ಶಿಗ್ಗಾವ್

ಸ್ಲಂ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು: ಶಾಸಕ ಪಠಾಣ

ಶಿಗ್ಗಾವಿ 02: ಸ್ಲಂಬೋರ್ಡ್‌ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಡಬೇಕು ಎಂದು ಶಾಸಕ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್…

ವಿರಕ್ಥಮಠದಲ್ಲಿ ಮಾ.3 ರಿಂದ 11 ರವರೆಗೆ ಪ್ರವಚನ, ಧರ್ಮಸಭೆ

ವಿರಕ್ಥಮಠದಲ್ಲಿ ಮಾ.3 ರಿಂದ 11 ರವರೆಗೆ ಪ್ರವಚನ, ಧರ್ಮಸಭೆ ಶಿಗ್ಗಾವಿ 01 : ಪಟ್ಟಣದ ಶ್ರೀ ವಿರಕ್ತಮಠದಲ್ಲಿ 32 ನೇ ಶರಣ ಸಂಸ್ಕೃತಿ ಉತ್ಸವ ಪರಮ ಪೂಜ್ಯ ಲಿಂ. ಶ್ರೀ ಮ.ನಿ.ಪ್ರ…

ವಿವಿ ಗಳನ್ನು ಮುಚ್ಚಿದರೆ ದೇವಾಲಯ ಮುಚ್ಚಿದಂತೆ : ಮ್ಯಾಗೇರಿ

ವಿವಿ ಗಳನ್ನು ಮುಚ್ಚಿದರೆ ದೇವಾಲಯ ಮುಚ್ಚಿದಂತೆ : ಮ್ಯಾಗೇರಿ ಶಿಗ್ಗಾವಿ 01 :ವಿಶ್ವವಿದ್ಯಾಲಯಗಳೆಂದರೆ ಜ್ಞಾನದ ದೇವಾಲಯಗಳು ಇವುಗಳನ್ನು ಮುಚ್ಚಲು ಹೊರಟರೆ ದೇವಸ್ಥಾನಗಳನ್ನು…

ಶಿಷ್ಟಾಚಾರ ಉಲ್ಲಂಘನೆ ಮಾಡಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಭಾಜಪ ಆಗ್ರಹ

ಶಿಷ್ಟಾಚಾರ ಉಲ್ಲಂಘನೆ ಮಾಡಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಭಾಜಪ ಆಗ್ರಹ ಶಿಗ್ಗಾವಿ 01 : ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿ ಏಕಪಕ್ಷೀಯವಾಗಿ ನಿರ್ಧಾರ…

ಗ್ರಾಮೀಣ ಭಾಗದ ಅಕ್ರಮ ಸಾರಾಯಿ ಮಾರಾಟ ನಿಷೇಧಿಸಬೇಕು - ಶ್ರೀಕಾಂತ ದುಂಡಿಗೌಡ್ರ

ಗ್ರಾಮೀಣ ಭಾಗದ ಅಕ್ರಮ ಸಾರಾಯಿ ಮಾರಾಟ ನಿಷೇಧಿಸಬೇಕು - ಶ್ರೀಕಾಂತ ದುಂಡಿಗೌಡ್ರ ಶಿಗ್ಗಾವಿ 01: ಗ್ರಾಮೀಣ ಪ್ರದೇಶದ ಜನರು ಬಹುತೇಕವಾಗಿ ದಿನಗೂಲಿ ಮಾಡುವಂತವರಾಗಿದ್ದು,ಪ್ರತಿದಿನ…

ಶಿಗ್ಗಾವಿ ತಾಲೂಕನ್ನು ಮಾದರಿ ತಾಲೂಕ ಮಾಡುವ ಸಂಕಲ್ಪ : ರವಿ ತಿರ್ಲಾಪೂರ

ಶಿಗ್ಗಾವಿ ತಾಲೂಕನ್ನು ಮಾದರಿ ತಾಲೂಕ ಮಾಡುವ ಸಂಕಲ್ಪ : ರವಿ ತಿರ್ಲಾಪೂರ ಶಿಗ್ಗಾವಿ 01 : ಶಿಗ್ಗಾವಿ ತಾಲೂಕನ್ನು ಮಾದರಿ ತಾಲೂಕ ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದು ಕಂದಾಯ ಸಚಿವರ…

ಸಿಎಂ ಸಿದ್ದರಾಮಯ್ಯ ತಪ್ಪು ಮುಚ್ಚಿಕೊಳ್ಳಲು ಕ್ಷೇತ್ರ ಮರುವಿಂಗಡಣೆ ಕುರಿತು ಅಪಸ್ವರ: ಬಸವರಾಜ ಬೊಮ್ಮಾಯಿ

