ರಾಷ್ಟ್ರೀಯ

3 ಸಾವಿರ ಕೋಟಿ ರೂ. ಭದ್ರತಾ ಸಾಮಗ್ರಿ ಖರೀದಿಗೆ ನಿಧರ್ಾರ

ನವದೆಹಲಿ: ಭಾರತೀಯ ಸೇನೆಗೆ ಇನ್ನಷ್ಟು ಶಸ್ತ್ರಾಸ್ತ್ರ ಬಲ ತುಂಬಲು ಮುಂದಾಗಿರುವ ರಕ್ಷಣಾ ಸಚಿವಾಲಯ, ಬ್ರಹ್ಮೊಸ್ ಸೇರಿದಂತೆ 3 ಸಾವಿರ ಕೊ?ಟಿ ಮೊತ್ತದ ವಿವಿಧ ಭದ್ರತಾ ಸಾಮಗ್ರಿ…

ವಿವಿಧೆಡೆ ಐಟಿ ದಾಳಿ 25 ಕೋ. ರೂ ವಶ

ನವದೆಹಲಿ, 2: ದೆಹಲಿಯ ವಿವಿಧ ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸುಮಾರು 25 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಚಾಂದಿನಿ ಚೌಕ್ ಪ್ರದೇಶ…

ಕೋಟರ್್ ಆದೇಶಕ್ಕೆ ಕ್ಯಾರೆ ಎನ್ನದ ತಿರುಪತಿ-ಪುದುಚೇರಿ ಫಾಸ್ಟ್ ಪ್ಯಾಸೆಂಜರ್ ರೈಲು

ಕಾಂಚೀಪುರಂ(ತಮಿಳುನಾಡು), ಡಿ.1 - ಪರಿಹಾರ ನೀಡಲು ವಿಫಲವಾಗಿದ್ದಕ್ಕೆ ಎಂಜಿನ್ ಜಪ್ತಿ ಮಾಡಲು ಸ್ಥಳೀಯ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸಲು ಮುಂದಾದ ಸಿಬ್ಬಂದಿ ಯತ್ನವನ್ನು…

ರೈತರ ಬೆಂಬಲವಿಲ್ಲದೆ ಯಾವುದೇ ಸಕರ್ಾರ ಉಳಿಯಲು ಸಾಧ್ಯವಿಲ್ಲ; ಕೇಂದ್ರಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಲಹೆ

ನವದೆಹಲಿ, ನ.30- ರೈತರ ಬೆಂಬಲವಿಲ್ಲದೆ ಯಾವುದೇ ಸಕರ್ಾರ ಉಳಿಯಲು ಸಾಧ್ಯವಿಲ್ಲ. ಮೊದಲು ಅವರ ಸಮಸ್ಯೆ ಬಗೆಹರಿಸುವತ್ತ ಸಕರ್ಾರ ಗಮನ ಹರಿಸಲಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು…

ರೈತರ ಪ್ರತಿಭಟನೆಗೆ ರಾಹುಲ್ ಗಾಂಧಿ, ಕೇಜ್ರಿವಾಲ್ ಬೆಂಬಲ

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಆಮ್ ಆದ್ಮಿ ಪಕ್ಷದ…

ಇವಿಎಂ, ಚುನಾವಣಾ ಸಾಮಗ್ರಿಗಳೊಂದಿಗೆ ಸಿಕ್ಕಿಬಿದ್ದ ಅಧಿಕಾರಿ

ಭೋಪಾಲ್/ಶಾಜಾಪುರ್,ನ.29- ನಿನ್ನೆ ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆ ವೇಳೆ ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂ) ವ್ಯಾಪಕ ದುರುಪಯೋಗವಾಗಿದೆ ಎಂಬ ಆರೋಪಗಳ…

ರಾಮಮಂದಿರ: ವಿಎಚ್ಪಿಯಿಂದ ಮತ್ತೊಂದು ಮಹತ್ವದ ಹೆಜ್ಜೆ

ಲಕ್ನೋ, ನ.29- ಅಯೋಧ್ಯೆಯಲ್ಲಿ ರಾಮಮಂದಿರ ನಿಮರ್ಾಣಕ್ಕಾಗಿ ಬೃಹತ್ ಧರ್ಮ ಸಭೆ ನಡೆಸಿ ಹಿಂದೂಗಳ ಶಕ್ತಿ ಪ್ರದಶರ್ಿಸಿದ್ದ ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ಈಗ ತಮ್ಮ ಬೇಡಿಕೆಗಳ…

ಮೋದಿ ಸಂಯಮ ತೋರಬೇಕು: ಮನಮೋಹನ್ ಸಿಂಗ್

ನವದೆಹಲಿ, ನ.27- ಬಿಜೆಪಿಯೇತರ ಸಕರ್ಾರವಿರುವ ರಾಜ್ಯಗಳಿಗೆ ಭೇಟಿ ನೀಡುವಾಗ ಪ್ರಧಾನಿ ನರೇಂದ್ರ ಮೋದಿ ಸಂಯಮ ತೋರಿಸಬೇಕು, ಪ್ರಧಾನಿಯಾಗಿ ತಮ್ಮ ಗುಣ-ನಡತೆಗಳಿಂದ ಮಾದರಿಯಾಗಿರಬೇಕು ಎಂದು…

ಕೇಜ್ರಿವಾಲ್ ಭೇಟಿಗೆ ಬಂದವನ ಹತ್ತಿರ ಸಜೀವ ಬುಲೆಟ್ ಪತ್ತೆ

ನವದೆಹಲಿ, ನ.27- ದೆಹಲಿ ಮುಖ್ಯಮಂತ್ರಿ ಹಾಗೂ ಅಮ್ ಆದ್ಮಿ ಪಾಟರ್ಿ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬನ ಬಳಿ ಸಜೀವ…

ವಿಶ್ವ ಬಾಕ್ಸಿಂಗ್ 6ನೇ ಚಿನ್ನ ಗೆದ್ದ ಮೇರಿ

ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನ 48 ಕೆ.ಜಿ ವಿಭಾಗದ ಫೈನಲ್ ಹಣಾಹಣಿಯಲ್ಲಿ ಉಕ್ರೇನ್ನ ಹನಾ ಒಕೋಟಾ ಅವರ ವಿರುದ್ಧ ಭಾರತದ ಮೇರಿ ಕೋಮ್ ಜಯ ಸಾಧಿಸಿದ್ದಾರೆ. ಈ…

ಶಬರಿಮಲೆ : ಮಹಿಳೆಯರ ದರ್ಶನಕ್ಕೆ ಎರಡು ದಿನ ಅವಕಾಶ

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ವಿಶೇಷವಾಗಿ ಮಹಿಳೆಯರಿಗೆ ಮಾತ್ರ ಎರಡು ದಿನ ಅವಕಾಶ ನೀಡಲು ಕೇರಳ ಸಕರ್ಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕೇರಳ ಹೈಕೋಟರ್್…

ಸುದ್ದಿ ಓದಿ