ರಾಷ್ಟ್ರೀಯ

ಇಂದು ಮಣ್ಣು ಆರೋಗ್ಯ ಕಾಡರ್್ ದಿನ: ಐದು ವರ್ಷ ತುಂಬಿದ ಯೋಜನೆ -ದೇಶಾದ್ಯಂತ ರೈತ ಜಾಗೃತಿ ಕಾರ್ಯಕ್ರಮ

ನವದೆಹಲಿ, ಫೆ, 19 ಮಣ್ಣು ಆರೋಗ್ಯ ಯೋಜನೆಯ ಮಹತ್ವ , ಮೌಲ್ಯ, ಲಾಭದ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ದೇಶಾದ್ಯಂತ ಇಂದು ಮಣ್ಣು ಆರೋಗ್ಯ ಕಾಡರ್್ ದಿನ…

ಸಾಧನೆ ವಯಸ್ಸು ಅಡ್ಡಿಯಾಗದು ಎಂದು ತೋರಿಸಿದ ಶಿವಸುಬ್ರಮಣ್ಯನ್..!!

ನವದೆಹಲಿ, ಫೆ 19 ,ಓದುವುದಕ್ಕೆ ವಯಸ್ಸಿನ ಅಂತರವಿಲ್ಲ ಅದಕ್ಕೆ ಕೇವಲ ಛಲ, ಬಲ ಗುರಿ ಯಿರಬೇಕು ಎಂಬ ಮಾತನ್ನು ತಮಿಳುನಾಡು ಮೂಲದ ಶಿವಸುಬ್ರಮಣ್ಯನ್, ಸತ್ಯ ಮಾಡಿ ಛಲದಿಂದಲೇ…

ಬಂಗಾಳಿ ನಟ, ರಾಜಕಾರಣಿ ತಪಸ್ ಪಾಲ್ ಮುಂಬೈನಲ್ಲಿ ನಿಧನ

ಕೊಲ್ಕತ್ತಾ, ಫೆ 18, ಬಂಗಾಳಿ ನಟ, ರಾಜಕಾರಣಿ ತಪಸ್ ಪಾಲ್ ಮುಂಬೈನಲ್ಲಿಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಅವರಿಗೆ 61 ವರ್ಷ ವಯಸ್ಸಾಗಿತ್ತು, ದಾದರ್ ಕೀರ್ತಿ (1980)…

ಮೋಹನ್ ಭಾಗವತ್ ಹೇಳಿಕೆ: ಬಾಲಿವುಡ್ ನಟಿ ಸೋನಂ ಕಪೂರ್ ಗರಂ

ಮುಂಬೈ, ಫೆ 17, ವಿವಾಹ ವಿಚ್ಛೇದನ' ಕುರಿತ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ್ದ ಹೇಳಿಕೆ ವಿರುದ್ಧ ಬಾಲಿವುಡ್ ನಟಿ ಸೋನಂ ಕಪೂರ್ ಕಿಡಿಕಾರಿದ್ದಾರೆ. ಈ ಕುರಿತಂತೆ…

ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡರ್ ಹುದ್ದೆ : ಸುಪ್ರೀಂಕೋರ್ಟ್

ನವದೆಹಲಿ, ಫೆ 17 ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡರ್ ಹುದ್ದೆ ನೀಡಬೇಕೆಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಸೋಮವಾರ ಎತ್ತಿಹಿಡಿದಿದೆ…

ಕಾಶ್ಮೀರದಲ್ಲಿ ಹೈಸ್ಪೀಡ್ ಇಂಟರ್ ನೆಟ್, ಬ್ರಾಡ್ಬ್ಯಾಂಡ್ ಸೇವೆ ಸ್ಥಗಿತ

ಶ್ರೀನಗರ, ಫೆ 17, ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಕಾಶ್ಮೀರ…

ರಾಜ್ಯಸಭೆಗೆ ಪ್ರಿಯಾಂಕಾ, ಕಾಂಗ್ರೆಸ್ ನಲ್ಲಿ ಗರಿಕೆದರಿದ ಚಟುವಟಿಕೆ..!

ನವದೆಹಲಿ, ಫೆ 17, ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆಯ ಬಳಿಕ ಕಾಂಗ್ರೆಸ್ ಆತ್ಮಾವಲೋಕನ ಮತ್ತು "ತುರ್ತು ಕ್ರಮಕ್ಕೆ ಮುಂದಾಗಿ, ಯುವ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು…

ವಿಶ್ವದರ್ಜೆಯ ಸಂಶೋಧನೆಗೆ ಸಾಂಪ್ರದಾಯಕ ಜ್ಞಾನ, ಆಧುನಿಕ ವಿಜ್ಞಾನದ ಬಳಕೆ ಅಗತ್ಯ; ಮೋದಿ

ನವದೆಹಲಿ, ಫೆ 15 : ವಿಜ್ಞಾನಿಗಳು ವಿಶ್ವದರ್ಜೆಯ ಉತ್ಪನ್ನಗಳನ್ನು ತಯಾರಿಸಲು ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನವನ್ನು ಸಮನಾಗಿ ಬಳಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ…

ಶಾಲಾ ವಾಹನಕ್ಕೆ ಬೆಂಕಿ : ನಾಲ್ಕು ಮಕ್ಕಳು ಸಜೀವ ದಹನ

ಚಂಡೀಗಢ, ಫೆ 15 : ಶಾಲೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಕಾರಣ ನಾಲ್ವರು ಮಕ್ಕಳು ಸಜೀವ ದಹನಗೊಂಡ ದಾರುಣ ಘಟನೆ ಜರುಗಿದೆ. ಈ ಘಟನೆ…

ಶಶಿ ತರೂರ್ ಗೆ ೫ ಸಾವಿರ ದಂಡ ವಿಧಿಸಿದ ದೆಹಲಿ ಕೋರ್ಟ್

ನವದೆಹಲಿ, ಫೆ ೧೫ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಪರೋಕ್ಷವಾಗಿ ನೀಡಿದ್ದ ಅನುಚಿತ ಹೇಳಿಕೆ ಸಂಬಂಧ ಹೂಡಲಾಗಿರುವ ಮಾನನಷ್ಟ ಪ್ರಕರಣದ ವಿಚಾರಣೆಗೆ ಪದೆ ಪದೆ ಗೈರು…

ಮುಂದಿನ ತಿಂಗಳು ನವನವೀನ ರಾಮಾಯಣ ಪ್ರವಾಸಿ ರೈಲು ಸಂಚಾರ

ನವದೆಹಲಿ, ಫೆ 15: ರಾಮನ ಜೀವನಕ್ಕೆ ಸಂಬಂಧಿಸಿದ ರಾಮೇಶ್ವರಂ, ನಾಸಿಕ್, ಚಿತ್ರಕೂಟ, ಅಯೋಧ್ಯೆ ಪುರಾತನ ಮತ್ತು ಧಾರ್ಮಿಕ ಹಿನ್ನೆಲೆಯ ಸ್ಥಳಗಳನ್ನು ಸಂಪರ್ಕಿಸುವ ನವನವೀನ ರೂಪದ ರಾಮಾಯಣ…

ಸುದ್ದಿ ಓದಿ