ರಾಷ್ಟ್ರೀಯ

ತೊಗರಿ ಖರೀದಿ ಗೊಂದಲ; ಉತ್ತರಕ್ಕೆ ಪ್ರತಿಪಕ್ಷಗಳ ಪಟ್ಟು

ಬೆಂಗಳೂರು, ಫೆ 20- ರಾಜ್ಯದ ರೈತರು ಬೆಳೆಯುವ ತೊಗರಿ, ಜೋಳ, ಭತ್ತ ಮತ್ತು ರಾಗಿ ಬೆಳೆಗಳಿಗೆ ಸರ್ಕಾರ ನೀಡಲು ಮುಂದಾಗಿರುವ ಬೆಂಬಲ ಬೆಲೆ, ಅದರ ಖರೀದಿಯ ಪ್ರಮಾಣದ ಕುರಿತು ಗೊಂದಲಗಳು…

ಗಡುವಿಗೆ ಮುನ್ನವೇ ಡೆತ್ ವಾರೆಂಟ್ ಜಾರಿ ಅಧೀನ ನ್ಯಾಯಾಲಯಗಳ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಗರಂ

ನವದೆಹಲಿ, ಫೆ ೨೦ - ಮರಣ ದಂಡನೆ ಶಿಕ್ಷೆ ಗೊಳಗಾಗಿರುವ ಅಪರಾಧಿಗಳು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಇರುವ ಗಡುವಿಗೆ ಮುನ್ನವೇ ವಿಚಾರಣಾ ನ್ಯಾಯಾಲಯಗಳು ಡೆತ್ ವಾರಂಟ್…

ಮಹಾ ಶಿವರಾತ್ರಿ : 10 ಲಕ್ಷ ಜನರಿಂದ ಸಂಗಮ ಸ್ನಾನ ನಿರೀಕ್ಷೆ

ಪ್ರಯಾಗರಾಜ್, ಫೆ 20- ಶಿವರಾತ್ರಿಯ ಪ್ರಯುಕ್ತ ಶುಕ್ರವಾರ ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ 10 ಲಕ್ಷ ಜನರು ಪವಿತ್ರ ಸಂಗಮ ಸ್ನಾನ…

ಆಡಳಿತಾತ್ಮಕ ಕೆಲಸ-ಕಾರ್ಯಗಳಲ್ಲಿ ಭಾರತೀಯ ಭಾಷೆಗಳ ಬಳಕೆಗೆ ವೆಂಕಯ್ಯನಾಯ್ಡು ಕರೆ

ನವದೆಹಲಿ, ಫೆಬ್ರವರಿ 21 - ಆಡಳಿತದಲ್ಲಿ ಮಾತೃಭಾಷೆಯ ಬಳಕೆಯನ್ನು ಪ್ರತಿಪಾದಿಸಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಭಾರತೀಯ ಭಾಷೆಗಳ ಬಳಕೆಯಿಂದ ಆಡಳಿತವನ್ನು ಜನರ ಹತ್ತಿರ…

ಜಮ್ಮುವಿನ ಸಾಂಬಾದಲ್ಲಿ ಕಾರ್ ಗೆ ಟ್ರಕ್ಗೆ ಡಿಕ್ಕಿ: ಐದು ಮಂದಿ ಸಾವು

ಜಮ್ಮು, ಫೆ 20, ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಘಗ್ವಾಲ್ ಪ್ರದೇಶದ ಜಮ್ಮು-ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಕಾರೊಂದು ಟ್ರಕ್ಗೆ ಡಿಕ್ಕಿ ಹೊಡೆದು ಒಂದೇ…

ತಿಹಾರ್ ಜೈಲಿನಲ್ಲಿ ವಿನಯ್ ಹೈಡ್ರಾಮಾ: ಗೋಡೆಗೆ ತಲೆ ಚಚ್ಚಿಕೊಂಡ ನಿರ್ಭಯಾ ಅಪರಾಧಿ

ನವದೆಹಲಿ, ಫೆ 20, ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆಗೆ ಒಳಗಾಗಿರುವ ನಾಲ್ವರು ಅಪರಾಧಿಗಳಲ್ಲೊಬ್ಬನಾದ ವಿನಯ್ ತಿಹಾರ್ ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡು ಗಾಯ…

