ಧಾರವಾಡ - ಹುಬ್ಬಳ್ಳಿ

ವಂದೇ ಮಾತರಂಗೀತೆಗೆ ಈಗ 150 ವರ್ಷ ತುಂಬಿದ ಸಂಭ್ರಮ

ಧಾರವಾಡ 24: ದೇಶ ಪ್ರೇಮ ಹಾಗೂ ಸ್ವಾತಂತ್ರ್ಯದ ಸ್ಪೂರ್ತಿಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ವಂದೇ ಮಾತರಂಗೀತೆಗೆ ಈಗ 150 ವರ್ಷ ತುಂಬಿದ ಸಂಭ್ರಮ ಎಂದು ಚಿಂತಕ , ಹಿರಿಯ ರಂಗ…

‘ಮನುಷ್ಯ ತನ್ನ ಅನುಕೂಲಕ್ಕಾಗಿ ಶೇ 50 ರಷ್ಟು ಜೀವಪ್ರಬೇಧಗಳನ್ನು ನಾಶ ಮಾಡಿದ್ದಾನೆ’

ಲೋಕದರ್ಶನ ವರದಿ ಧಾರವಾಡ 24: ನಿಸರ್ಗವು ಎಲ್ಲ ಜೀವಿಗಳಿಗೆ ಬದುಕುವ ಹಕ್ಕನ್ನು ಕೊಟ್ಟಿದೆ. ಆದರೆ ಮನುಷ್ಯ ತನ್ನ ಸುಖಕ್ಕಾಗಿ ಬದುಕುವ ಅನುಕೂಲಕ್ಕಾಗಿ ಶೇ 50 ರಷ್ಟು ಜೀವಪ್ರಬೇಧಗಳನ್ನು…

ರಾ​‍್ಯಂಪ್ ಯೋಜನೆ ಯಡಿಯಲ್ಲಿ ರಫ್ತು ಪ್ರೋತ್ಸಾಹ ಮತ್ತು ಅನುಕೂಲತೆ ಕಾರ್ಯಕ್ರಮ

ಹುಬ್ಬಳ್ಳಿ 23 : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಧಾರವಾಡ ಹಾಗೂ ಉತ್ತರಕರ್ನಾಟಕ ಸಣ್ಣಕೈಗಾರಿಕೆಗಳ ಸಂಘ, ಹುಬ್ಬಳ್ಳಿ ಇವರ ಸಹಯೋಗದಲ್ಲಿ ಜಿಲ್ಲೆಯ…

ರೋಗ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಸಿರಿಧಾನ್ಯ ಆಹಾರಗಳ ಸೇವನೆ ಮುಖ್ಯ: ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ

ಧಾರವಾಡ ಡಿ.23: ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಯವಾಗಿದ್ದು, ಹೃದಯ ಆರೋಗ್ಯ, ಮಧುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಬಹಳ ಸಹಾಯಕವಾಗಿವೆ. ಈ ಆಹಾರಗಳ ಲಾಭ ಉಪಯಕ್ತತೆ…

ಉಚಿತ ಮೊಬೈಲ್ ರಿಪೇರಿ ಸೇವಾ ಶಿಬಿರ

ರುಡ್‌ಸೆಟ್ ಸಂಸ್ಥೆ, ಧಾರವಾಡದಲ್ಲಿ ಮೊಬೈಲ್ ರಿಪೇರಿ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳಿಂದ ಧಾರವಾಡದ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ “ಉಚಿತ ಮೊಬೈಲ್ ರಿಪೇರಿ ಸೇವಾ ಶಿಬಿರ ”…

ಕೋಲಾರದಲ್ಲಿ 44ನೆಯ ರಾಜ್ಯ ಮಟ್ಟದ ಮಾಸ್ಟರ‌್ಸ ಅಥ್ಲೆಟಿಕ್ ಕ್ರೀಡಾಕೂಟ ಚೆನ್ನಮ್ಮ ಹೆಡೆ ಬೈಲೂರಗೆ 2 ಚಿನ್ನ

ಧಾರವಾಡ 23: ಬೆಂಗಳೂರಿನ ಕರ್ನಾಟಕ ರಾಜ್ಯ ಮಾಸ್ಟರ​‍್ಸ‌ ಅಥ್ಲೆಟಿಕ್ಸ್‌ ಅಸೋಸಿಯೇಷನ್ ಹಾಗೂ ಕೋಲಾರ ಜಿಲ್ಲಾ ಮಾಸ್ಟರ​‍್ಸ‌ ಅಥ್ಲೆಟಿಕ್ಸ್‌ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಕೋಲಾರದ…

ವಿದ್ಯಾಕಾಶಿಯ ಸೃಷ್ಟಿಗೆ ಅಡಿಪಾಯ ಹಾಕಿದವರು ಹುಕ್ಕೇರಿಕರ ರಾಮರಾಯರು: ಡಾ. ಅಜಿತ ಪ್ರಸಾದ

ಧಾರವಾಡ 23: ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಮುತ್ಸದ್ದಿ, ಪತ್ರಿಕಾರಂಗದ ಮೊನಚು ಬರಹಗಾರ, ಶಿಕ್ಷಣ ಕ್ಷೇತ್ರದ ಭೀಷ್ಮನಾಗಿ ಎಲ್ಲ ರಂಗಗಳಲ್ಲೂ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸಿ…

ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಹತ್ಯೆಯನ್ನು ಖಂಡಿಸಿ, ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಲು ಆಗ್ರಹಿಸಿ

ಹುಬ್ಬಳ್ಳಿ 23: ಪತ್ರಿಕೆಯಲ್ಲಿ ವರದಿಯಾದಂತೆ, ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಮಾನ್ಯ ಎಂಬ ಯುವತಿ ಅನ್ಯಜಾತಿಯ ಹುಡುಗನಜೊತೆ ಮದುವೆಯಾಗಿದ್ದಾಳೆ ಎಂದು ಕೋಪಗೊಂಡ…

ಸಾವಿತ್ರಿಬಾಯಿ ಫುಲೆ ಜಯಂತಿ ಪ್ರಯುಕ್ತ ಕವನ ಸ್ಪರ್ಧೆಗೆ ಆಹ್ವಾನ

ಧಾರವಾಡ 23: 19ನೇ ಶತಮಾನದ ಬ್ರಿಟಿಷ್ ಆಳ್ವಿಕೆಯ ಭಾರತ ದೇಶದ ​‍್ರ​‍್ರಥಮ ಶಿಕ್ಷಕಿ, ಸಮಾಜ ಸುಧಾರಕಿ, ಕವಯಿತ್ರಿ ಸಾವಿತ್ರಿಬಾಯಿ ಫುಲೆಯವರ 195ನೇಯ ಜಯಂತಿ ಪ್ರಯುಕ್ತ ಧಾರವಾಡದ…

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ

ಧಾರವಾಡ. 23: ಪತ್ರಿಕೆಯಲ್ಲಿ ವರದಿಯಾದಂತೆ, ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಮಾನ್ಯ ಎಂಬ ಯುವತಿ ಅನ್ಯ ಜಾತಿಯ ಹುಡುಗನ ಜೊತೆ ಮದುವೆಯಾಗಿದ್ದಾಳೆ ಎಂದು ಕೋಪಗೊಂಡ…

ಪ್ರಾಧ್ಯಾಪಕರ ನಿವೃತ್ತಿ ವೇತನ ಹೆಚ್ಚಳ ಒತ್ತಾಯ

ಧಾರವಾಡ 22: ಇಂದು ಜಂಟಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಛೇರಿ ಧಾರವಾಡ ಇವರಿಗೆ ಬೇಟಿ ಆಗಿ 1-7-2022 ರ ನಂತರ ನಿವೃತ್ತಿ ಹೊಂದಿದ ಪ್ರಾಧ್ಯಾಪಕರ ನಿವೃತ್ತಿ ವೇತನ…

ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಪಾಠ ಬೋಧನೆ ಅಗತ್ಯ: ಹುಡೇದಮನಿ

ಧಾರವಾಡ 20: ಬಾಲಕ, ಪಾಲಕ, ಬೋಧಕ ಎಂಬಂತೆ ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಪಾಠ ಬೋಧನೆ ಮಾಡುವುದು ಈಗಿನ ಕಾಲಘಟ್ಟದಲ್ಲಿ ಪ್ರಮುಖವಾಗಿದೆ. ಬೌದ್ಧಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ…

ಸುದ್ದಿ ಓದಿ