ಇತರಗಳು

ವಚನಗಳ ಶಕ್ತಿ ಅಪಾರ: ಮೃತ್ಯುಂಜಯ ಶ್ರೀಗಳು

ಬೆಳಗಾವಿ 18 : ಮನಷ್ಯನಿಗೆ ಸುಖ - ಶಾಂತಿ ಲಭಿಸುವದು ವಚನಗಳಲ್ಲೇ ಇರುವದರಿಂದ ವಚನಗಳ ಶಕ್ತಿ ಅಪಾರವಾಗಿದೆ ಎಂದು ಗಂದಿಗವಾಡದ ಶ್ರೀ ಮೃತ್ಯುಂಜಯ ಸ್ವಾಮಿಗಳು ನುಡಿದರು. ರವಿವಾರ…

ಕನ್ನಡದ ಅಭಿಮಾನ ಪ್ರತಿಯೊಬ್ಬರಲ್ಲೂ ಬೆಳೆಯಲಿ : ಪ.ಪೂ ಘಂಟಿ

ಹಿಡಕಲ್ಲ:18 ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಅಭಿಮತ ಮುಗಳಖೋಡ: ಕನ್ನಡವೇ ನಮ್ಮ ನಾಡು, ಕನ್ನಡವೇ ನಮ್ಮ ನುಡಿ ಕನ್ನಡವೇ ನಮ್ಮ ಉಸಿರು ಎಂದು ಕನ್ನಡ ಭಾಷಾಭಿಮಾನ ಪ್ರತಿಯೊಬ್ಬರಲ್ಲೂ…

ಉತ್ತರ ಕನರ್ಾಟಕಕ್ಕೆ ಪ್ರಾಶಸ್ತ್ಯ ಸಿಗಲಿ: ಡಾ.ಮನು ಬಳಿಗಾರ

ಬೆಳಗಾವಿ: ಸಾಹಿತ್ಯ ಕ್ಷೇತ್ರದಲ್ಲೂ ಕೂಡ ಉತ್ತರ ಕನರ್ಾಟಕಕ್ಕೆ ಸಾಕಷ್ಟು ಪ್ರಾಶಸ್ತ್ಯ ಸಿಕ್ಕಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇತ್ತೀಚಿನ ವರ್ಷಗಳಲ್ಲಿ ಈ ಭಾಗದ ಹಿರಿಯ…

ಪ್ಲಾಸ್ಟಿಕ್ ಮುಕ್ತ ಭಾರತ ಕಾರ್ಯಕ್ರಮ ಉದ್ಘಾಟನೆ

ಲೋಕದರ್ಶನ ವರದಿ ಬೆಳಗಾವಿ 18: ಪ್ರಸ್ತುತ ಸಮಾಜದ ಬೆಳವಣಿಗೆಯಲ್ಲಿ ನನ್ನ ಮಗ ಸಮಾಜ ಸೇವೆ ದೇಶ ಭಕ್ತಿ ಅಳವಡಿಕೊಳ್ಳುವಂತೆ ಪೋಷಕರು ಆದರ್ಶವಾಗಿರುವಂತೆ ಬೆಳೆಸಿ ಸಮಾಜ ಸುಧಾರಣೆ ಮಾಡಲು…

'ಕೆಲವೊಂದು ಕಾರಣಗಳಿಂದಾಗಿ ಸಾಲ ಮನ್ನಾ ಪ್ರಕ್ರಿಯೆ ವಿಳಂಬ'

ಬೆಳಗಾವಿ / ಹುಬ್ಬಳ್ಳಿ 17, ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಯೋಜನೆಗೆ 1200 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಈಗಾಗಲೇ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದು, ಕೆಲವೊಂದು…

ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡದಿಂದ ಬೆಳೆ ಹಾನಿ ಪರಿಶೀಲನೆ

ಬೆಳಗಾವಿ 17, ಜಿಲ್ಲೆಯಲ್ಲಿ ಅನಾವೃಷ್ಟಿಯಿಂದ ಮುಂಗಾರು ಬೆಳೆಹಾನಿ ಆಗಿರುವ ಕುರಿತು ಒಂದು ವಾರದೊಳಗೆ ಕೇಂದ್ರ ಸಕರ್ಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲೆಗೆ ಭೇಟಿ ನೀಡಿದ್ದ…