ಸಿಎಂ ಸಿದ್ದರಾಮಯ್ಯ ತಪ್ಪು ಮುಚ್ಚಿಕೊಳ್ಳಲು ಕ್ಷೇತ್ರ ಮರುವಿಂಗಡಣೆ ಕುರಿತು ಅಪಸ್ವರ: ಬಸವರಾಜ ಬೊಮ್ಮಾಯಿ ಶಿಗ್ಗಾವಿ 28: ಸಿಎಂ ಸಿದ್ದರಾಮಯ್ಯ ಅವರು ತಪ್ಪುಗಳನ್ನು ಮುಚ್ಚಿಕೊಳ್ಳಲು…

ಉಭಯ ಶ್ರೀಗಳಿಂದ ರಥೋತ್ಸವಕ್ಕೆ ಚಾಲನೆ

ಉಭಯ ಶ್ರೀಗಳಿಂದ ರಥೋತ್ಸವಕ್ಕೆ ಚಾಲನೆ ಲೋಕದರ್ಶನ ವರದಿ ಶಿಗ್ಗಾವಿ 28 :ಪಟ್ಟಣದ ಹೊಸಪೇಟಿ ಈಶ್ವರ ದೇವಸ್ಥಾನ ಮಹಾ ರಥೋತ್ಸವ ಕಾರ್ಯಕ್ರಮಕ್ಕೆ ವಿರಕ್ತಮಠದ ಸಂಗನಬಸವ ಶ್ರೀಗಳು ಹಾಗೂ…

ಖಾದ್ರಿಯಿಂದ ಪಾಲನಾ ಕೇಂದ್ರ ಮಕ್ಕಳ ಯೋಗಕ್ಷೇಮ ವಿಚಾರಣೆ

ಖಾದ್ರಿಯಿಂದ ಪಾಲನಾ ಕೇಂದ್ರ ಮಕ್ಕಳ ಯೋಗಕ್ಷೇಮ ವಿಚಾರಣೆ ಲೋಕದರ್ಶನ ವರದಿ ಶಿಗ್ಗಾವಿ 28 :ತಾಲೂಕಿನ ಕಡಹಳ್ಳಿ ಕ್ರಾಸ್ ಹತ್ತಿರಇರುವ ಭೂ ಕೈಲಾಸ ಮಠದಲ್ಲಿರುವ ಮಕ್ಕಳ ಪಾಲನಾ…

ಶಿಗ್ಗಾವಿ ಬ್ಲಾಕ್‌ಕಾಂಗ್ರೆಸ್‌ಕಚೇರಿಗೆ ಮಣ್ಣಣ್ಣವರ ಮನವಿ

ಶಿಗ್ಗಾವಿ ಬ್ಲಾಕ್‌ಕಾಂಗ್ರೆಸ್‌ಕಚೇರಿಗೆ ಮಣ್ಣಣ್ಣವರ ಮನವಿ ಲೋಕದರ್ಶನ ವರದಿ ಶಿಗ್ಗಾವಿ 28 : ಶಿಗ್ಗಾವಿ ಮತಕ್ಷೇತ್ರಕ್ಕೆ ಬ್ಲಾಕ್‌ಕಾಂಗ್ರೆಸ್ ಸಮಿತಿಕಚೇರಿ ನಿರ್ಮಾಣಕ್ಕೆ ಕೆಪಿಸಿಸಿ…

ಶೀಘ್ರವಾಗಿ ಟಿಸಿ ಅಳವಡಿಸಿದ ಹೆಸ್ಕಾಂ ಅಧ್ಯಕ್ಷಖಾದ್ರಿ ; ಹರ್ಷಗೊಂಡರೈತರು

ಶಿಗ್ಗಾವಿ 27 :ತಾಲೂಕಿನ ಕಡಹಳ್ಳಿ ಕ್ರಾಸ್ ಹತ್ತಿರದಜಮೀನಿನಲ್ಲಿ ಹಲವಾರು ವರ್ಷಗಳಿಂದ ಟಿ ಸಿ ತೊಂದರೆಅನುಭವಿಸುತ್ತಿರುವರೈತರು ಹೆಸ್ಕಾಂ ಅಧ್ಯಕ್ಷಖಾದ್ರಿಯವರಿಗೆ ಮನವಿ…

ಉನ್ನತ ವ್ಯಕ್ತಿಗಳ ಮಾದರಿ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರಯಶಸ್ಸು ಸಾಧ್ಯ : ಮಲ್ಲಿಕಾರ್ಜುನ ಸಂಶಿ

ಶಿಗ್ಗಾವಿ27 : ವಿಧ್ಯಾರ್ಥಿಗಳು ಉನ್ನತ ವ್ಯಕ್ತಿಗಳ ಮಾದರಿ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರಯಶಸ್ಸು ಸಾಧ್ಯಎಂದು ನಿವೃತ್ತ ನ್ಯಾಯದೀಶ ಮಲ್ಲಿಕಾರ್ಜುನ ಸಂಶಿ ಹೇಳಿದರು. ಪಟ್ಟಣದ…

ಸುದ್ದಿ ಓದಿ