ಪುಸ್ತಕಗಳು

'ರಾಮಚಂದ್ರ ಶೇಡಬಾಳರ ಸಮಗ್ರ ಕಾವ್ಯ ಸಂಗ್ರಹ'

-ಶಿ.ಗು.ಕುಸುಗಲ್ಲ ಬೆಳಗಾವಿ ಮನದ ತುಮುಲವನ್ನು, ಬಯಕೆಗಳನ್ನು, ನೋವು ನಲಿವುಗಳನ್ನು, ಜೀವನಾನುಭವನ್ನು, ಧನ್ಯತಾಭಾವವನ್ನು ವ್ಯಕ್ತಿ ತನ್ನಲ್ಲಿ ಹುದುಗಿದ ಶಿಲ್ಪ, ಚಿತ್ರ, ಸಂಗೀತ…

ಜೀವಸಂಭಾಳಿಕೆಯ ಅದಮ್ಯ ತ್ರಾಣದ ಕವಿತೆಗಳು

-ನಾಗೇಶ್ ಜೆ. ನಾಯಕ ಶಿಕ್ಷಕರು, ಸವದತ್ತಿ ದೂರದರ್ಶನ ಚಂದನವಾಹಿನಿಯಲ್ಲಿ ಕಾರ್ಯಕ್ರಮ ನಿದರ್ೇಶಕಿಯಾಗಿ ಕೆಲಸ ಮಾಡುತ್ತಿರುವ ಆರತಿ ಎಚ್. ಎನ್. ಮೂರು ದಶಕದಿಂದಲೂ ಕಾವ್ಯದ…

ಕನ್ನಡದ ಹೊಸ ಆಶಯದ ಕಥೆಗಳ ಮಲ್ಲಿಗೆ ಹೂವಿನ ಸಖ

-ನಾಗೇಶ್ ಜೆ. ನಾಯಕ ಸವದತ್ತಿ ಕಥೆಗಾರ, ಸಂಗಾತ ಸಾಹಿತ್ಯ ಪತ್ರಿಕೆಯ ಸಂಪಾದಕ ಟಿ. ಎಸ್. ಗೊರವರ 'ಮಲ್ಲಿಗೆ ಹೂವಿನ ಸಖ' ಎಂಬ ಹೊಸ ಕಥಾ ಸಂಕಲನವನ್ನು ಹೊರತಂದಿದ್ದಾರೆ. ಸಾಹಿತ್ಯ…

ಸುತ್ತಲೂ ಪರಿಮಳ ಸೂಸುವ ಮಲ್ಲಿಗೆ ದಂಡೆ

-ನಾಗೇಶ್ ಜೆ. ನಾಯಕ ಸವದತ್ತಿ ಹನಿಗವಿತೆಗಳು ಇಂದು ಜನಪ್ರೀಯ ಸಾಹಿತ್ಯ ಪ್ರಕಾರಗಳಲ್ಲಿ ಒಂದೆನಿಸಿದೆ. ಪ್ರಮುಖ ಪತ್ರಿಕೆಗಳ ಪುಟಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಲೇ ಓದುಗರ…

ಮಾಯದ ಗಾಯ

ಡಾ. ನಿರ್ಮಲಾ ಬಟ್ಟಲ ಆಡಳಿತಾತ್ಮಕ ಜವಾಬ್ದಾರಿಗಳು, ಅಧ್ಯಯನ, ಸಂಶೋಧನಾ ವಿದ್ಯಾಥರ್ಿಗಳಿಗೆ ಮಾರ್ಗದರ್ಶನಅದರ ಜೊತೆಗೆ ಆತ್ಮೀಯರ ಬರಹಗಳಿಗೆ ಬೆನ್ನುಡಿ, ಮುನ್ನುಡಿಗಳನ್ನು ಬರೆಯುತ್ತ…

ಹೊಸಬರ ಕವಿತೆಗಳಿಗೆ ವೇದಿಕೆಯಾದ ಕಾವ್ಯಮನೆ

- ನಾಗೇಶ್ ಜೆ. ನಾಯಕ ಯುವ ಜನತೆಯ ಸಾಹಿತ್ಯಾಶಕ್ತಿಗೆ ವೇದಿಕೆ ಒದಗಿಸಿ ವೈಚಾರಿಕತೆಯನ್ನು ಮೂಡಿಸುತ್ತ, ಕನ್ನಡ ಕಟ್ಟುವ, ಉಳಿಸುವ, ಬೆಳೆಸುವ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು…

ಸುದ್ದಿ ಓದಿ