ರಾಷ್ಟ್ರೀಯ

ಬೆಳಗಿನ ಜಾವ ಗೋವಾ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ

ಪಣಜಿ,ಮಾ 19: ಗೋವಾ ನೂತನ ಮುಖ್ಯಮಂತ್ರಿಯಾಗಿ ವಿಧಾನಸಭೆಯ ಸ್ಪೀಕರ್ ಡಾ. ಪ್ರಮೋದ್ ಸಾವಂತ್ ಸೋಮವಾರ ಬೆಳಗಿನ ಜಾವ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಡೊನಾ ಪೌಲಾದ ರಾಜಭವನದಲ್ಲಿ ನಡೆದ…

ಮುಂಬೈ: ಆತ್ಮಚರಿತ್ರೆ ರಚಿಸುತ್ತಿದ್ದಾರೆ ಶರ್ಮಿಳಾ ಟಾಗೋರ್

ಮುಂಬೈ, ಮಾ. 19: ಬಾಲಿವುಡ್ ನ ಜನಪ್ರಿಯ ಅಭಿನೇತ್ರಿ, ಹಿರಿಯ ನಟಿ ಶರ್ಮಿಳಾ ಟಾಗೋರ್ ಆತ್ಮಚರಿತ್ರೆ ಬರೆಯಲಾರಂಭಿಸಿದ್ದಾರೆ. ಆತ್ಮಚರಿತ್ರೆಗೆ “ಆಕ್ಸಿಡೆಂಟಲ್ ಆಕ್ಟ್ರೆಸ್” ಎಂಬ…

ನವದೆಹಲಿ: ಹೆಚ್ಚಿದ ಕುತೂಹಲ, ಅವಧಿಗೆ ಮುನ್ನವೇ ಪಿಎಂ ನರೇಂದ್ರ ಮೋದಿ ಚಿತ್ರ ಬಿಡುಗಡೆ

ನವದೆಹಲಿ, ಮಾ.19 : ಲೋಕಸಭಾ ಚುನಾವಣೆ ಬರುತ್ತಿದೆ. ಎಲ್ಲರ ಬಾಯಲ್ಲೂ ಪಿಎಂ ನರೇಂದ್ರ ಮೋದಿ ಮತ್ತೇ ಆಯ್ಕೆಯಾಗಿ ಬರುತ್ತಾರೆಯೇ ಎಂಬು ಮಾತುಗಳು ಸಹಜವಾಗಿಯೇ ಹರಿದಾಡುತ್ತಿವೆ. ಚುನಾವಣೆ…

ಪ್ರಯಾಗ್ ರಾಜ್ : ಗಂಗಾ ಯಾತ್ರೆಯೊಂದಿಗೆ ಮತಬೇಟೆಗಿಳಿದ ಪ್ರಿಯಂಕಾ

ಪ್ರಯಾಗ್ ರಾಜ್ ಮಾ, 18 : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಹನುಮಾನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಯಾಗ್ ರಾಜ್ ನಿಂದ ವಾರಾಣಾಸಿಯವರೆಗೆ…

ಕೊಲ್ಕತಾ, ಖ್ಯಾತ ಬೆಂಗಾಳಿ ಹಾಸ್ಯ ನಟ ಚಿನ್ಮೊಯ ರಾಯ್ ಇನ್ನಿಲ್ಲ

ಕೊಲ್ಕತಾ, ಮಾ.18 ಖ್ಯಾತ ಬೆಂಗಾಳಿ ನಟ ಚಿನ್ಮೊಯ ರಾಯ್ ನಿನ್ನೆ ರಾತ್ರಿ 22.10ಕ್ಕೆ ನಿಧನ ಹೊಂದಿದ್ದಾರೆ. ಅವರಿಗೆ 79 ವಯಸ್ಸಾಗಿತ್ತು. ಕಳದ ವರ್ಷ ಜೂನ್ ತಿಂಗಳಲ್ಲಿ ತಮ್ಮ ಲೇಕ್…

ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಕರೆ

ನವದೆಹಲಿ 12 (ಯುಎನ್ಐ): ಜಾಗತಿಕ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ, ಬಹುದೊಡ್ಡ ಬೆದರಿಕೆಯಾಗಿದೆ. ಇದರ ವಿರುದ್ಧ ಎಲ್ಲಾ ಸಂಬಂಧಪಟ್ಟ ದೇಶಗಳು ಸ್ಪಷ್ಟ ಹಾಗೂ ನಿಣರ್ಾಯಕ…

ರಾಷ್ಟ್ರೀಯ ವಿಜ್ಞಾನ ದಿನ-ಸರ್ ಸಿ.ವಿ.ರಾಮನ್ ಅವರಿಗೆ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ

28 ಫೆಬ್ರುವರಿ 1928 ರಂದು ಭಾರತದ ಭೌತವಿಜ್ಞಾನಿ ಸರ್ ಸಿ ವಿ ರಾಮನ್ ಅವರು ರಾಮನ್ ಪರಿಣಾಮವನ್ನು (ರಾಮನ್ ಎಫೆಕ್ಟ್) ಸಂಶೋಧನೆ ಮಾಡಿದ್ದರು. ಪ್ರತಿ ವರ್ಷ ಫೆಬ್ರುವರಿ 28 ರಂದು…

ಭಾರತೀಯ ಪೈಲಟ್ ಕಾಣೆಯಾಗಿದ್ದಾರೆ - ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ

ಭಾರತದ ಭಯೋತ್ಪಾದನಾ ಕಾರ್ಯಾಚರಣೆಗಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ತನ್ನ ವಾಯುಪಡೆಯನ್ನು ಬಳಸಿದೆ ಆದರೆ ಅವರ ಪ್ರಯತ್ನಗಳು ಯಶಸ್ವಿಯಾಗಿ ಹಿಂದೂಡಲಾಗಿದೆ ಹಾಗೂ ಭಾರತೀಯ ಪೈಲಟ್…

ಬೆಂಗಳೂರಿನ ಏರ್ ಶೋ ಸಮೀಪವಿರುವ 100 ಕ್ಕಿಂತ ಹೆಚ್ಚಿನ ವಾಹನಗಳಿಗೆ ಬೆಂಕಿ.

ಬೆಂಗಳೂರಿನ ಏರ್ ಶೋ ಸಮೀಪವಿರುವ 100 ಕ್ಕಿಂತ ಹೆಚ್ಚಿನ ವಾಹನಗಳಿಗೆ ಬೆಂಕಿ. ಪಕ್ಕದ ಕಾರುಗಳನ್ನು ತೆಗೆದುಹಾಕುವುದರ ಮೂಲಕ ಅಂತರವನ್ನು ರಚಿಸುವ ಮೂಲಕ ಬೆಂಕಿ ಹರಡುವಿಕೆ ಈಗ…

ತಂದೆ ಅರ್ಧಕ್ಕೆ ಬಿಟ್ಟು ಹೋದ ಕೆಲಸವನ್ನು ಮಗ ಮುಗಿಸುತ್ತಾನೆ: ಹುತಾತ್ಮ ಯೋಧ ಪ್ರಸನ್ನ ಸಾಹು ಅವರ ಪತ್ನಿಯ ನುಡಿ

ಭುವನೇಶ್ವರ,ಫೆ.16- ನನ್ನ ಪತಿ ಅರ್ಧಕ್ಕೆ ಬಿಟ್ಟು ಹೋದ ಕೆಲಸವನ್ನು ನನ್ನ ಮಗ ಮುಗಿಸುತ್ತಾನೆ. ತಂದೆಯ ಕರ್ತವ್ಯವನ್ನಾತ ಪೂರ್ಣಗೊಳಿಸಲಿದ್ದಾನೆ. ಇದು ಹುತಾತ್ಮ ಯೋಧರೊಬ್ಬರ ಪತ್ನಿಯ…

ಎಚ್ಎಎಲ್ಗೆ 1ಲಕ್ಷ ಕೋಟಿ ರೂ. ಗುತ್ತಿಗೆ: ನಿರ್ಮಲಾ

ಹೊಸದಿಲ್ಲಿ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಜತೆಗೆ ನಡೆದಿದ್ದ ಒಪ್ಪಂದದ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಬ್ಯಕ್ಷ ರಾಹುಲ್ ಗಾಂ ದೇಶದ ಜನತೆಯ ದಾರಿ ತಪ್ಪಿಸುವ…

ರೈಲು ನಿಲ್ದಾಣಗಳಲ್ಲಿ ಏರ್ಪೋಟರ್್ನಂತೆ ಭದ್ರತೆ

ಹೊಸದಿಲ್ಲಿ :ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು 15-20ನಿಮಿಷಗಳಿಗೂ ಮುನ್ನ ತಲುಪಿರಬೇಕೆಂಬ ನಿಯಮವಿರುವಂತೆ ಇನ್ನು ಮುಂದೆ ರೈಲು ನಿಲ್ದಾಣಗಳಲ್ಲಿ ಇದೇ ನಿಯಮಗಳನ್ನು ಜಾರಿಗೊಳಿಸಲು…

ಸುದ್ದಿ ಓದಿ