ಸುರೇಶ್ ಅಂಗಡಿ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸಂತಾಪ
ನವದೆಹಲಿ, ಸೆ 24 : ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸಂತಾಪ ವ್ಯಕ್ತಪಡಿಸಿದೆ. ಮೃತರ ಗೌರವಾರ್ಥ ಸಂಪುಟ ಸಭೆಯಲ್ಲಿ ಎರಡು ನಿಮಿಷಗಳ ಮೌನ ಆಚರಿಸಲಾಯಿ...
September 24, 02:51 PM   |   By Admin
ನನ್ನಮ್ಮ ಪ್ರತಿ ಬಾರಿ ಫೋನ್ ಮಾಡಿದಾಗ ಆ ವಿಷಯ ಕೇಳುತ್ತಾರೆ; ಪ್ರಧಾನಿ ಮೋದಿ
ನವದೆಹಲಿ, ಸೆ 24 :  ‘ಫಿಟ್ ನೆಸ್’ ಗೆ  ಐಕಾನ್ ಗಳೆಂದು   ಪರಿಗಣಿಸಲಾಗುವ   ಕೆಲ ಪ್ರಮುಖ  ವ್ಯಕ್ತಿಗಳೊಂದಿಗೆ     ಪ್ರಧಾನಿ ನರೇಂದ್ರ ಮೋದ...
September 24, 02:47 PM   |   By Admin
ಸೆನ್ಸೆಕ್ಸ್ 65.66 ಅಂಕ ಕುಸಿತ
ಮುಂಬೈ ಸೆ 23 : ಇಂಧನ, ದೂರಸಂಪರ್ಕ ಮತ್ತು ಆರೋಗ್ಯ ರಕ್ಷಣೆ ಷೇರುಗಳು ಮಾರಾಟ ಒತ್ತಡದಿಂದ ಸೆನ್ಸೆಕ್ಸ್ ಸತತ ಐದನೇ ವಹಿವಾಟು ದಿನವಾದ ಬುಧವಾರವೂ ಇಳಿಮುಖ ಕಂಡಿದ್ದು, ದಿನದ ಅಂತ್ಯಕ್ಕೆ ...
September 23, 05:57 PM   |   By Admin
ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್ ರಫೇಲ್ ಚಲಾಯಿಸಲಿರುವ ಮೊದಲ ಮಹಿಳಾ ಪೈಲೆಟ್
ಫ್ಲೈಟ್  ಲೆಫ್ಟಿನೆಂಟ್  ಶಿವಾಂಗಿ ಸಿಂಗ್   ರಫೇಲ್ ಚಲಾಯಿಸಲಿರುವ  ಮೊದಲ  ಮಹಿಳಾ ಪೈಲೆಟ್ನವದೆಹಲಿ 23  ಭಾರತೀಯ ವಾಯುಪಡೆಗೆ  ಸೇರ್ಪಡ...
September 23, 03:51 PM   |   By Admin
ಕೃಷಿ ಮಸೂದೆ ಗದ್ದಲ; ಲೋಕಸಭಾ ಕಲಾಪಕ್ಕೆ ಅಡ್ಡಿ
ನವದೆಹಲಿ, ಸೆ 22 :ಕೃಷಿ ಮಸೂದೆಗಳ ಕುರಿತು ಗದ್ದಲ ಏರ್ಪಟ್ಟ ಹಿನ್ನೆಲೆಯಲ್ಲಿ ಲೋಕಸಭಾ ಕಲಾಪವನ್ನು ಒಂದು ಗಂಟೆಯ ಅವಧಿಗೆ ಮುಂದೂಡಲಾಯಿತು. ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರ...
September 22, 06:06 PM   |   By Admin
ಚೀನಾಕ್ಕೆ ಭಾರತ ಎಚ್ಚರಿಕೆ
ನವದೆಹಲಿ, ಸೆ 22: ಗಡಿಯಲ್ಲಿ  ಮುಂದುವರಿದಿರುವ  ಸಂಘರ್ಷ ಪರಿಸ್ಥಿತಿ   ಹಿನ್ನೆಲೆಯಲ್ಲಿ  ಭಾರತ -ಚೀನಾ ನಡುವೆ  ಮಾತುಕತೆಗಳು    ನಡೆಯುತ್ತ...
September 22, 05:16 PM   |   By Admin
ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
ಆಗ್ರಾ, ಸಪ್ಟೆಂಬರ್ 21: ಕೊರೊನಾ ಸೋಂಕು  ಹರಡುವಿಕೆ ಭೀತಿ  ಹಿನ್ನಲೆಯಲ್ಲಿ ಮುಚ್ಚಲಾಗಿದ್ದ ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಉತ್ತರ ಪ್ರದೇಶ ಸರಕಾರ ಸೋಮವಾರದಿಂದ ...
September 21, 01:44 PM   |   By Admin
ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
ಥಾಣೆ, ಸೆಪ್ಟೆಂಬರ್ 21: ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸೋಮವಾರ ಮುಂಜಾನೆ ಬಹುಮಹಡಿ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ  ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಜಿಲ...
September 21, 01:13 PM   |   By Admin
ಮಹಾರಾಷ್ಟ್ರಕ್ಕೆ ಸಾರಿಗೆ ಸಂಚಾರ ಪುನಾರಂಭ
ಕಲಬುರಗಿ, ಸೆಪ್ಟೆಂಬರ್ 19: ಕೋವಿಡ್-19 ಲಾಕ್ಡೌರನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಂತಾರಾಜ್ಯ ಸಾರಿಗೆ ಸಂಚಾರವನ್ನು ಇದೀಗ ಲಾಕ್ಡೌಳನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಪ್ರಯಾಣಿ...
September 19, 09:31 PM   |   By Admin
ಈರುಳ್ಳಿ ರಫ್ತು: ನಿರ್ಬಂಧ ಸಡಿಲಗೊಳಿಸಿದ ಕೇಂದ್ರ
ನವದೆಹಲಿ, ಸೆಪ್ಟೆಂಬರ್ 19: ವಿದೇಶಗಳಿಗೆ ಈರುಳ್ಳಿ ರಫ್ತು ಮಾಡದಂತೆ  ಕೇಂದ್ರ ಸರ್ಕಾರ ಹಾಕಿದ್ದ ನಿರ್ಬಂಧವನ್ನು ಸಡಿಲಗೊಳಿಸಿ  ಈಗಾಗಲೇ ಬಾಂಗ್ಲಾದೇಶ ಸೇರಿದಂತೆ ಇತರೆ&nbs...
September 19, 02:57 PM   |   By Admin

ಇತ್ತೀಚಿನ ಸುದ್ದಿ