ಮೋಡ ಮೂಸಕಿದ ವಾತಾವರಣ ಅತಂತ್ರದಲ್ಲಿ ರೈತರು
ಮೋಡ ಮೂಸಕಿದ ವಾತಾವರಣ ಅತಂತ್ರದಲ್ಲಿ ರೈತರು ಕಂಪ್ಲಿ 05: ಕಳೆದ ಎರಡ್ಮೂರು ದಿನದಿಂದ ಮೋಡ ಕವಿತ ವಾತಾವರಣ ಹಾಗೂ ಪ್ರಕೃತಿಯ ಬದಲಾವಣೆಗೆ ಕಂಪ್ಲಿ ಭಾಗದ ರೈತರ ಬದುಕು ಅತಂತ್ರವಾಗಿದ್ದು…
ಮೋಡ ಮೂಸಕಿದ ವಾತಾವರಣ ಅತಂತ್ರದಲ್ಲಿ ರೈತರು ಕಂಪ್ಲಿ 05: ಕಳೆದ ಎರಡ್ಮೂರು ದಿನದಿಂದ ಮೋಡ ಕವಿತ ವಾತಾವರಣ ಹಾಗೂ ಪ್ರಕೃತಿಯ ಬದಲಾವಣೆಗೆ ಕಂಪ್ಲಿ ಭಾಗದ ರೈತರ ಬದುಕು ಅತಂತ್ರವಾಗಿದ್ದು…
ಕಂಪ್ಲಿ.04: ಕಂಪ್ಲಿ-ಕೋಟೆಯ ಸುಂಕ್ಲಮ್ಮ ದೇವಸ್ಥಾನದ ಹತ್ತಿರ ನೂರಾರು ಚೀಲ ಭತ್ತ ತುಂಬಿದ್ದ ಬೃಹತ್ ಲಾರಿ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ. ಮಂಗಳವಾರ ಬೆಳಿಗ್ಗೆ 10 ಗಂಟೆಯ…
ಕಂಪ್ಲಿ:04: ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ರೈತರು, ಸಾರ್ವಜನಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸಬೇಕೆಂದು ಶಾಸಕರಾದ ಜೆ.ಎನ್.ಗಣೇಶ್ ಅಧಿಕಾರಿಗಳಿಗೆ ಕಿವಿ ಮಾತು…
ಕಂಪ್ಲಿ:04: ರೈತರ ನಿರಂತರ ಹೋರಾಟ, ಆಗ್ರಹದ ಮೇರೆಗೆ ಜಿಲ್ಲಾಡಳಿತ ಕಂಪ್ಲಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಭತ್ತ ಹಾಗೂ ಜೋಳ ಖರೀದಿ ಕೇಂದ್ರವನ್ನು ಆರಂಭಿಸಿದ್ದು, ಮಂಗಳವಾರದಿಂದ…
ಕಂಪ್ಲಿ 04: ಗುತ್ತಿಗೆದಾರರು ಗುತ್ತಿಗೆದಾರರಾಗಿ ಇರಬೇಕು ಹೊರತು ರಾಜಕೀಯ ಮಾಡಬಾರದು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ಸ್ಥಳೀಯ ಎಸ್ ಎನ್ ಪೇಟೆಯ ಕಲ್ಯಾಣ ಮಂಟಪದಲ್ಲಿ ಬುಧವಾರ…
ಮಕ್ಕಳ ಸವಾಂರ್ಗೀಣ ಅಭಿವೃದ್ಧಿಗೆ ಶ್ರಮಿಸುವದರ ಜೊತೆಗೆ ಅಪೌಷ್ಟಿಕ ಮಕ್ಕಳ ಪುನಶ್ಚೇತನಕ್ಕೆ ಆಧ್ಯತೆ ನೀಡಿ ಕಂಪ್ಲಿ 03: ಮಕ್ಕಳ ಸವಾಂರ್ಗೀಣ ಅಭಿವೃದ್ಧಿಗೆ ಶ್ರಮಿಸುವದರ ಜೊತೆಗೆ…
ನೂತನ ಸಚಿವರನ್ನು ನೇಮಿಸುವಂತೆ ರೈತ ಸಂಘ ಒತ್ತಾಯ ಕಂಪ್ಲಿ 02: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೆ ಅನುಭವವಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಭಾರತೀಯ ಕೃಷಿ ಕಾರ್ಮಿಕ ರೈತ…
ಹಾಸ್ಟೆಲ್ಗಳಿಗೆ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಭೇಟಿ : ಸಮಸ್ಯೆಗಳ ಅಳಲನ್ನು ತೋಡಿಕೊಂಡ ವಿದ್ಯಾರ್ಥಿನಿಯರು ಕಂಪ್ಲಿ 30: ತಾಲೂಕಿನ ಬ್ರೈಟ್ವೇ ಶಾಲೆಗೆ ತೆರಳುವ ಬಳಿಯಲ್ಲಿರುವ…
ಭಾರತ ಪ್ರಗತಿಗೆ ಅಂಬೇಡ್ಕರ್ ಕೊಡುಗೆ ಮುಖ್ಯ : ಶಿವರಾಜ ಶಿವಪುರ ಕಂಪ್ಲಿ 27: ವಿಶ್ವದ ಬೃಹತ್ ಲಿಖಿತ ಸಂವಿಧಾನ ಹೊಂದಿರುವ ಭಾರತವು ಪ್ರಗತಿ ಪಥದತ್ತ ಸಾಗುವಲ್ಲಿ ಅಂಬೇಡ್ಕರ್ಕೊಡುಗೆ…
ಸಕ್ಕರೆ ಕಾರ್ಖಾನೆಯನ್ನು ಸಹಕಾರಿ, ಸರ್ಕಾರಿ ವಲಯದಲ್ಲಿ ಆರಂಭಿಸುವಂತೆ ರಾಜಾಧ್ಯಕ್ಷ ಎಂ. ಪ್ರಕಾಶ ಒತ್ತಾಯ ಕಂಪ್ಲಿ 26: ಪಟ್ಟಣದ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಅಥವಾ…
ಸರ್ಕಾರಿ ಶಾಲೆ ಹೆಚ್ಚುವರಿ ಕೊಠಡಿ ಕಾಮಗಾರಿಗೆ ಭೂಮಿ ಪೂಜೆ ಕಂಪ್ಲಿ 25: ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ ಅನುದಾನದಡಿಯಲ್ಲಿ ಸುಮಾರು 16…
ಅಂಬೇಡ್ಕರ್ ಸೇವಾಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಶಿವಕುಮಾರ್ ಆಯ್ಕೆ ಕಂಪ್ಲಿ 25: ತಾಲೂಕಿನ ದೇವಲಾಪುರ ಗ್ರಾಮದ ನಿವಾಸಿ ಭಾ.ದಲಿತ ಪ್ಯಾಂಥರ್ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ…