ಕಂಪ್ಲಿ

ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು : ನ್ಯಾ. ನಾಗರೆಡ್ಡಿ

ಕಂಪ್ಲಿ :25 ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದರ ಜೊತೆಗೆ ಸಾರ್ವಜನಿಕರ ಕೆಲಸಗಳನ್ನು ನಿಗಧಿತ ಸಮಯದಲ್ಲಿ ಮಾಡಿಕೊಡಬೇಕೆಂದು ಬಳ್ಳಾರಿ…

ಕಂಪ್ಲಿ- ಜವುಕು ಗ್ರಾಮದ ಕೃಷಿ ಹೊಂಡದಲ್ಲಿ ಮೊಸಳೆ ಪ್ರತ್ಯಕ್ಷ

ಕಂಪ್ಲಿ: 24 ತಾಲ್ಲೂಕಿನ ಹಂಪಾದೇವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜವುಕು ಗ್ರಾಮದ ರೈತ ವಿಶ್ವೇಶ್ವರರಾವು ಅವರ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಮೊಸಳೆಯೊಂದು ಕಂಡು ಬಂದಿದ್ದು…

ಅಗಸ್ಟ್‌ 11ರಂದು ಕೇಸ್ ವಾಪಸ್ಸು ಪಡೆದು, ಅಭಿವೃದ್ಧಿಗೆ ಸಹಕರಿಸಿ : ಇಲ್ಲವಾದಲ್ಲಿ ಕಠಿಣ ಕ್ರಮಕ್ಕೆ ಮುಂದಾದ ಪುರಸಭೆ ಆಡಳಿತ ಮಂಡಳಿಯವರು

ಕಂಪ್ಲಿ 24 : ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಸರ್ಕಾರದಿಂದ 7.50 ಕೋಟಿ ಅನುದಾನ ಬಂದಿದ್ದು, ಹಿಂದಿನ ಸಭೆಯಲ್ಲಿ ನಿರ್ಣಯಿಸಿದಂತೆ ಬಿಎಸ್‌ವಿ ಶಾಲಾ ಆಡಳಿತ ಮಂಡಳಿಯವರು…

ಬುಕ್ಕ ಸಾಗರ ಗ್ರಾ.ಪಂ ಅಧ್ಯಕ್ಷರಾಗಿ ಹುಲುಗಪ್ಪ ಆಯ್ಕೆ

ಕಂಪ್ಲಿ 23: ತಾಲೂಕು ಸಮೀಪದ ಬುಕ್ಕಸಾಗರಗ್ರಾಪಂಯ ನೂತನಅಧ್ಯಕ್ಷರಾಗಿಗೊಂಚೆಗೇರಿ ಹುಲುಗಪ್ಪಅವಿರೋಧವಾಗಿಆಯ್ಕೆಗೊಂಡರು.ಹಿಂದಿನ ಅಧ್ಯಕ್ಷ ವಿ.ಕೆ ಹನುಮಂತಪ್ಪಅವರ ನಿಧನದ…

ವಿದ್ಯಾರ್ಥಿನಿಲಯ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸಹಾಯಕ ಆಯುಕ್ತರು ಕಾವ್ಯರಾಣಿ ಭೇಟಿ

ಕಂಪಿ 16:ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ನಡಾವಳಿಕೆಗಳನ್ನು ಬದಲಿಸಿಕೊಂಡು ಕಾರ್ಯನಿರ್ವಹಿಸಬೇಕಿದೆ ಇಲ್ಲದಿದ್ದರೆ ಕಾನೂನು ಕ್ರಮಗಳನ್ನು…

ತೋಳ ದಾಳಿಗೆ 13 ಕುರಿಗಳು ಬಲಿ

ಕಂಪ್ಲಿ 15 : ತೋಳದ ದಾಳಿಗೆ ಕುರಿಗಳು ಬಲಿಯಾಗಿರುವ ಘಟನೆ ಕಂಪ್ಲಿ ತಾಲೂಕಿನಲ್ಲಿ ಸೋಮವಾರ ನಡೆದಿದೆ.ತಾಲೂಕಿನ ದೇವಲಾಪುರ ಗ್ರಾಪಂ ವ್ಯಾಪ್ತಿಯ ಸೋಮಲಾಪುರ ಗ್ರಾಮದ ಹೊರವಲಯದಲ್ಲಿ…

ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಸ್ಕಾರ ಶಾಶ್ವತವಾಗಿ ಉಳಿಯಲು ಇಂತಹ ವೇದಿಕೆ ಅಗತ್ಯ: ಎಂ.ಆಶಾ :

