ಶಿಗ್ಗಾವ್

ಶಿವಾಜಿ ಮಹಾರಾಜರು ಅಪ್ಪಟ ದೇಶಾಭಿಮಾನಿಯಾಗಿದ್ದರು : ಯಾಸಿರಖಾನ್ ಪಠಾಣ

ಶಿವಾಜಿ ಮಹಾರಾಜರು ಅಪ್ಪಟ ದೇಶಾಭಿಮಾನಿಯಾಗಿದ್ದರು : ಯಾಸಿರಖಾನ್ ಪಠಾಣ ಶಿಗ್ಗಾವಿ 24 : ಶಿವಾಜಿ ಮಹಾರಾಜರು ತಮ್ಮ ಆಡಳಿತಾವಧಿಯಲ್ಲಿಎಲ್ಲಾ ಸಮಾಜವನ್ನು ಗೌರವದಿಂದ ಕಾಣುವ ಮೂಲಕ ಧಕ್ಷ…

ಛತ್ರಪತಿ ಶಿವಾಜಿ ಮಹಾರಾಜರು ಭಾಷೆ, ಪ್ರದೇಶಕ್ಕೆ ಸೀಮಿತರಾಗದ ದೇಶಭಕ್ತರು: ಬಸವರಾಜ ಬೊಮ್ಮಾಯಿ

ಛತ್ರಪತಿ ಶಿವಾಜಿ ಮಹಾರಾಜರು ಭಾಷೆ, ಪ್ರದೇಶಕ್ಕೆ ಸೀಮಿತರಾಗದ ದೇಶಭಕ್ತರು: ಬಸವರಾಜ ಬೊಮ್ಮಾಯಿ ಶಿಗ್ಗಾವಿ 24: ಶಿವಾಜಿ ಮಹಾರಾಜರು ರಾಷ್ಟ್ರ ಭಕ್ತರು, ಅವರು ಯಾವುದೇ ಪ್ರದೇಶ, ಭಾಷೆಗೆ…

ರೈತ ಧ್ವನಿ ಕ್ರಿಕೆಟ್ ಕಪ್ ವಿಜೇತರಿಗೆ ಪ್ರಶಸ್ತಿ ಪ್ರಧಾನ

ರೈತ ಧ್ವನಿ ಕ್ರಿಕೆಟ್ ಕಪ್ ವಿಜೇತರಿಗೆ ಪ್ರಶಸ್ತಿ ಪ್ರಧಾನ ಶಿಗ್ಗಾವಿ 24 : ರೈತ ದ್ವನಿವಾಹಿನಿಯ 7ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಹಾವೇರಿ ಜಿಲ್ಲಾ ಮಟ್ಟದ ಮುಕ್ತ ಹಾಪ ಪಿಚ್…

ಸುಗ್ಗಿ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಸ್ಕಾಂ ಅಧ್ಯಕ್ಷ ಖಾದ್ರಿ ಪಾಲಕರಿಗೆ ಬಹುಮಾನ ವಿತರಣೆ

ಸುಗ್ಗಿ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಸ್ಕಾಂ ಅಧ್ಯಕ್ಷ ಖಾದ್ರಿ ಪಾಲಕರಿಗೆ ಬಹುಮಾನ ವಿತರಣೆ ಶಿಗ್ಗಾವಿ 23 : ಇಂದಿನ ದಿನಮಾನಗಳಲ್ಲಿ ಟಿವಿ ಮತ್ತು ಮೊಬೈಲ್ ಹಾವಳಿಯಿಂದ…

ರೈತಪರ ಪ್ರಾಮಾಣಿಕತೆ ಮರೆದ ಸುದ್ದಿವಾಹಿನಿ : ಖಾದ್ರಿ

ರೈತಪರ ಪ್ರಾಮಾಣಿಕತೆ ಮರೆದ ಸುದ್ದಿವಾಹಿನಿ : ಖಾದ್ರಿ ಶಿಗ್ಗಾವಿ 23 : ರೈತಪರ ನಿರಂತರವಾಗಿ 7 ವರ್ಷಗಳ ಕಾಲ ಪ್ರಾಮಾಣಿಕತೆ ನಿಷ್ಠೆಯಿಂದ ರೈತದ್ವನಿ ಸುದ್ದಿವಾಹಿನಿ ಸಾಗುತ್ತಾ ಬಂದಿದೆ…