ವಿಶಿಷ್ಟ ರೀತಿ ಮಕ್ಕಳ ದಿನಾಚರಣೆ

ಲೋಕದರ್ಶನ ವರದಿ ಬೆಳಗಾವಿ: ಮಹಾಂತೇಶ ನಗರ ರಹವಾಸಿಗಳ ಸಂಘ ಶಿಕ್ಷಣ ಮಹಾವಿದ್ಯಾಲಯದ ರೆಡ್ ಕ್ರಾಸ ಮತ್ತು ಎನ್ ಎಸ್ ಎಸ್ ಘಟಕ, ಮಕ್ಕಳ ಸಹಾಯವಾಣಿ 1098 ಬೆಳಗಾವಿ, ಪೋಲಿಸ ಇಲಾಖ,ೆ…

ಸತತ ಪರಿಶ್ರಮವೇ ಯಶಸ್ಸಿನ ಮೆಟ್ಟಿಲು: ಡಾ. ಮಂಜುನಾಥ್

ಲೋಕದರ್ಶನ ವರದಿ ಬೆಳಗಾವಿ 17: ವಸ್ತು ವಿಷಯದ ಆಳವಾದ ಅಧ್ಯಯನ, ನಿರಂತರ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಅಬಕಾರಿ ಜಂಟಿ ಆಯುಕ್ತ ಡಾ. ವೈ ಮಂಜುನಾಥ ಅಭಿಮತ ವ್ಯಕ್ತ…

ಏಳು ದಿನಗಳ ಎನ್ಎಸ್ಎಸ್ ಶಿಬಿರಕ್ಕೆ ಚಾಲನೆ

ಲೋಕದರ್ಶನ ವರದಿ ಬೆಳಗಾವಿ,16 : ಸ್ವಚ್ಛತೆ, ಗ್ರಾಮಗಳ ಶುಚಿತ್ವ, ಗ್ರಾಮೀಣ ಅಭಿವೃದ್ಧಿಗಳು ಎನ್ಎಸ್ಎಸ್ ಘಟಕದ ಪರಿಕಲ್ಪನೆಗಳಾಗಿದ್ದು, ಪ್ರತಿ ಗ್ರಾಮಗಳ ಅಂತಹ ಸಾರ್ವಜನಿಕ ಸಹಕಾರಿ…

ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಎಂಬ ಪರಿಕಲ್ಪನೆಯು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ : ಡಾ. ರಾಜಶೇಖರ

ಲೋಕದರ್ಶನ ವರದಿ ಬೆಳಗಾವಿ,16: ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಎಂಬ ಪರಿಕಲ್ಪಣೆಯು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅವೆರಡೂ ಪರಸ್ಪರ ಪೂರಕ ಹಾಗೂ ಅವಲಂಬಿತವಾಗಿದ್ದು…

ಧರ್ಮದ ತಿರುಳನ್ನು ಬಿತ್ತಿದ ಮಹಾನ ಚೇತನ ಚಿದಂಬರ ಮಹಾಸ್ವಾಮೀಜಿ

ಬೆಳಗಾವಿ : 17 ನೇ ಶತಮಾನದಲ್ಲಿ ಧರ್ಮ ಅವನತಿಯತ್ತ ಸಾಗಿದಾಗ ಅವತರಿಸಿ ಲೋಕದ ಉದ್ದಾರಕ್ಕಾಗಿ ಶ್ರಮಿಸಿದ ಚಿದಂಬರ ಮಹಾಸ್ವಾಮೀಗಳ ಸೇವೆ ಅವಿಸ್ಮರಣೀಯ. ಮಾತರ್ಾಂಡ ದಿಕ್ಷೀತ್ ಹಾಗೂ ಅವರ…

ಬೆಳಗಾವಿ ನಗರದ ಜನರ 24ಘಿ7 ಕುಡಿಯುವ ನೀರಿನ ಯೋಜನೆ ಕನಸು ನನಸಾಗು ಸಮಯ

ಲೋಕದರ್ಶನ ವರದಿ ಬೆಳಗಾವಿ, 16: ನಗರದ ಜನರಿಗೆ ಬಹಳ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಬಾಧಿಸುತ್ತಿದ್ದು, ಸಧ್ಯ ವಾರದಲ್ಲಿ ಒಂದುಸಾರಿ ಜನರಿಗೆ ಕುಡಿಯುವ ನೀರು ಲಭ್ಯವಾಗುತ್ತಿದೆ…

ಸುದ್ದಿ ಓದಿ