ಕಂಪ್ಲಿ:15 ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಸ್ಕಾರ ಶಾಶ್ವತವಾಗಿ ಉಳಿಯಲು ಇಂತಹ ವೇದಿಕೆಗಳು ಅಗತ್ಯವಾಗಿವೆ ಎಂದು ಗ್ರಾಪಂ ಅಧ್ಯಕ್ಷೆ ಎಂ.ಆಶಾ ಹೇಳಿದರು. ತಾಲೂಕಿನ ರಾಮಸಾಗರ…

ಶಕ್ತಿ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ: ಕೆ.ಶ್ರೀನಿವಾಸರಾವ್

ಕಂಪ್ಲಿ:15 ಶಕ್ತಿ ಯೋಜನೆಯಿಂದ ನಾಡಿನ ಪ್ರತಿಯೊಬ್ಬ ಮಹಿಳೆಗೆ ಅನುಕೂಲವಾಗಿದೆ. ಇದರಿಂದ ಪ್ರವಾಸಿ ತಾಣ ಸೇರಿದಂತೆ ಇನ್ನಿತರ ಪ್ರದೇಶದ ಸೌದರ್ಯವನ್ನು ಕಣ್ತುಂಬಿಕೊಂಡಿದ್ದಾರೆ ಎಂದು…

ಕಷ್ಟಗಳನ್ನು ಮೆಟ್ಟಿ ನಿಂತಾಗ ಜಯ ಸಿಗಲು ಸಾಧ್ಯ: ಯು.ಶ್ರೀನಿವಾಸ

ಕಷ್ಟಗಳನ್ನು ಮೆಟ್ಟಿ ನಿಂತಾಗ ಜಯ ಸಿಗಲು ಸಾಧ್ಯ: ಯು.ಶ್ರೀನಿವಾಸ ಕಂಪ್ಲಿ 13: ಪಟ್ಟಣದ ಶುಗರ್ ಫ್ಯಾಕ್ಟರಿಯಲ್ಲಿರುವ ಮುಕ್ತಿ ನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತಿಚಿಗೆ ಸುಗೂರು…

ಕಂಪ್ಲಿಯಲ್ಲಿ ಮೇಲೆ ಮಳೆ, ಕೆಳಗೆ ಹೊಳೆ: ಜನಜೀವನ ಅಸ್ತವ್ಯಸ್ತ

ಕಂಪ್ಲಿ 09: ಕಳೆದ ಹಲವಾರು ದಿನಗಳಿಂದ ಕಣ್ಮರೆಯಾಗಿ ಮಳೆರಾಯ ಮತ್ತೆ ಪ್ರತ್ಯಕ್ಷನಾಗಿದ್ದು, ಹಲವು ದಿನಗಳ ಕಾಲ ಕೇವಲ ಹೊಳೆ ಮಾತ್ರ ತುಂಬಿ ಹರಿಯುತ್ತಿತ್ತು ಆದರೆ ಎರಡು ದಿನಗಳಿಂದ ಮೇಲೆ…

ಕಂಪ್ಲಿಯಲ್ಲಿ ನರೇಗಾ ಸಿಬ್ಬಂದಿ ಅಸಹಕಾರ ಚುಳುವಳಿ

ಕಂಪ್ಲಿ 08: ರಾಜ್ಯಾದ್ಯಂತ ನರೇಗಾ ಯೋಜನೆಯಡಿ ಹೊರ ಸಂಪನ್ಮೂಲದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ 6 ತಿಂಗಳ ಬಾಕಿ ವೇತನ ನೀಡಬೇಕೆಂದು ಆಗ್ರಹಿಸಿ, ಕರ್ನಾಟಕ…

ಜಲಾಶಯ ನೀರನ್ನು ನದಿಗೆ ಬಿಡುವ ಬದಲು ಕಾಲುವೆ ಬಿಡಿ

ಕಂಪ್ಲಿ 05: ತುಂಗಭದ್ರಾ ಜಲಾಶಯದ ಹೆಚ್ಚಿನ ನೀರನ್ನು ನದಿಗೆ ಬಿಡುವ ಬದಲು ಜು.10ರಿಂದ ಎಚ್‌ಎಲ್‌ಸಿ ಕಾಲುವೆ ಬಿಟ್ಟು, ಡಿ.3, ಡಿ6, ಡಿ.7ಗೆ ನೀರು ಹರಿಸಬೇಕೆಂದು ರೈತ ಮುಖಂಡ ಶ್ರೀನಾಥ…

ಸುದ್ದಿ ಓದಿ