ಇತರಗಳು

ಇಂದು ಗಾಯನಾ ಹೊನಕಟ್ಟಿಗೆ ರಾಜ್ಯಪ್ರಶಸ್ತಿ ಪ್ರದಾನ

ಬೆಳಗಾವಿ13: ಸ್ಥಳೀಯ ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಗಾಯನಾ ಜ್ಯೋತಿಲರ್ಿಂಗ ಹೊನಕಟ್ಟಿ ಇವಳಿಗೆ ರಾಜ್ಯ ಮಟ್ಟದ ಬಾಲ ಪ್ರತಿಭೆ ಪ್ರಶಸ್ತಿ ಲಭಿಸಿದೆ…

ನಮ್ಮ ಒಳ ಅರಿವು ಬೆಳಕಿನಿಂದ ಕೂಡಲಿ : ಡಾ.ನಿರ್ಮಲಾ ಬಟ್ಟಲ್

ಲೋಕದರ್ಶನ ವರದಿ ಬೆಳಗಾವಿ,11: ನಮ್ಮ ಬದುಕಿನ ಎಲ್ಲ ಮೂಲಭೂತ ವಿಚಾರಗಳನ್ನು ಶರಣರು ವಚನಗಳಲ್ಲಿ ದಾಖಲಿಸಿ ದ್ದಾರೆ. ಯೋಗ-ಮನೋವಿಜ್ಞಾನ-ಶರೀರ ಶಾಸ್ತ್ರವನ್ನು ಆಳವಾಗಿ…

ನಂದನ ಮಕ್ಕಳ ಧಾಮದಲ್ಲಿ ದೀಪಾವಳಿ ಕಾರ್ಯಕ್ರಮ

ಲೋಕದರ್ಶ ವರದಿ ಬೆಳಗಾವಿ, 11: ಸಮಾಜದ ಕಟ್ಟಳೆಗಳಿಂದ ನೊಂದಿರುವ ಮತ್ತು ಸಾಮಾಜಿಕ, ಆಥರ್ಿಕ ಹಾಗೂ ಶೈಕ್ಷಣಿಕವಾಗಿ ದುರ್ಬಲರಾಗಿರುವ ಮಕ್ಕಳ ಮುಖಗಳಲ್ಲಿ ಸಂತಸ ಮೂಡಿಸುವ ಮೂಲಕ ಅವರಲ್ಲಿ…

ವಿಜ್ಞಾನ ಪರಿಷತ್ತಿನ ಚಟುವಟಿಕೆಗಳ ಲಾಭ ಪಡೆಯಿರಿ : ಪ್ರೊ. ರಜಪೂತ

ಲೋಕದರ್ಶನ ವರದಿ ಬೆಳಗಾವಿ, 11:ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ…

ಬಾಲಾಜಿ ಹಾರ್ಡವೇರ್ ಮಳಿಗೆ ಉದ್ಘಾಟನೆ

ಲೋಕದರ್ಶನ ವರದಿ ಬೆಳಗಾವಿ, 11: ಯಾವುದೇ ಉದ್ದಿಮೆಯಾಗಲಿ, ವ್ಯಾಪಾರ ವಹಿವಾಟು ಯಶಸ್ವಿಯಾಗಬೇಕಾದರೆ ಪ್ರಾಮಾಣಿಕತೆಯಿಂದ ಸೇವೆ ನೀಡುವುದು ಅಗತ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ…

ಕನರ್ಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ 15ನೇ ವಾಷರ್ಿಕ ಸಾಮಾನ್ಯ ಸಭೆ

ಲೋಕದರ್ಶನ ವರದಿ ಬೆಳಗಾವಿ, 11: ಜನಪರ ಮತ್ತು ವೃತ್ತಿಪರ ಸಂಘಟನೆಗಳು ಪ್ರಬಲ ಸಂಘಟನೆಗಳನ್ನು ರಚಿಸಿಕೊಂಡು, ಸಂವಿಧಾನ ಬದ್ದವಾದ ಹಕ್ಕುಗಳನ್ನು ಪಡೆಯುವ ಮೂಲಕ ಪ್ರಜಾಪ್ರಭುತ್ವ…

ಇಮೇಜಸ್ ಮಾಸಿಕ ಪತ್ರಿಕೆ ಲೋಕಾರ್ಪಣೆ

ಲೋಕದರ್ಶನ ವರದಿ ಬೆಳಗಾವಿ, 11: ಪತ್ರಿಕಾ ರಂಗ ಮತ್ತು ಛಾಯಾಗ್ರಹಣ ಮೌಲ್ಯಗಳ ವಾಸ್ತವ ಪರಿಸ್ಥಿತಿ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಂಸದ ಸುರೇಶ ಅಂಗಡಿ ಅವರು ಹೇಳಿದರು…