ಉರ್ದು ಶಾಲೆಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ

ಶಿಗ್ಗಾವಿ 22: ಪಟ್ಟಣದ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮೂಹ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮುನ್ನಾಬಾಯಿ ಪಠಾಣ, ಅರುಣ ಹುಡೇದಗೌಡ್ರ, ಮುಕ್ತಿಯಾರ ತಿಮ್ಮಾಪೂರ, ಮಂಜುನಾಥ…

ಸರ್ವಜ್ಞನ ಜಯಂತಿ ಆಚರಣೆ

ಶಿಗ್ಗಾವಿ 22: ಪಟ್ಟಣದ ಕುಂಬಾರ ಓಣಿಯಲ್ಲಿ ಸರ್ವಜ್ಞನ ಜಯಂತಿಯನ್ನು ವಿರಕ್ತಮಠದ ಸಂಗನಬಸವ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿ ರವಿ…

ಬೆಳಗಾವಿಯಲ್ಲಿ ಕೆ.ಎಸ್‌.ಆರ್‌.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ ಘಟನೆ

ಬೆಳಗಾವಿಯಲ್ಲಿ ಕೆ.ಎಸ್‌.ಆರ್‌.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ ಘಟನೆ ಶಿಗ್ಗಾವಿ 22…

ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು ಕಲಿಕಾ ಹಬ್ಬದ ಉದ್ದೇಶ: ಬಾಬಾರ

ಶಿಗ್ಗಾವಿ 21: ಮಕ್ಕಳಿಗೆ ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು ಕಲಿಕಾ ಹಬ್ಬದ ಉದ್ದೇಶ ಎಂದು ತಾಲೂಕ ಬ್ಲಾಕ್ ಅಲ್ಪಸಂಖ್ಯಾತ ಘಟಕದ…

ಇ ಸ್ವತ್ತು ಉತಾರ ಪೊರೈಸುವಂತೆ ಮುಖ್ಯಾಧಿಕಾರಿಗೆ ಮನವಿ

ಇ ಸ್ವತ್ತು ಉತಾರ ಪೊರೈಸುವಂತೆ ಮುಖ್ಯಾಧಿಕಾರಿಗೆ ಮನವಿ ಶಿಗ್ಗಾವಿ 20: ಬಂಕಾಪೂರ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ರಿ.ಸ.ನಂ. 2/1ಅ ತಹಸೀಲ್ದಾರ ಪ್ಲಾಟ್ ನ 7.9 ಗುಂಟೆ…

ವಿಶ್ವದಲ್ಲಿಯೇ ಪ್ರಶಂಸೆಗೆ ಪಾತ್ರವಾದ ಗ್ಯಾರಂಟಿ ಯೋಜನೆ : ಮಣಕಟ್ಟಿ

ವಿಶ್ವದಲ್ಲಿಯೇ ಪ್ರಶಂಸೆಗೆ ಪಾತ್ರವಾದ ಗ್ಯಾರಂಟಿ ಯೋಜನೆ : ಮಣಕಟ್ಟಿ ಶಿಗ್ಗಾವಿ 20 : ವಿಶ್ವದಲ್ಲಿಯೇ ಪ್ರಶಂಸೆಗೆ ಪಾತ್ರವಾದ ಯೋಜನೆ ಎಂದರೆ ಗ್ಯಾರಂಟಿ ಯೋಜನೆ ಎಂದು ಗ್ಯಾರಂಟಿ ಯೋಜನೆ…

ಲಿಖಿತ ರೂಪದಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು: ಯಾಸೀರಖಾನ್ ಪಠಾಣ

ಲಿಖಿತ ರೂಪದಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು: ಯಾಸೀರಖಾನ್ ಪಠಾಣ ಶಿಗ್ಗಾಂವಿ 19: ಜನಸಾಮಾನ್ಯರ, ಸಾರ್ವಜನಿಕ…

ಸುದ್ದಿ ಓದಿ