ರಾಷ್ಟ್ರೀಯ

ಪರಿಷ್ಕೃತ ಪೌರತ್ವ ತಿದ್ದುಪಡಿ ಮಸೂದೆ: ಸೋಮವಾರ ಮಂಡನೆ

ನವದೆಹಲಿ, ಡಿ8 : ಪೌರತ್ವ ಪರಿಷ್ಕೃತ ತಿದ್ದುಪಡಿ ಮಸೂದೆ 2019 ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಲಿರುವ ಮಸೂದೆಯ ಮೇಲೆ ಎಲ್ಲರ ಗಮನ ದೃಷ್ಟಿ…

ದೆಹಲಿಯ ಅನಾಜ್ ಮಂದಿಯಲ್ಲಿ ಬೆಂಕಿ : 30 ಕ್ಕೂ ಹೆಚ್ಚು ಸಾವು

ನವದೆಹಲಿ, ಡಿ 8 : ದೆಹಲಿಯ ರಾಣಿ ಝಾನ್ಸಿ ರಸ್ತೆ ಬಳಿಯ ಅನಾಜ್ ಮಂದಿಯಲ್ಲಿನ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದ್ದು 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ…

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: 4 ಸೆರೆ

ಬುಲಂದ್‌ಶಹರ್, ಡಿ.7 ಸಾಮೂಹಿಕ ಅತ್ಯಾಚಾರ ನಡೆದು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ನಾಲ್ವರು ಅಪ್ರಾಪ್ತ ವಯಸ್ಕಿನ ಬಾಲಕರನ್ನು ಯುಪಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್…

ಸಶಸ್ತ್ರ ಪಡೆ ಧ್ವಜ ದಿನ : ಯೋಧರ ಸಾಹಸ ಕೊಂಡಾಡಿದ ಉಪರಾಷ್ಟ್ರಪತಿ, ಪ್ರಧಾನಿ

ನವದೆಹಲಿ, ಡಿಸೆಂಬರ್ 7 -ಸಶಸ್ತ್ರ ಪಡೆಗಳ ಯೋಧರು ಮತ್ತು ಅವರ ಕುಟುಂಬ ಸದಸ್ಯರ ತ್ಯಾಗ, ಬಲಿದಾನವನ್ನು ಉಪಾರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು…

ಪ್ರಧಾನಿ ಮೋದಿ ಭೇಟಿಯಾದ ಉದ್ಧವ್ ಠಾಕ್ರೆ

ಪುಣೆ, ಡಿ.7 - ಬಿಜೆಪಿಯೊಂದಿಗಿನ ದೀರ್ಘ ಕಾಲದ ನಂಟು ಮುರಿದು ಎನ್‌ಸಿಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಮೈತ್ರಿ ಬೆಳೆಸಿ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಮಹಾರಾಷ್ಟ್ರ…

ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ : ಜಾರ್ಖಂಡ್ ಜನತೆಗೆ ಪ್ರಧಾನಿ ಮೋದಿ ಮನವಿ

ನವದೆಹಲಿ, ಡಿ ೦೭- ಜಾರ್ಖಂಡ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಗತಿಯಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಪ್ರಜಾಪ್ರಭುತ್ವದ ಆಚರಣೆಯನ್ನು…

ಹೆಣ್ಣುಮಕ್ಕಳ ಮೇಲಿನ ದಾಳಿ ದೇಶದ ಆತ್ಮಶಕ್ತಿಯನ್ನೇ ಬೆಚ್ಚಿಬೀಳಿಸಿದೆ: ರಾಷ್ಡ್ರಪತಿ

ಸಿರೋಹಿ (ರಾಜಸ್ಥಾನ), ಡಿ ೦೬- ಮಹಿಳೆಯರ ಸುರಕ್ಷತೆ ಅತ್ಯಂತ ಗಂಭೀರ ವಿಷಯವಾಗಿದೆ ಮತ್ತು ಬಾಲಕಿಯರ ಮೇಲೆ ನಡೆದಿರುವ ರಕ್ಕಸೀ ಕೃತ್ಯಗಳು ದೇಶದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿದೆ…

ಎನ್‌ಕೌಂಟರ್: ಹೈದರಾಬಾದ್ ಪೊಲೀಸರ ಕ್ರಮಕ್ಕೆೆ ಸೈನಾ ನೆಹ್ವಾಲ್ ಸಲ್ಯೂಟ್

ನವದೆಹಲಿ, ಡಿ 6- ಪಶುವೈದ್ಯ ಮೇಲೆ ಅತ್ಯಚಾರವೆಸಗಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ ಹೈದರಾಬಾದ್ ಪೊಲೀಸರನ್ನು ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ…

ಅಂಬೇಡ್ಕರ್ ಪುಣ್ಯತಿಥಿ: ದೇಶಾದ್ಯಂತ ಗೌರವ ನಮನ

ಔರಂಗಾಬಾದ್, ಮಹಾರಾಷ್ಟ್ರ, ಡಿಸೆಂಬರ್ 6 -ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಎಂಟು ಜಿಲ್ಲೆಗಳಲ್ಲಿ ಶುಕ್ರವಾರ ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರ್ ಅವರ 63ನೇ ಪುಣ್ಯತಿಥಿ ಅಂಗವಾಗಿ…

ಕಾರ್ಯಕ್ಷಮತೆ ಆಧಾರಿತ ರಾಜಕೀಯ ಸರ್ಕಾರದ ವಿಧಾನ: ಪ್ರಧಾನಿ

ನವದೆಹಲಿ, ಡಿ 6- ದೇಶದ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಸರ್ಕಾರ ಕಾರ್ಯಕ್ಷಮತೆ ಆಧಾರಿತ ರಾಜಕೀಯದಲ್ಲಿ ತೊಡಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದ್ದಾರೆ…

ಹೈದರಾಬಾದ್ ಎನ್‌ಕೌಂಟರ್‌: ಹುಬ್ಬಳ್ಳಿಯ ವಿಶ್ವನಾಥ್ ಸಜ್ಜನ್‌ಗೆ ಪ್ರಶಂಸೆಯ ಮಹಾಪೂರ

ಹುಬ್ಬಳ್ಳಿ, ಡಿ.6- ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ ಪೊಲೀಸ್ ತಂಡದ…

ಮೋದಿ ಸರ್ಕಾರದ ಕಾಶ್ಮೀರದ ನೀತಿ: ಲೋಕಸಭೆಯಲ್ಲಿ ಶಶಿ ತರೂರ್ ಆಕ್ರೋಶ

ನವದೆಹಲಿ, ಡಿ 4- ಎನ್ಸಿಪಿ ನಾಯಕರಾದ ಫರೂಕ್ ಅಬ್ದುಲ್ಲ ,ಒಮರ್ ಅಬ್ದುಲ್ಲಾ ಮತ್ತು ಪಿಡಿಪಿಯ ಮೆಹಬೂಬಾ ಮುಫ್ತಿ ಮತ್ತಿತರೆ ರಾಜಕೀಯ ನಾಯಕರ ಬಂಧನದ ಕ್ರಮವನ್ನು ಕಾಂಗ್ರೆಸ್ ನಾಯಕ ಶಶಿ…

ಸುದ್ದಿ ಓದಿ