ಅಂತರರಾಷ್ಟ್ರೀಯ

ಈಜಿಪ್ಟ್ ಗೂ ವ್ಯಾಪಿಸಿದ ಕೊರೊನಾವೈರಸ್ ಪ್ರಕರಣ

ಸಿರೋ, ಫೆಬ್ರವರಿ 15,ವಿಶ್ವವನ್ನೆ ಬೆಚ್ಚಿಬೀಳಿಸಿರುವ ಕರೋನ ಸೋಂಕು ಈಜಿಪ್ಟ್ಗೂ ವ್ಯಾಪಿಸಿದ್ದು, ಅಲ್ಲಿ ಸೋಂಕಿನ ಮೊದಲ ಪ್ರಕರಣ ದೃಡಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ…

ಹಠಾತ್ ಹೊಂಚುದಾಳಿ: 8 ಮಾಲಿಯನ್ ಸೈನಿಕರ ಹತ್ಯೆ

ಮಾಸ್ಕೋ, ಫೆಬ್ರವರಿ 15, ಮಾಲಿಯನ್ ಸಶಸ್ತ್ರ ಪಡೆಗಳ ಮೇಲೆ ಈಶಾನ್ಯ ಭಾಗದಲ್ಲಿ ಬಂಡುಕೋರರ ತಂಡ ನಡೆಸಿದ ಹಠಾತ್ ಸಂಚಿನ ದಾಳಿಗೆ 8 ಮಂದಿ ಸೈನಿಕರು ಹತರಾಗಿದ್ದಾರೆ ಎಂದು ರಾಷ್ಟ್ರೀಯ…

ಹೌತಿ ಬಂಡುಕೋರರ ದಾಳಿ: ಅರಬ್ ಸೇನಾ ವಿಮಾನ ನಾಶ

ದೋಹಾ, ಫೆ 15, ವಾಯುವ್ಯ ಪ್ರಾಂತ್ಯದ ಅಲ್-ಜಾವ್ಫ್ನಲ್ಲಿ ಅರಬ್ ಒಕ್ಕೂಟದ ಫೈಟರ್ ಜೆಟ್ ಅನ್ನು ಹೊಡೆದುರುಳಿಸಿರುವುದಾಗಿ ಯೆಮೆನ್ ಶಿಯಾ ಹೌತಿ ಬಂಡುಕೋರ ಸಂಘಟನೆ ಹೇಳಿಕೊಂಡಿದೆ…

ಯು.ಕೆ.ಕ್ಯಾಬಿನೆಟ್ ಪುನರ್ರಚನೆ: ಮೂವರು ಭಾರತೀಯ ಮೂಲದ ಸಂಸದರಿಗೆ ಸಚಿವ ಸ್ಥಾನ

ಲಂಡನ್, ಫೆ. 14, ತನ್ನ ಐತಿಹಾಸಿಕ ಗೆಲುವಿನ ಎರಡು ತಿಂಗಳ ನಂತರ, ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮೂವರು ಭಾರತೀಯ ಮೂಲದ ಸಂಸದರೊಂದಿಗೆ ಸಚಿವ ಸಂಪುಟವನ್ನು…

ವಾಷಿಂಗ್ಟನ್ನಲ್ಲಿ ಗುಂಡಿನ ದಾಳಿಗೆ ಓರ್ವ ಬಲಿ: ಶಂಕಿತ ವಶಕ್ಕೆ

ವಾಷಿಂಗ್ಟನ್, ಫೆಬ್ರವರಿ 14, ಅಮೆರಿಕ ರಾಜಧಾನಿ ವಾಷಿಂಗ್ಟನ್ನ ಡೌನ್ಟೌನ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ದಾಳಿಕೋರ ಶಂಕಿತನನ್ನು ಬಂಧಿಸಲಾಗಿದೆ ಎಂದು…

ಚೀನಾ: ಒಂದೇ ದಿನ 4,823 ಹೊಸ ಕರೋನವೈರಸ್ ಪ್ರಕರಣಗಳ ವರದಿ

ವುಹಾನ್, ಫೆಬ್ರವರಿ 14, ಚೀನಾ ಹಾಗೂ ಇಡಿ ವಿಶ್ವವೇ ತತ್ತರಗೊಳ್ಳುವಂತೆ ಮಾಡಿರುವ ಕರೋನವೈರಸ್ ಕೇಂದ್ರವಾದ ಹುಬೈ ಪ್ರಾಂತ್ಯದಲ್ಲಿ ಗುರುವಾರ ಅದೂ ಒಂದೇ ದಿನ 4,823 ಹೊಸ ದೃಡಪಡಿಸಿದ…

