ಧಾರವಾಡ - ಹುಬ್ಬಳ್ಳಿ

ಪತಂಜಲಿ ವತಿಯಿಂದ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದಲ್ಲಿ ವಿಶ್ವ ಧ್ಯಾನ ದಿನ ವಿಜೃಂಭಣೆಯಿಂದ ಆಚರಣೆ

ಹುಬ್ಬಳ್ಳಿ 21: ಇಂದು ಪತಂಜಲಿ ಯೋಗ ಪೀಠ, ಕರ್ನಾಟಕ ವತಿಯಿಂದ ಹುಬ್ಬಳ್ಳಿಯ ವಿಶ್ವ ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ವಿಶ್ವ ಧ್ಯಾನ ದಿನಾಚರಣೆ ಅಂಗವಾಗಿ ಸಾಮೂಹಿಕ ಸತ್ಸಂಗ ಸಿದ್ದಾರೂಢ…

ಪಲ್ಸ್‌ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಸಾದ್ ಅಬ್ಬಯ್ಯ

ಹುಬ್ಬಳ್ಳಿ ಡಿ.21: ಇಂದು ಎಸ್‌.ಎಸ್‌.ಕೃಷ್ಣ ನಗರದಲ್ಲಿರುವ ನಮ್ಮ ಕ್ಲಿನಿಕ್ ನಲ್ಲಿ ಪಲ್ಸ್‌ ಪೋಲಿಯೋ ಕಾರ್ಯಕ್ರಮಕ್ಕೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಪ್ರಸಾದ…

ಕೃತಿಯ ಲೇಖಕಿ ಸಂದ್ಯಾ ದೀಕ್ಷಿತ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಸನ್ಮಾನ

ಹುಬ್ಬಳ್ಳಿ 20: ಕರ್ಮಣ್ಯೇ ವಾದಿಕಾರಸ್ತೇ ಮಾ ಫಲೇಷು ಕದಾಚನ ಕೃತಿಯ ಲೇಖಕಿ ಸುನೀತಾ ಬಿ. ಹುಬ್ಳಿಕರ್, ನೆನಪಿಂಗಳ ಕುಸುಮಗಳು ಕೃತಿಯ ಲೇಖಕಿ ಪದ್ಮಜಾ ಉಮರ್ಜಿ ಹಾಗೂ ಚಂದ್ರ ಚೇತನ ಕೃತಿಯ…

ಸನ್ಮನ್ಯ ಬಸವರಾಜ ಎಸ್‌. ಹೊರಟ್ಟಿ ಅವರಿಗೆ ಗೌರವ ಸನ್ಮಾನ

ಹುಬ್ಬಳ್ಳಿ 20 : ಸರ್ವ ಶಿಕ್ಷಣಕ್ಕಾಗಿ ಶ್ರಮಿಸಿದ ಶಿಕ್ಷಣ ಪ್ರೇಮಿ, ಶಿಕ್ಷಕರ ಆಪತ್ಭಾಂಧವ, ಸರಳ ಸ್ವಭಾವದ ಸ್ನೇಹ ಜೀವಿ, ನಮಗೆಲ್ಲ ಮಾರ್ಗದರ್ಶಕರು, ಹಾಗೂ ಸತತವಾಗಿ 8 ಬಾರಿ ಪಶ್ಚಿಮ…

ಒಂದೇ ಸೂರಿನಡಿ ಉತ್ಪದನಾ ಚಟುವಟಿಕೆ ಕೈಗೊಳ್ಳಲು ವಿವಿಧ ಇಲಾಖೆಗಳ ಸಹಕಾರದಲ್ಲಿ ಸಾಲ ಮಂಜೂರಾತಿ ಪತ್ರ ವಿತರಣೆ

ಧಾರವಾಡ 20: ಧಾರವಾಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಾಣಿಜ್ಯ ಬ್ಯಾಂಕ್‌ದಿಂದ ಮೊರಬದ ಕೃಷಿ ಸಮೃದ್ಧಿ ರೈತ ಉತ್ಪಾದಕರ (ಕಂ.ಲಿ.) ಸಂಘಕ್ಕೆ ಒಂದೇ ಸೂರಿನಡಿ ದಾಲ್ ಮಿಲ್ (ಬೇಳೆ…

