುದಾಗಿ ಸ್ವತಃ ಹೇಳಿಕೊಂಡಿರುವ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷವನ್ನು ನಂಬಿ ಕೂರಬಾರದು ಎಂದು ಬಿಜೆಪಿ ಶಾಸಕ ಕೆ.ಎಸ...
February 05, 03:26 PM   |   By Admin
ರಾಜ್ಯಪಾಲರ ಭಾಷಣಕ್ಕೆ ಅತೃಪ್ತ ಶಾಸಕರ ಗೈರು? ಬಿಜೆಪಿಯಿಂದ ಭಾಷಣಕ್ಕೆ ಅಡ್ಡಿ?
ಬೆಂಗಳೂರು, ಫೆ.5- ನಾಳೆಯಿಂದ ಆರಂಭವಾಗಲಿರುವ ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್ನ ಅತೃಪ್ತ ಶಾಸಕರು ಸದನಕ್ಕೆ ಗೈರುಹಾಜರಾದರೆ ಭಾಷಣಕ್ಕೆ ಅಡ್ಡಿಪಡಿಸಲು ಬಿಜೆಪಿ ಮುಂದಾಗಿದೆ.ಈ ಸಂಬಂಧ...
February 05, 03:25 PM   |   By Admin
ಸಕರ್ಾರದ ರಕ್ಷಣೆಗೆ ಸಂಖ್ಯಾಬಲದ ಲೆಕ್ಕಾಚಾರ ಆರಂಭ
ಬೆಂಗಳೂರು, ಫೆ.5-ಬಜೆಟ್ ಅಧಿವೇಶನ ಸಮೀಪಿಸುತ್ತಿರುವಂತೆ ರಾಜ್ಯ ರಾಜಕಾರಣ ಕುತೂಹಲದ ಕುಲುಮೆಯಾಗುತ್ತಿದ್ದು, ಸಮ್ಮಿಶ್ರ ಸಕರ್ಾರದ ರಕ್ಷಣೆಗೆ ಮುಂದಾಗಿರುವ ಪ್ರಮುಖ ನಾಯಕರುಗಳು ಸಂಖ್ಯಾಬ...
February 05, 03:24 PM   |   By Admin
ದೇವೆಗೌಡರನ್ನು ಭೇಟಿ ಮಾಡಿದ ಉಪಮುಖ್ಯಮಂತ್ರಿ ಪರಮೇಶ್ವರ್
ಬೆಂಗಳೂರು, ಫೆ.3-ಭಾನುವಾರ ರಜಾ ದಿನವಾದರೂ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿವೆ.ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಜೆಡಿಎಸ್ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗ...
February 03, 03:32 PM   |   By Admin
ಬಿಜೆಪಿಗೆ ಮತ ಹಾಕಿದವರು ಮುಸ್ಲಿಮರೇ ಅಲ್ಲ: ಜಮೀರ್ ವಿವಾದಾತ್ಮಕ ಹೇಳಿಕೆ
ಬೆಂಗಳೂರು, ಫೆ.3- ದೇಶದಲ್ಲಿ ಜಾತ್ಯತೀತರು ಮತ್ತು ಅಲ್ಪಸಂಖ್ಯಾತರು ಭಯದ ನೆರಳಿನಲ್ಲಿ ಬದುಕುವಂತಹ ವಾತಾವರಣ ನಿಮರ್ಾಣವಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದವರ...
February 03, 03:28 PM   |   By Admin
ಸುಮಲತಾ ಅಂಬರೀಶ್ ಕಣಕ್ಕಿಳಿಯುವಂತೆ ಒತ್ತಾಯ
ಬೆಂಗಳೂರು-ಮೈತ್ರಿ ಪಕ್ಷಗಳು ಲೋಕಸಭಾ ಚುನಾವಣೆಯನ್ನು ಜೊತೆಗೂಡಿ ಎದುರಿಸಲು ಚಿಂತನೆ ನಡೆಸಿವೆ.ಆದರೆ, ಮಂಡ್ಯ ಮತ್ತು ಹಾಸನ ಕ್ಷೇತ್ರಗಳ ಉಭಯ ಕಾರ್ಯಕರ್ತರಲ್ಲಿ ಅಪಸ್ವರ ಕೇಳಿಬಂದಿತ್ತು.ಸ...
February 03, 03:27 PM   |   By Admin
ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ
ಬೆಂಗಳೂರು, ಫೆ.3-ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಬುಧವಾರ ನಡೆಯುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ...
February 03, 03:26 PM   |   By Admin
ಜನ ಸಾಮಾನ್ಯರಿಗೂ ಸಕರ್ಾರದ ಕಾರ್ಯಕ್ರಮಗಳನ್ನು ತಿಳಿದುಕೊಳ್ಳುವ ಹಕ್ಕಿದೆ: ನಜೀರ್
ಬೆಂಗಳೂರು, ಫೆ.2-ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕನರ್ಾಟಕ ಮಾಹಿತಿ ಆಯೋಗ ಆಯೋಜಿಸಿದ್ದ ಮಾಹಿತಿ ಹಕ್ಕು ಅಧಿನಿಯಮ ನ್ಯಾಯಿಕ ವಿಧಾನಗಳು ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ...
February 02, 03:43 PM   |   By Admin
ಸೀಟು ಹಂಚಿಕೆ ಫಲಪ್ರದವಾಗದಿದ್ದರೆ ಮೈತ್ರಿ ಸಕರ್ಾರಕ್ಕೆ ಕುತ್ತು
ಬೆಂಗಳೂರು, ಫೆ.2-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ  ಸೀಟು ಹಂಚಿಕೆ ಹೊಂದಾಣಿಕೆಯಾದರೆ  ಮೈತ್ರಿ ಸಕರ್ಾರ ಮುಂದುವರೆಯುತ್ತದೆ. ಇಲ್ಲದಿದ್ದರೆ ಮೈತ್ರಿ ಖತ...
February 02, 03:35 PM   |   By Admin

ಇತ್ತೀಚಿನ ಸುದ್ದಿ