ರಾಷ್ಟ್ರೀಯ

370 ವಿಧಿ; ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

ಅಕೋಲ, ಮಹಾರಾಷ್ಟ್ರ, ಅ 16: ಜಮ್ಮು ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸುತ್ತಿರುವ ವಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ…

ಹರಿಯಾಣ ಚುನಾವಣಾ ಕಣದಲ್ಲಿ 117 ಕ್ರಿಮಿನಲ್ ಅಭ್ಯರ್ಥಿಗಳು

ನವದೆಹಲಿ, ಅ 16: ಇದೇ ತಿಂಗಳ 21 ರಂದು ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹರಿಯಾಣದಲ್ಲಿ ರಾಜಕೀಯ ನಾಯಕರ ಪ್ರಚಾರ ಕಾರ್ಯ ದಿನೆ ದಿನೇ ಕಾವು ಪಡೆದುಕೊಳ್ಳುತ್ತಿದೆ. ಚುನಾವಣೆಗೆ…

ಚಿತ್ರನಟಿಯರ ಕೆನ್ನೆ, ಮುಖ : ಬಿಟ್ಟುಬಿಡದ ರಸ್ತೆಗಳ ್ಝ್ತ್ಝ್ಣು..!

ಭೋಪಾಲ್ ಅ 16: ರಸ್ತೆಗಳನ್ನು ಚಿತ್ರನಟಿಯರ ಮುಖ ಮತ್ತು ಕೆನ್ನೆಗೆ ಹೋಲಿಕೆ ಮಾಡುವ ಪರಿಪಾಠ ಮುಂದುವರಿದು ಕೊಂಡು ಬಂದಿದೆ. ಹಿಂದೆ ಒಮ್ಮೆ ರಸ್ತೆಗಳ ಸ್ಥಿತಿಯನ್ನು ಬಿಹಾರದ…

ಪಿಎಂಸಿ ಬ್ಯಾಂಕ್ ಹಗರಣ; ಠೇವಣಿ ಇಟ್ಟಿದ್ದ ಮಹಿಳಾ ವೈದ್ಯೆ ಆತ್ಮಹತ್ಯೆ

ಮುಂಬೈ, ಅ.16: ಮಹಾರಾಷ್ಟ್ರ - ಪಂಜಾಬ್ ಸಹಕಾರ (ಪಿಎಂಸಿ) ಬ್ಯಾಂಕ್ ಹಗರಣ ಮತ್ತೊಬ್ಬರನ್ನು ಬಲಿಪಡೆದುಕೊಂಡಿದೆ. ತೀವ್ರ ಬಿಕ್ಕಟ್ಟಿಗೆ ಒಳಗಾಗಿರುವ ಪಿಎಂಸಿ ಬ್ಯಾಂಕಿನಲ್ಲಿ ಖಾತೆ…

ಇದೇ 31ರಿಂದ ಹರಿದ್ವಾರದಲ್ಲಿ ಆರ್ ಎಸ್ ಎಸ್ ಪ್ರಚಾರಕ್ ಸಮಾವೇಶ

ನವದೆಹಲಿ, ಅ. 16: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಪ್ರಚಾರಕ್ ಗಳ ಸಮಾವೇಶ ಇದೇ ತಿಂಗಳ 31ರಿಂದ ನವೆಂಬರ್ 4 ರವರೆಗೆ ಹರಿದ್ವಾರದಲ್ಲಿ ನಡೆಯಲಿದೆ ಎಂದು ಸಂಘಟನೆಯ…

ಪ್ರಧಾನಿ ಮೋದಿ, ಅಮಿತ್ ಶಾ ಭೇಟಿಯಾಗಲಿರುವ ಚಿರಂಜೀವಿ

ನವದೆಹಲಿ, ಅ 16: ತೆಲುಗು ಚಿತ್ರರಂಗದ ಜನಪ್ರಿಯ ನಾಯಕ ನಟ ಚಿರಂಜೀವಿ, ತಾವು ಅಭಿನಯಿಸಿರುವ ಸೈರಾ ಚಿತ್ರದ ಪ್ರಮೋಷನ್ ಗಾಗಿ ಭಾರಿ ಪ್ರಯತ್ನ ನಡೆಸುತ್ತಿದ್ದಾರೆ. ಸೈರಾ ಸಿನಿಮಾ…