ಪಂ. ರವಿ ಕೂಡ್ಲಿಗಿ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ

ಧಾರವಾಡ 20: ಚಿಲಿಪಿಲಿ ಸಂಗೀತ ಸಾಂಸ್ಕೃತಿಕ ಕಲಾ ಅಕಾಡೆಮಿ, ಧಾರವಾಡ ದಿನಾಂಕ: 21.12.2025 ರಂದು ಸಂಜೆ 5.00 ಗಂಟೆಗೆ ನಗರದ ಬೇಂದ್ರೆ ಭವನದಲ್ಲಿ ಪಂ. ರವಿ ಕೂಡ್ಲಿಗಿಯವರ 11ನೇ…

ಜಿಲ್ಲೆಯ ಸಮಗ್ರ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ

ಧಾರವಾಡ 20: ಜಿಲ್ಲೆಯ ಸಮಗ್ರ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸರ್ಕಾರ ಜಾರಿಗೆ ತರುತ್ತಿರುವ ವಿವಿಧ ಜನಹಿತ ಕಾರ್ಯಕ್ರಮಗಳು ಜನಸಾಮಾನ್ಯರಿಗೆ…

“ವಾಣಿಜ್ಯ ಮತ್ತು ಆಡಳಿತ ಮಂಟಪ”ದ ಕಾರ್ಯಚಟುವಟಿಕೆ ಕಾರ್ಯಕ್ರಮ

ಧಾರವಾಡ 19: ವ್ಯಾಪಾರ ರಾಷ್ಟ್ರದ ಪ್ರಗತಿಯ ಜೀವನಾಡಿ. ನಾಗರೀಕತೆಯ ಉದಯದೊಂದಿಗೆ ವ್ಯಾಪಾರವು ಬೆಳೆದ ಬಂದಿದೆ ಎಂದು ತುಮಕೂರಿನ ತಾಂತ್ರಿಕ ಮಹಾವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ…

ಜೆ.ಎಸ್‌.ಎಸ್‌. ಶ್ರೀಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ಮಕ್ಕಳ ಫುಟ್ ಬಾಲ್ ಸಾಧನೆ

ಲೋಕದರ್ಶನ ವರದಿ ಧಾರವಾಡ 19: ದಿ. 28ರಂದು ಕರ್ನಾಟಕ ಕಾಲೇಜ್ ಧಾರವಾಡ ಗ್ರೌಂಡ್‌ನಲ್ಲಿ ನಡೆದ ಅಂತರ ಶಾಲಾ ಡಿಡಿಎಫ್‌ಎ ಡಾ. ಸತೀಶ್ ಕನ್ಹಯ್ಯಾ ಟ್ರೋಫಿ ಫುಟ್ ಬಾಲ್ ಪಂದ್ಯಾವಳಿಯಲ್ಲಿ…

ಡಿ. 23 ರಂದು ಜಿಲ್ಲಾಮಟ್ಟದಲ್ಲಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಆಯೋಜನೆ

ಧಾರವಾಡ 17 : ಕೃಷಿ ಇಲಾಖೆಯಿಂದ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2025-26 ರ ಅಂಗವಾಗಿ ರಾಜ್ಯಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ (ಐಚಿಟಿಜ ಖಚಿಛಿ ಕಡಿಠಣಛಿ) ಪಾಕ ಸ್ಪರ್ಧೆ…

ಮನೆಗೊಂದು ಗ್ರಂಥಾಲಯ: ಡಾ.ವೀಣಾ ಬಿರಾದಾರ ನೇಮಕ

ಧಾರವಾಡ 17: ಕರ್ನಾಟಕ ರಾಜ್ಯ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ನೂತನ ಯೋಜನೆಯಾದ “ಮನೆಗೊಂದು ಗ್ರಂಥಾಲಯ “ಸಮಿತಿಯ ಸದಸ್ಯರಾಗಿಇಲ್ಲಿನ ಡಾ.ವೀಣಾ ಬಿರಾದಾರ ನೇಮಕವಾಗಿದ್ದಾರೆ.ಕನ್ನಡ…

ಅಮ್ಮಿನಬಾವಿಗೆ ಆಗಮಿಸಿದ ಮೈಸೂರು ಸುತ್ತೂರುಮಠದ ಜಾತ್ರಾ ಮಹೋತ್ಸವ

ಧಾರವಾಡ 16: ಮೈಸೂರಿನಲ್ಲಿ 2026ರ ಜನವರಿ 15-20ರವರೆಗೆ ಜರುಗಲಿರುವ ಶ್ರೀಸುತ್ತೂರುಮಠದ ಶ್ರೀಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಚಾರಾರ್ಥವಾಗಿ…

ಸುದ್ದಿ ಓದಿ