ಶಿಕ್ಷಣ ಹಾಗೂ ಸಂಸ್ಕೃತಿಯಿಂದ ಮಾತ್ರ ದೇಶ, ಸಮಾಜದ ಅಭಿವೃದ್ದಿ ಸಾಧ್ಯ : ಮಹಾಂತೇಶ ಕವಟಗಿಮಠ

ಲೋಕದರ್ಶನ ವರದಿ ಬೆಳಗಾವಿ.-ನ.11- ವಿದೇಶಿ ಸಂಸ್ಕೃತಿಯ ಪ್ರಭಾವದಿಂದ ನಮ್ಮ ಸಮಾಜ ಸಂಸ್ಕೃತಿಯಿಂದ ದೊರಾಗುತ್ತಿದೆ. ನಮ್ಮ ಧರ್ಮ ಯಾವತ್ತು ಸಂಸ್ಕೃತಿಯನ್ನ ಪಾಲಿಸಿ ಬೆಳಸಬೇಕು…

ಕಲೆಯನ್ನು ಬೆಳೆಸುವುದರೊಂದಿಗೆ ತಾವು ಬೆಳೆಯಬೇಕು : ಸಿದ್ನಾಳ

ಲೋಕದರ್ಶನ ವರದಿ ಬೆಳಗಾವಿ,10: ದೇವರು ಎಲ್ಲರಿಗೂ ಕಲೆಯನ್ನು ನೀಡಿರುವುದಿಲ್ಲ ಕೆಲವರಿಗೇ ಮಾತ್ರ ನೀಡಿರುತ್ತಾನೆ ಅದನ್ನು ಇನ್ನು ಹೆಚ್ಚೆಚ್ಚು ಬೆಳಸಿಕೊಂಡು ಕಲೆಯನ್ನು…

ಜಿಐಟಿಯ ಆಕರ್ಿಟೆಕ್ಚರ್ ವಿದ್ಯಾಥರ್ಿಗಳಿಗೆ ಜನರಲ್ ಚಾಂಪಿಯನಶಿಪ್ ಪ್ರಶಸ್ತಿ

ಲೋಕದರ್ಶನ ವರದಿ ಬೆಳಗಾವಿ,10 : ಇತ್ತೀಚಿಗೆ ತುಮಕೂರಿನ ಸಿದ್ದಗಂಗ ಸ್ಕೂಲ್ ಆಫ್ ಆಕರ್ಿಟೆಕ್ಚರ್ ಆಯೋಜಿಸಿದ್ದ ನ್ಯಾಷನಲ್ ಅಸೋಸಿಯೇಷನ್ ಆಫ್ ಸ್ಟೂಡೆಂಟ್ಸ್ ಆಫ್ ಆಕರ್ಿಟೆಕ್ಚರ್(ನಾಸಾ)ದ…

ನಾಳೆ ಅಯ್ಯಪ್ಪ ಭಕ್ತರಿಂದ ಪ್ರತಿಭಟನೆ- ಮನವಿ

ಲೋಕದರ್ಶನ ವರದಿ ಬೆಳಗಾವಿ, 10: ಕೇರಳದ ಶಬರಿಮಲೈ ಶ್ರೀ ಅಯ್ಯಪ್ಪ ಮಂದಿರಕ್ಕೆ ಎಲ್ಲಾ ವಯೋಮಾನದ ಮಹಿಳೆಯರು ದರ್ಶನ ನಡೆಯಬಹುದು ಎಂಬ ಸುಪ್ರೀಂ ಆದೇಶ ಮರು ಪರಿಶೀಲನೆಗೆ ಆಗ್ರಹಿಸಿ ದಿ.12…

ನಾವು ಹೊಲದ ಆರೋಗ್ಯ ಹಾಳು ಮಾಡಿದೆವು ಹೊಲ ನಮ್ಮ ಆರೋಗ್ಯ ಹಾಳು ಮಾಡಿದೆ : ಡಾ.ಕೋರೆ.ಕೋರೆ

ಲೋಕದರ್ಶನ ವರದಿ ಬೆಳಗಾವಿ : ನ,. 10- ಹೊಲಗಳಿಗೆ ಅತೀಯಾದ ಗೊಬ್ಬರ ಕೀಟನಾಶಕ ಹಾಕಿ ಹಾಕಿ ಹೊಲದ ಆರೋಗ್ಯ ಹಾಳು ಮಾಡಿದವರು ನಾವೇ ಹೀಗಾಗಿ ನಮ್ಮ ಆರೋಗ್ಯವೂ ಈ ಹೊಲದಿಂದಲೇ ಹದಗೆಟ್ಟಿದೆ…

ಸುದ್ದಿ ಓದಿ