ಚಿಕ್ಕೋಡಿ

ಆಯುರ್ವೇದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

ಚಿಕ್ಕೋಡಿ 28: ಕೆಎಲ್‌ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಫೆಬ್ರವರಿ 27 ರಂದು ವೈದ್ಯರಿಗಾಗಿ ನಿರಂತರ ವೈದ್ಯಕೀಯ ಶಿಕ್ಷಣ (ಅಒಇ) ಕಾರ್ಯಕ್ರಮ…

ಯಾದನವಾಡಿ-ಉಳ್ಳಗಡ್ಡಿವಾಡಿಗೆ ರೂ3 ಕೋಟಿ ಅನುದಾನ ಘೋಷಣೆ: ಪ್ರಕಾಶ ಹುಕ್ಕೇರಿ

ಚಿಕ್ಕೋಡಿ, 27 : ಯಕ್ಸಂಬಾ ಪಟ್ಟಣ ಪಂಚಾಯತ್ ವ್ಯಾಪ್ತಿಯ ಯಾದನವಾಡಿ ಹಾಗೂ ಉಳ್ಳಗಡ್ಡಿವಾಡಿ ಗ್ರಾಮಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ರೂ.3.00 ಕೋಟಿ ಅನುದಾನ ಮಂಜೂರು…

ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರ ದೇವಸ್ಥಾನದ ವಾರ ಜೀರ್ಣೋದ್ವಾರ ಮಹಾ ಕುಂಭಾಭಿಷೇಕ ಲಕ್ಷ ದೀಪೋತ್ಸವ ಹಾಗೂ ಭವ್ಯಕೃಷ್ಣಾರ್ತಿ ಕಾರ್ಯಕ್ರಮ

ಮಾಂಜರಿ 24 : ಪುರಾತನ ಮತ್ತು ಇತಿಹಾಸ ಕಾಲಿನ ತೀರ್ಥಕ್ಷೇತ್ರವಾದ ಹಾಗೂ ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಜೊತೆಗೆ ಇನ್ನಿತರ ರಾಜ್ಯದ ಹಲವಾರು ಕುಟುಂಬಗಳ ಆರಾಧ್ಯ ದೈವ ಮತ್ತು ದಕ್ಷಿಣ…

ರಾಯಬಾಗ ಕ್ಷೇತ್ರದಲ್ಲಿ 3.30 ಕೋಟಿ ರೂ. ರಸ್ತೆ ಕಾಮಗಾರಿಗೆ ಚಾಲನೆ: ಶಾಸಕ ದುರ್ಯೋಧನ ಐಹೊಳೆ

ಚಿಕ್ಕೋಡಿ 24: ಗ್ರಾಮೀಣ ಭಾಗದ ರಸ್ತೆ ಮೂಲಸೌಕರ್ಯವನ್ನು ಬಲಪಡಿಸಲು ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಿದ್ದು, ಇದರಡಿ ರಾಯಬಾಗ ಕ್ಷೇತ್ರ ವ್ಯಾಪ್ತಿಯ ಚಿಕ್ಕೋಡಿ ತಾಲೂಕಿನ ವಿವಿಧ…

ಗ್ರಾಮದೇವತೆ ಸಿದ್ದೇಶ್ವರ ಜಾತ್ರೆಯ ಜೋಡೆತ್ತಿನ ಗಾಡಿ ಶರ್ಯತ್ತಿ

ಮಾಂಜರಿ 23 : ಸಮೀಪದ ಅಂಕಲಿ ಗ್ರಾಮದ ಗ್ರಾಮದೇವತೆ ಸಿದ್ದೇಶ್ವರ ಜಾತ್ರೆಯ ಅಂಗವಾಗಿ 1 ಏರಿ​‍್ಡಸಿದ್ದ ಅಂತರ್ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ನಾಗರಾಜ ಖೋಕೆ ಅಂಕಲಿ…