ಜನವರಿ 2020ರಲ್ಲಿ ಅತಿ ಹೆಚ್ಚಿನ ತಾಪ

ವಾಷಿಂಗ್ಟನ್, ಫೆ 14,ಈ ವರ್ಷದ ಮೊದಲ ತಿಂಗಳು ಅತಿ ಹೆಚ್ಚು ಜಾಗತಿಕ ತಾಪಮಾನ ದಾಖಲಿಸಿದೆ. ಜನವರಿ 2020 ರ ತಾಪಮಾನ 141 ವರ್ಷಗಳಲ್ಲೇ ಅತಿ ಗರಿಷ್ಠ ತಾಪ ಎಂದು ಅಮೆರಿಕದ ರಾಷ್ಟ್ರೀಯ…

ಕೊರೊನಾ ಸೋಂಕು : ಚೀನಾದ ಹುಬೈ ಪ್ರಾಂತ್ಯದಲ್ಲಿ ಮತ್ತೆ 116 ಬಲಿ

ವುಹಾನ್, ಫೆ 14, ಚೀನಾದ ಹುಬೈ ಪ್ರಾಂತ್ಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕಿಗೆ ಮತ್ತೆ 116 ಜನರು ಬಲಿಯಾಗಿದ್ದು ಕಳೆದ 24 ಗಂಟೆಗಳಲ್ಲಿ ಸಾವಿನ ಸಂಖ್ಯೆ…

ಚೀನಾ: ಕೊರೋನಾವೈರಸ್ ಸೋಂಕು ಚಿಕಿತ್ಸೆಗೆ ಪ್ರೊಟೊ ಪ್ಲಾಸ್ಮಾ ಅಭಿವೃದ್ಧಿ

ಬೀಜಿಂಗ್, ಫೆ 14, ಮಾರಣಾಂತಿಕ ಕೊರೋನಾ ವೈರಸ್ (ಸಿಒವಿಐಡಿ -19) ಸೋಂಕು ಪೀಡಿತರ ಚಿಕಿತ್ಸೆಗೆ ಪ್ರೊಟೊ ಪ್ಲಾಸ್ಮಾ ಅಭಿವೃದ್ಧಿಪಡಿಸಿರುವುದಾಗಿ, ಚೀನಾ ನ್ಯಾಷನಲ್ ಬಯೋಟೆಕ್ ಗ್ರೂಪ್…

ನಿಮ್ಮ ಹಣ ತೆಗೆದುಕೊಳ್ಳಿ ಬ್ಯಾಂಕುಗಳಿಗೆ ಉದ್ಯಮಿ ವಿಜಯ್ ಮಲ್ಯ ಅಲವತು

ಲಂಡನ್, ಫೆ 14, ನನಗೆ ನಿಮ್ಮ ಹಣ ಬೇಡ ಸಾಲ ಕಟ್ಟದೆ ಮೊಸ ಮಾಡುವ ವ್ಯಕ್ತಿ ನಾನಲ್ಲ ಅದೂ ನನ್ನ ಜಾಯಮಾನವೂ ಅಲ್ಲ ನಾನು ಪಿಎಂಎಲ್ಎ ಕಾನೂನು ಅಡಿಯಲ್ಲಿ ಯಾವುದೇ ತಪ್ಪು , ಪ್ರಮಾದ…

ಎರಡು ಶತಕೋಟಿ ದಾಟಿದ ವಾಟ್ಸಪ್ ಬಳಕೆದಾರರ ಸಂಖ್ಯೆ

ಸ್ಯಾನ್ ಫ್ರಾನ್ಸಿಸ್ಕೊ, ಫೆ 13 : ಸಂದೇಶ ರವಾನೆಯ ಅಪ್ಲಿಕೇಶನ್ ವಾಟ್ಸಪ್ ನ ಜಾಗತಿಕ ಬಳಕೆದಾರರ ಸಂಖ್ಯೆ ಎರಡು ಶತಕೋಟಿ ಮೈಲಿಗಲ್ಲು ತಲುಪಿದೆ ಎಂದು ಫೇಸ್‌ಬುಕ್ ಬುಧವಾರ ಹೇಳಿದೆ…

ಸೈಬರ್ ಕನ್ನ: ಅಮೆರಿಕ ಆರೋಪಕ್ಕೆ ಚೀನಾ ರಕ್ಷಣಾ ಸಚಿವಾಲಯ ಖಂಡನೆ

ಬೀಜಿಂಗ್, ಫೆ 13: ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಚೀನಾದ ನಾಲ್ವರು ಸೇನಾ ಸಿಬ್ಬಂದಿ ಮೇಲೆ ದೋಷಾರೋಪಣೆ ಹೊರಿಸಲು ಅಮೆರಿಕ ನಡೆಸಿರುವ ಕ್ರಮವನ್ನು ಚೀನಾ ರಕ್ಷಣಾ ಸಚಿವಾಲಯ…

ಸುದ್ದಿ ಓದಿ