ನೌಕಾಸೇನಾ ದಿನ : ಸಿಬ್ಬಂದಿಗೆ ಪ್ರಧಾನಿ ಅಭಿನಂದನೆ
ನವದೆಹಲಿ, ಡಿ 04: ನೌಕಾಪಡೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ನೌಕಾಪಡೆಯ ಎಲ್ಲ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.ಶತಮಾನಗಳಿಗಿಂತಲೂ ಹೆಚ್ಚು ಕಾಲದ ಶ್ರೀಮಂತ ನೌಕಾಸೇನೆಯ ಸ...
December 04, 04:27 PM   |   By Admin
ಬುರೇವಿ ಚಂಡಮಾರುತ : ಗೋಡೆ ಕುಸಿದು ದಂಪತಿ ಸಾವು
ತಂಜಾವೂರು, ಡಿಸೆಂಬರ್ 04 : ತಮಿಳುನಾಡಿನಲ್ಲಿ ಬುರೇವಿ ಚಂಡಮಾರುತ ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದು, ಭಾರಿ ಮಳೆಯಿಂದಾಗಿ ಗೋಡೆ ಕುಸಿದು ದಂಪತಿ ಮೃತಪಟ್ಟಿರುವ ದುರಂತ ಘಟನೆ ಜರುಗಿ...
December 04, 04:19 PM   |   By Admin
ಎಲ್ಲಾ ಚುನಾವಣೆಗಳಲ್ಲೂ ಬ್ಯಾಲೆಟ್ ಪೇಪರ್ ಬಳಕೆಯಾಗಲಿ : ಎನ್‍ಸಿಪಿ ವಕ್ತಾರ ಖುಂಗೆರ್ ಒತ್ತಾಯ
ಔರಂಗಾಬಾದ್, ಡಿ 04: ದೇಶದ ಪ್ರತಿ ಚುನಾವಣೆಯಲ್ಲೂ ಬ್ಯಾಲೆಟ್ ಪೇಪರ್ ಬಳಸಬೇಕೆಂದು ಎನ್‌ಸಿಪಿ ರಾಜ್ಯ ವಕ್ತಾರ ಮತ್ತು ಹಿರಿಯ ನಾಯಕ ಸುರ್ಜಿತ್ ಸಿಂಗ್ ಖುಂಗರ್ ಅವರು ಒತ್ತಾಯಿಸಿದ್ದಾರ...
December 04, 04:13 PM   |   By Admin
ಆರ್‌ಬಿಐ ಹಣಕಾಸು ನೀತಿ: ಯಥಾಸ್ಥಿತಿಯಲ್ಲಿ ರೆಪೋ ದರ
ಮಂಬೈ,  ಡಿಸೆಂಬರ್ 4 : ಆರ್ ಬಿಐ ದ್ವೈಮಾಸಿಕ ಹಣಕಾಸು ನೀತಿಯನ್ನು ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರದಂದು  ಘೋಷಿಸಿದ್ದು  ರೆಪೋ ದರ ಶೇಕಡ  4ದರದಲ್ಲೆ&...
December 04, 04:09 PM   |   By Admin
ಕೊರೋನ ಲಸಿಕೆ ವಿತರಣೆ : ಇಂದು ಸರ್ವಪಕ್ಷಗಳ ಸಭೆ
ನವದೆಹಲಿ, ಡಿಸೆಂಬರ್,  4 : ಕೊರೊನಾ ಸೋಂಕು ನಿವಾರಣಾ ಲಸಿಕೆ ವಿತರಣೆ  ಕುರಿತು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸರ್ವಪಕ್ಷ ನಾಯಕರ ಸಭೆ ಕರೆದ...
December 04, 04:00 PM   |   By Admin
ಹೈದರಾಬಾದ್ ಪಾಲಿಕೆ ಮತ ಎಣಿಕೆ ಆರಂಭ, 1,122 ಅಭ್ಯರ್ಥಿಗಳ ಭವಿಷ್ಯ ತೀರ್ಮಾನ
ಹೈದರಾಬಾದ್ ಡಿಸೆಂಬರ್, 4: ದೇಶದ  ಗಮನ ಸೆಳೆದಿರುವ  ಹೈದರಾಬಾದ್ ನಗರ ಪಾಲಿಕೆಯ  ಮತ ಎಣಿಕೆ ಆರಂಭವಾಗಿದ್ದು  ಒಟ್ಟಾರೆಯಾಗಿ, ಕಣದಲ್ಲಿ ಇರುವ  1,122 ಅ...
December 04, 03:22 PM   |   By Admin
ತಮಿಳುನಾಡು- ಕೇರಳದಲ್ಲಿ ಭಾರಿ ಮಳೆ , ಎಚ್ಚರ ವಹಿಸಲು ಸೂಚನೆ
ಚೆನ್ನೈ, ಡಿಸೆಂಬರ್ 4: 'ಬುರೇವಿ' ಚಂಡಮಾರುತದ ಪರಿಣಾಮ ಶುಕ್ರವಾರ, ಮತ್ತು ಶನಿವಾರ ಎರಡು ದಿನ ಮಳೆ ಮುನ್ಸೂಚನೆ ನೀಡಲಾಗಿದ್ದು,    ತಮಿಳುನಾಡು ಮತ್ತು&...
December 04, 03:19 PM   |   By Admin
ಮಧ್ಯಪ್ರದೇಶ; ರಸ್ತೆ ಅಪಘಾತ, ಸ್ಥಳದಲ್ಲೇ ಆರು ಮಂದಿ ಸಾವು
ಖಂಡ್ವಾ, ಡಿಸೆಂಬರ್ 4: ಮಧ್ಯ ಪ್ರದೇಶದ ಖಂಡ್ವಾದಲ್ಲಿ   ಭೀಕರ  ರಸ್ತೆ ಅಪಘಾತ ಸಂಭವಿಸಿದೆ. ಖಂಡ್ವಾ -ಬೈತೂಲ್  ರಾಷ್ಟ್ರೀಯ  ಹೆದ್ದಾರಿಯ  ಮೆಹ್...
December 04, 03:07 PM   |   By Admin
ಐಟಿ ರಿಟರ್ನ್ ಫೈಲಿಂಗ್ ಗೆ... ಜನವರಿ 31ರವರೆಗೆ ಅವಕಾಶ
ನವದೆಹಲಿ, ಡಿ 3 :ಕೊರೊನಾ ವೈರಸ್   ಹರಡುವುದನ್ನು  ನಿಗ್ರಹಿಸಲು   ಕೈಗೊಂಡ  ಕ್ರಮಗಳ  ಭಾಗವಾಗಿ  ಕೇಂದ್ರ  ಹಣಕಾಸು ಸಚಿವಾಲಯ...
December 03, 04:52 PM   |   By Admin
ಪದ್ಮಭೂಷಣ ಪುರಸ್ಕಾರ ಹಿಂದಿರುಗಿಸಲು ಪ್ರಕಾಶ್ ಸಿಂಗ್ ಬಾದಲ್ ನಿರ್ಧಾರ
ನವದೆಹಲಿ,  ಡಿ 3:ಕೇಂದ್ರ  ಸರ್ಕಾರದ   ಹೊಸ ಕೃಷಿ  ಕಾಯ್ದೆಗಳನ್ನು  ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿ,&nb...
December 03, 04:31 PM   |   By Admin

ಇತ್ತೀಚಿನ ಸುದ್ದಿ