ಆಯೋಧ್ಯೆ ವಿವಾದ; ವಿಚಾರಣೆ ಅಂತಿಮ ದಿನ ಸುಪ್ರೀಂಕೋರ್ಟ್ನ್ಲ್ಲಿ ಹೈಡ್ರಾಮಾ

ನವದೆಹಲಿ, ಅ 16: ಅಯೋಧ್ಯೆಯ ರಾಮಜನ್ಮಭೂಮಿ -ಬಾಬ್ರಿಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ್ಲ್ಲಿ ಬುಧವಾರ ವಿಚಾರಣೆಯ ಅಂತಿಮ ದಿನವಾಗಿದ್ದ ಕಾರಣ ನಾಟಕೀಯ…

ರೈಲ್ವೆ ಇಲಾಖೆಯಿಂದ ಇದೇ ಮೊದಲ ಬಾರಿಗೆ 'ಪ್ರೊಮೋಷನ್ ಆನ್ ವ್ಹೀಲ್ಸ್' ಕಾರ್ಯಕ್ರಮ

ನವದೆಹಲಿ, ಅ 10: ಕಲೆ, ಸಂಸ್ಕೃತಿ, ಸಿನೆಮಾ, ಕ್ರೀಡೆ ಮತ್ತಿತರರ ಕ್ಷೇತ್ರಗಳನ್ನು ಪ್ರೋತ್ಸಾಹಿಸುವ ಸಲುವಾಗಿ ರೈಲ್ವೆ ಇಲಾಖೆ ಹೊಸ ಯೋಜನೆಯನ್ನು ಹೊರತಂದಿದೆ. ಈ ಎಲ್ಲಾ ಕ್ಷೇತ್ರಗಳ…

ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಅಭಿಜಿತ್ ಬ್ಯಾನರ್ಜಿಗೆ ಮನಮೋಹನ್ ಸಿಂಗ್ ಅಭಿನಂದನೆ

ನವದೆಹಲಿ ಅ, 16: ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಯವರನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿನಂದಿಸಿದ್ದಾರೆ. ಬಡತನ…

ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಮೇಲಿನ ನಿರ್ಬಂಧ ಸಡಲಿಸಿದ ಆರ್ಬಿ.ಐ

ಮುಂಬೈ, ಅ 15: ಅಕ್ರಮ ಹಣಕಾಸು ವಹಿವಾಟು ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿದ್ದ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿ. (ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್…

ದೆಹಲಿಯಲ್ಲಿ ಮೂರು ದಿನಗಳ ಇಂಡಿಯಾ ಮೊಬೈಲ್ ಕಾಂಗ್ರೆಸ್

ನವದೆಹಲಿ, ಅ 15: ಟೆಲಿಕಾಂ ವಲಯದಲ್ಲಿ ಅತ್ಯಂತ ಪ್ರಮುಖ ಎಂದು ಪರಿಗಣಿಸಲಾಗಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ ದೆಹಲಿಯಲ್ಲಿ ಸೋಮವಾರದಿಂದ ಪ್ರಾರಂಭಗೊಂಡಿದೆ. 5 ಜಿ ಸೇವೆಗಳು ಪ್ರಮುಖ…

ಕಲಾಂ ಹುಟ್ಟುಹಬ್ಬ: ವಿಶ್ವ ವಿದ್ಯಾರ್ಥಿಗಳ ದಿನವಾಗಿಯೂ ಆಚರಣೆ

ನವದೆಹಲಿ,ಅ 15: ಇಂದು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬ. ಪ್ರತಿ ವರ್ಷ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನವನ್ನು ವಿಶ್ವ ವಿದ್ಯಾರ್ಥಿಗಳ…

ಸುದ್ದಿ ಓದಿ