ಕಂಪ್ಲಿ

ಬುಕ್ಕಸಾಗರ ಮೇಲೆ ಸಾರಿಗೆ ಬಸ್ ಸಂಚಾರಕ್ಕೆ ಜನರ ಆಕ್ರೋಶ : ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ

ಬುಕ್ಕಸಾಗರ ಮೇಲೆ ಸಾರಿಗೆ ಬಸ್ ಸಂಚಾರಕ್ಕೆ ಜನರ ಆಕ್ರೋಶ : ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ ಕಂಪ್ಲಿ:13. ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ…

ಚಿರತೆ ದಾಳಿಗೆ 6 ಕುರಿಗಳು ಬಲಿ : ಐದು ವರ್ಷದ ನಂತರ ಮತ್ತದೇ ಚಿರತೆ ಭಯ : ಬೋನು ಅಳವಡಿಸಿ, ಸೆರೆ ಹಿಡಿಯಲು ಆಗ್ರಹ

ಚಿರತೆ ದಾಳಿಗೆ 6 ಕುರಿಗಳು ಬಲಿ : ಐದು ವರ್ಷದ ನಂತರ ಮತ್ತದೇ ಚಿರತೆ ಭಯ : ಬೋನು ಅಳವಡಿಸಿ, ಸೆರೆ ಹಿಡಿಯಲು ಆಗ್ರಹ ಕಂಪ್ಲಿ:13. ತಾಲೂಕಿನ ಸೋಮಲಾಪುರ ಗ್ರಾಮದ ಹೊರವಲಯದಲ್ಲಿ ಚಿರತೆ…

ಕಂಪ್ಲಿಯಲ್ಲಿ ನಡೆದ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ : ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ

ಕಂಪ್ಲಿಯಲ್ಲಿ ನಡೆದ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ : ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ ಕಂಪ್ಲಿ 13: ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಕರ್ನಾಟಕ…

ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್‌ಗೆ ಕಂಪ್ಲಿಯಲ್ಲಿ ತೀವ್ರ ಖಂಡನೆ

ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್‌ಗೆ ಕಂಪ್ಲಿಯಲ್ಲಿ ತೀವ್ರ ಖಂಡನೆ ಕಂಪ್ಲಿ 12: ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ಶಾಂತಿಯುತ ಹೋರಾಟ…

ತುರ್ತು ಕಾಲುವೆಯಲ್ಲಿ ತುಂಬಿದ ಹೂಳು, ಜಲಸಸ್ಯ : ರೈತರ ಜಮೀನುಗಳಿಗೆ ಹರಿಯದ ನೀರು : ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ

ತುರ್ತು ಕಾಲುವೆಯಲ್ಲಿ ತುಂಬಿದ ಹೂಳು, ಜಲಸಸ್ಯ : ರೈತರ ಜಮೀನುಗಳಿಗೆ ಹರಿಯದ ನೀರು : ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ ಕಂಪ್ಲಿ 11: ಬುಕ್ಕಸಾಗರ ಗ್ರಾಮದಲ್ಲಿ ಹಾದು ಹೋಗಿರುವ ತುರ್ತು…

ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ

ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ ಕಂಪ್ಲಿ 10: ರಾಷ್ಟ್ರೀಯ ಮತದಾನ(ಎನ್‌ವಿಡಿ) ದಿನಾಚರಣೆ ಪ್ರಯುಕ್ತ ಬಳ್ಳಾರಿ ನಗರದ ಸರಳಾದೇವಿ ಕಾಲೇಜಿನಲ್ಲಿ…

ಕಂಪ್ಲಿಯಲ್ಲಿ ಆಚರಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ

ಕಂಪ್ಲಿಯಲ್ಲಿ ಆಚರಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಂಪ್ಲಿ 10: ಪ್ರತಿಯೊಬ್ಬರ ಹಕ್ಕು ರಕ್ಷಣೆ ಮಾಡುವುದು ನಾಗರಿಕರ ಜವಾಬ್ದಾರಿ ಎಂದು ತಹಶೀಲ್ದಾರ್ ಶಿವರಾಜ ಶಿವಪುರ…

ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಸಂಭ್ರಮದ ಜೋಡಿ ಮಹಾ ರಥೋತ್ಸವ

ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಸಂಭ್ರಮದ ಜೋಡಿ ಮಹಾ ರಥೋತ್ಸವ ಕಂಪ್ಲಿ 10: ಸ್ಥಳೀಯ ಪಟ್ಟಣದ ಆರಾಧ್ಯ ದೈವವಾಗಿರುವ ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ಮಹಾರಥೋತ್ಸವ…

ಶ್ರೀಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ವಿವಾಹ ಮಹೋತ್ಸವ

ಶ್ರೀಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ವಿವಾಹ ಮಹೋತ್ಸವ ಕಂಪ್ಲಿ 08 : ಸ್ಥಳೀಯ ಪಟ್ಟಣದ ಆರಾಧ್ಯ ದೈವ ಶ್ರೀಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ರಥೋತ್ಸವದ ಅಂಗವಾಗಿ…

ಲೋಕಾರೆ​‍್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಶಿಲಾಮೂರ್ತಿ

ಲೋಕಾರೆ​‍್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಶಿಲಾಮೂರ್ತಿ ಕಂಪ್ಲಿ 07: ತಾಲೂಕಿನ ಸಣಾಪುರ ಬಳಿಯ ಬಸವೇಶ್ವರ ಕ್ಯಾಂಪಿನಲ್ಲಿ ಲೋಕಾರೆ​‍್ಣಗೆ ಸಿದ್ಧಗೊಂಡ ಶ್ರೀ…

ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ನೂತನ ಅಧ್ಯಕ್ಷರಾಗಿ ಸಿ.ಎ.ಚನ್ನಪ್ಪ ನೇಮಕ

ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ನೂತನ ಅಧ್ಯಕ್ಷರಾಗಿ ಸಿ.ಎ.ಚನ್ನಪ್ಪ ನೇಮಕ ಕಂಪ್ಲಿ 07: ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಕಂಪ್ಲಿ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಕಂಪ್ಲಿ ನಿವಾಸಿ…

ಬಾಣಂತಿಯರ ಸರಣಿ ಸಾವನ್ನು ಖಂಡಿಸಿ ಲೋಕಾಯುಕ್ತ ತನಿಖೆಗೆ ಒತ್ತಾಯ

ಕಂಪ್ಲಿ 06: ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದೆ. ಜಿಲ್ಲೆಯ ಬಿಮ್ಸ್‌ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿನ ಬಾಣಂತಿಯರ…

ಸುದ್ದಿ ಓದಿ