ವಾರದ ಸಂತೆ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ

ಮಾಂಜರಿ 23 : ಚಿಕ್ಕೋಡಿ ಪಟ್ಟಣ ಸೇರಿ ತಾಲೂಕಿನ ಹಲವಾರು ಗ್ರಾಮಗಳ ವಾರದ ಸಂತೆ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ದರ 500 ರೂ. ಗಡಿ ದಾಟಿದ್ದು, ಗ್ರಾಹಕರಿಗೆ ಘಾಟು ತಾಗಿದೆ…

ಸಾವಯವ ಕೃಷಿಯಲ್ಲಿ ಉತ್ತಮ ಇಳುವರಿ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ : ಸಾವಯವ ಕೃಷಿಕ ಗೌರಿಶಂಕರ್

ಚಿಕ್ಕೋಡಿ 21: ಭಾರತದ ಕೃಷಿ ವ್ಯವಸ್ಥೆಯಲ್ಲಿ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಆರಂಭವಾದ ರಾಸಾಯನಿಕ ಬಳಕೆ ಇಂದು ಗಂಭೀರ ಪರಿಸರ ಮತ್ತು ಆರೋಗ್ಯ ಸಮಸ್ಯೆಗಳಾಗಿ ಪರಿಣಮಿಸುತ್ತಿದೆ…

ಶಿವಜ್ಞಾನದ ಬೆಳಕಿನಿಂದ ಮನುಷ್ಯನ ಭವ ಬಂಧನ ದೂರ: ಶ್ರೀಶೈಲಶ್ರೀ

ಮಾಂಜರಿ 20: ಯಾವ ಸಂಪತ್ತಿಗಾಗಿ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ. ಹೃದಯ ಭಗವಂತನಿಗಿರುವ ಗುಡಿ. ಶಿವಜ್ಞಾನದ ಬೆಳಕಿನಿಂದ ಮನುಷ್ಯನ ಭವ…

ಚಿಕ್ಕೋಡಿ ಇಂಗಡಿ- ಜಲಾಲಪುರ ಮಧ್ಯೆ ಬ್ರಿಡ್ಜ್‌

ಚಿಕ್ಕೋಡಿ 19: ಚಿಕ್ಕೋಡಿ ತಾಲೂಕಿನ (ಹಳೆ ದಿಗ್ಗೇವಾಡಿ) ಗ್ರಾಮಗಳ ಮಧ್ಯೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಬ್ರಿಡ್ಜ್‌ ಕಂ ಬ್ಯಾರೇಜ್ ಕಾಮಗಾರಿ ಪೂರ್ಣಗೊಳಿಸಲು…

ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಜೀವನ ಅಗತ್ಯ: ಪ್ರಾಚಾರ್ಯ ಕಾಮತ ಸಲಹೆ

ಚಿಕ್ಕೋಡಿ 17: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ ಹಾಗೂ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕೆಂದು ಪ್ರಾಚಾರ್ಯ ಎ.ಎಂ. ಕಾಮತ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು…

ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಜೀವನ ಅಗತ್ಯ: ಪ್ರಾಚಾರ್ಯ ಕಾಮತ ಸಲಹೆ

ಚಿಕ್ಕೋಡಿ 17: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ ಹಾಗೂ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕೆಂದು ಪ್ರಾಚಾರ್ಯ ಎ.ಎಂ. ಕಾಮತ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು…

ಬಂಜಾರ ಫೌಂಡೇಶನ್ ವತಿಯಿಂದ ಸಂತ ಸೇವಾಲಾಲ ಜಯಂತಿ ಆಚರಣೆ

ಚಿಕ್ಕೋಡಿ, 16 : ಇಲ್ಲಿನ ಬಂಜಾರ ಫೌಂಡೇಶನ್ ವತಿಯಿಂದ ಪಟ್ಟಣದ ಮರಡಿ ಬಸವಣ್ಣ ದೇವಸ್ಥಾನ ಸಭಾಭವನದಲ್ಲಿ ಸಂತ ಸೇವಾಲಾಲ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಮಾರಂಭದ ಮುಖ್ಯ…

ಸುದ್ದಿ ಓದಿ