ಗ್ರಾಮದೇವತೆ ಸಿದ್ದೇಶ್ವರ ಜಾತ್ರೆಯ ಜೋಡೆತ್ತಿನ ಗಾಡಿ ಶರ್ಯತ್ತಿ
Chariot Chariot of village deity Siddeshwar Jatra
ಮಾಂಜರಿ 23 : ಸಮೀಪದ ಅಂಕಲಿ ಗ್ರಾಮದ ಗ್ರಾಮದೇವತೆ ಸಿದ್ದೇಶ್ವರ ಜಾತ್ರೆಯ ಅಂಗವಾಗಿ 1 ಏರಿ್ಡಸಿದ್ದ ಅಂತರ್ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ನಾಗರಾಜ ಖೋಕೆ ಅಂಕಲಿ ಎಂಬುವರ ಎತ್ತಿನಗಾಡಿ ಪ್ರಥಮ ಸ್ಥಾನ ಪಡೆದು 21,001 ಬಹುಮಾನ ತನ್ನದಾಗಿಸಿಕೊಂಡಿತು. ಬಸವರಾಜ ಕರಗಣಿ ಹಿರೇಕೋಡಿ ದ್ವಿತೀಯ, ವೇದಾಂತ ಬಂಡಗರ ಹಿರೇಕೋಡಿ ತೃತೀಯ ಹಾಗೂ ವಿಠಲ ಗೌಂಡಿ ಧೋಂಡಾ ನಾಲ್ಕನೇ ಸ್ಥಾನ ಶೀಲ ತನ್ನದಾಗಿಸಿಕೊಂಡರು. ಕುದುರೆ ಗಾಡಿ ಶರ್ಯತ್ತಿನಲ್ಲಿ ನಾಗರಾಜ ಖೋಕೆ ಅಂಕಲಿ ಪ್ರಥಮ, ಶ್ಯಾಮ ಅಂಕಲಿ ದ್ವಿತೀಯ ಸ್ಥಾನ ಪಡೆದರು. ಕುದುರೆ ಶರ್ಯತ್ತಿನಲ್ಲಿ ನಾಗರಾಜ ಖೋಕೆ ಅಂಕಲಿ ಪ್ರಥಮ, ಶ್ಯಾಮ ಅಂಕಲಿ ದ್ವಿತೀಯ ಸ್ಥಾನ ಪಡೆದರು.ನಂತರ ವಿಜೇತರಿಗೆ ಗ್ರಾಮದ ಸಿದ್ದೇಶ್ವರ ಮಂದಿರದಲ್ಲಿ ಕಮಿಟಿ ಸದಸ್ಯರಿಂದ ಬಹುಮಾನ ವಿತರಿಸಲಾಯಿತು.
ನೇಜ: ಕಾಡಸಿದ್ದೇಶ್ವರ ಜಾತ್ರೆಯ ಅಂಗವಾಗಿ ಏರಿ್ಡಸಿದ್ದ ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಪ್ರಮೋದ ಡೋಗರೆ ಇಚಲಕರಂಜಿ ಪ್ರಥಮ20,000 ರೂ. ಸಚಿನ ಖೋತ ಅಬ್ದುಲ್‌ಲಾಟ ದ್ವಿತೀಯ 15,000 ರೂ. ದಯಾನಂದ ಕಲ್ಲೇದಾರ 10,000 ರೂ ತೃತೀಯ ಬಹುಮಾನ ಪಡೆದರು.ಕುದುರೆ ಗಾಡಿ ಶರ್ಯತ್ತಿನಲ್ಲಿ ಲಗಮಣ್ಣಾ ಅಬ್ದುಲ್‌ಲಾಟ ಪ್ರಥಮ, ಸಾಗರ ಗೌಂಡಿನರಶಿಂಹವಾಡಿ ದ್ವಿತೀಯ, ದತ್ತಾ ಮಾಳಿ ನೇಜ ತೃತೀಯ ಸ್ಥಾನ ಪಡೆದರು. ಒಂದು ಕುದುರೆ ಎತ್ತಿನ ಗಾಡಿ ಶರ್ಯತ್ತಿನಲ್ಲಿ ಸೋಹಲ ಸಾಂಗಾವ ಪ್ರಥಮ, ಪೋಪಟ ದತವಾಡೆ ಅಬ್ದುಲ್‌ಲಾಟ ದ್ವಿತೀಯ, ಬಾಹುಬಲಿ ಚೌಗುಲೆ ದತವಾಡ ತೃತೀಯ ಸ್ಥಾನ ಪಡೆದರು.
ಶಿರಗಾಂವವಾಡಿ: ಮಹಾಶಿವರಾತ್ರಿ ಅಂಗವಾಗಿ ಏರಿ್ಡಸಿದ್ದ ಕುದುರೆ ಗಾಡಿ ಶರ್ಯತ್ತಿನಲ್ಲಿ ನಾಗೇಶ ಚಿಕ್ಕೋಡಿ ಪ್ರಥಮ, ವಿಶಾಲ ದೇಸಾಯಿ ಬೇಡಕಿಹಾಳ ದ್ವಿತೀಯ, ವಿನಾಯಕ ಉಚಗಾಂವೆ ತೃತೀಯ ಸ್ಥಾನ ಪಡೆದರು. ಬ ಗುಂಪಿನಲ್ಲಿ ವಿನಾಯಕ ಉಚಗಾಂವೆ ಪ್ರಥಮ, ನಿಖಿಲ ವಂಜಾರೆ ದ್ವಿತೀಯ ಮತ್ತು ಬಸವರಾಜ ಮಗದುಮ್ ತೃತೀಯ ಸ್ಥಾನ ಪಡೆದರು. ಕುದುರೆ ಶರ್ಯತ್ತಿನಲ್ಲಿ ಗಬ್ಬರ ಪ್ರಥಮ, ಹೀರಾ ದ್ವಿತೀಯ, ತಾಶೀಲ್ದಾರ ತೃತೀಯ, ಸೈಕಲ್ ಶರ್ಯತ್ತಿನಲ್ಲಿ ಬಸು ಹಿರೇಮಠ ಚಂದೂರ ಪ್ರಥಮ, ಬಂಡಾ ಸ್ವಾಮಿ ಚಂದೂರ ದ್ವಿತೀಯ, ದರ್ಶನ ನಾಯಿಕ ತೃತೀಯ ಸ್ಥಾನ ಪಡೆದರು. ಓಡುವ ಸ್ಪರ್ಧೆಯಲ್ಲಿ ರೋಹನ ಲೋಹಾರ ಪ್ರಥಮ, ಸಮ್ಮೇದ ಬೇಡಕಿಹಾಳೆ ದ್ವಿತೀಯ ಮತ್ತು ಗಣೇಶ ಹನಬರ ತೃತೀಯ ಸ್ಥಾನ ಪಡೆದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 