ಡಿಜಿಪಿ ಪ್ರಕರಣ; ಕರ್ನಾಟಕ ಹೈಕೋರ್ಟ್ ಜಾಮೀನು ರಹಿತ ವಾರೆಂಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

ನವದೆಹಲಿ, ಫೆ 20, ಸೇವೆಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹಾಗೂ ಮಹಾ ನಿರೀಕ್ಷಕರ ವಿರುದ್ದ ಕರ್ನಾಟಕ ಹೈಕೋರ್ಟ್ ಹೊರಡಿಸಿದ್ದ ಜಾಮೀನು ರಹಿತ ವಾರೆಂಟ್ ಗೆ…

ವಿಚ್ಛೇದನ ಪ್ರಕರಣಗಳಲ್ಲಿ ತೀವ್ರ ಸಂಕಷ್ಟ ಅನುಭವಿಸುವರು ಮಕ್ಕಳು ಮಾತ್ರ ..... ಸುಪ್ರೀಂ ಕೋಟರ್್

ನವದೆಹಲಿ, ಫೆ 19, ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ತೊಂದರೆ ಅನುಭವಿಸುವವರು ಪತಿ ಪತ್ನಿಯಲ್ಲ, ಅವರಿಗೆ ಜನಿಸಿದ ಮಕ್ಕಳು ಎಂದು ಸುಪ್ರೀಂ ಕೋಟರ್್ ಬುಧವಾರ ಅಭಿಪ್ರಾಯಪಟ್ಟಿದೆ. ಪತಿ…

ದೆಹಲಿಯಲ್ಲಿ ಹೆಚ್ಚುತ್ತಿರುವ ಹನುಮಂತನ ಆರಾಧನೆ ; ಆಪ್ ಶಾಸಕರ ನೇತೃತ್ವದಲ್ಲಿ ಸುಂದರಕಾಂಡ ಪಾರಾಯಣ ಕೈಂಕರ್ಯ.... !!

ನವದೆಹಲಿ, ಫೆ 19, ರಾಷ್ಟ್ರ ರಾಜಧಾನಿ ದೆಹಲಿಯ ಗ್ರೇಟರ್ ಕೈಲಾಶ್ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು…

ಸಿಎಎ ಯಾರು ಆತಂಕ ಪಡಬೇಕಿಲ್ಲ: ಉದ್ದವಠಾಕ್ರೆ ಅಭಯ

ಮುಂಬೈ ಫೆ,19 ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಯಾರೂ ಭಯ, ಆತಂಕ ಪಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಉದ್ದವಠಾಕ್ರೆ ಅಭಯ ನೀಡಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ಜನ ಸಂಖ್ಯಾ ನೋಂದಣಿ…

ಮುಂಬೈ ರಾಸಾಯನಿಕ ತಯಾರಿಕಾ ಘಟಕದಲ್ಲಿ ಭಾರಿ ಬೆಂಕಿ, ಅನೇಕ ಸ್ಪೋಟ

ಮುಂಬೈ ಫೆ 19, ಮುಂಬೈನಿಂದ 31 ಕಿಲೋಮೀಟರ್ ದೂರದಲ್ಲಿರುವ ಡೊಂಬಿವ್ಲಿಯಲ್ಲಿರುವ ರಾಸಾಯನಿಕ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಬೆಂಕಿ ದುರಂತ ಸಂಭವಿಸಿದೆ. ಮಹಾರಾಷ್ಟ್ರ ಕೈಗಾರಿಕಾ…

ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆ ಕಾಯರ್ಾಚರಣೆ : ಮೂವರು ಉಗ್ರರ ಸಾವು

ಶ್ರೀನಗರ, ಫೆ 19, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಶೋಧ ಕಾಯರ್ಾಚರಣೆಯಲ್ಲಿ ಮೂವರು ಉಗ್ರರು ಕೊಲ್ಲಲ್ಪಟ್ಟಿದ್ದಾರೆ ಎಂದು ಅಧಿಕೃತ…

ಸುದ್ದಿ ಓದಿ