ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ "ಡಾಕ್ಟರ್ ಬಂದ್ರು ಡಾಕ್ಟರ್ ಆಯ್ಕೆ
ಧಾರವಾಡ: ಓಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೇಗೆ ನಡೆದ ಧಾರವಾಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2018 ದಲ್ಲಿ  ಧಾರವಾಡದ ಆದರ್ಶ ಪಾಠಾಭ್ಯಾಸ ಪ್ರಾಥಮಿಕ ಶಾಲ...
November 09, 03:33 PM   |   By Admin
ಪ್ರೊ. ಬಸವನಾಳರ ಸೇವೆ ಇಂದಿಗೂ ಅವಿಸ್ಮರಣೀಯ: ಪಟ್ಟಣ
ಾರವಾಡ: ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ತೆಲಗು ಮಾಧ್ಯಮದಲ್ಲಿ ಓದಿದ್ದ ಪ್ರೊ. ಶಿ. ಶಿ. ಬಸವನಾಳರಿಗೆ ಕನ್ನಡ ಸಾರಸ್ವತ ಲೋಕದ ಸಾಧನೆಗೆ ಅದು ಅಡಚಣೆ ಎನ್ನಿಸಲಿಲ್ಲ. ತಮ್ಮ ತಂದೆಯ...
November 09, 03:30 PM   |   By Admin
ಶಿಕ್ಷಕರ ವಗರ್ಾವಣೆ ತಕ್ಷಣ ಆರಂಭಿಸಲು ಆಗ್ರಹ
ಶಿಕ್ಷಕರ ವಗರ್ಾವಣೆ ತಕ್ಷಣ ಆರಂಭಿಸಲು ಆಗ್ರಹಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಧಾರವಾಡ : ಶಿಕ್ಷಣ ಇಲಾಖೆಯ ಅವಕೃಪೆಗೆ ಒಳಗಾಗಿರುವ...
November 07, 01:03 PM   |   By Admin
ಸ್ಪಧರ್ೆಯಲ್ಲಿ ಸೋಲು ಗೆಲವು ಮುಖ್ಯವಲ್ಲ: ಕುಸಗಲ್
ಧಾರವಾಡ: ಮಕ್ಕಳು ಈ ದೇಶದ ಆಸ್ತಿ ಸಂಪತ್ತು. ಮಕ್ಕಳು ತಮ್ಮಲ್ಲಿರುವ ಸೂಪ್ತ ಪ್ರತಿಭೆಗಳನ್ನು ಹೊರ ಹಾಕುವುದು ಅವಶ್ಯಕ. ಇಂದಿನ ಕಾಲದಲ್ಲಿ ಮಕ್ಕಳು ಟಿ.ವಿ, ಮೊಬೈಲ್ ಬಳಕೆಯಲ್ಲಿಯೇ ತಮ್ಮ ...
November 07, 01:01 PM   |   By Admin
ಸಾಹಿತ್ಯದ ಸಂಪತ್ತನ್ನು ಯುವಕರಿಗೆ ಪರಿಚಯಿಸುವುದು ಅಗತ್ಯ: ಡಾ. ಗಿರಿಮಲ್ಲ
ಧಾರವಾಡ04: ಸಾಮಾಜಿಕ ಮೌಲ್ಯಗಳನ್ನು ಒಳಗೊಂಡಿದ್ದು ಪರಸ್ಪರ ಸಹಕಾರ ಸಹಬಾಳ್ವೆಯ ಸಂಕೇತ ಜನಪದ ಸಾಹಿತ್ಯವಾಗಿದೆ. ದುಡಿತವನ್ನೇ ನಾಡಿಮಿಡಿತವಾಗಿಸಿಕೊಂಡ ಜನರು ಬೆವರ ಹನಿಗೆ ದನಿಗೂಡಿಸಿದಾಗ...
November 05, 03:31 PM   |   By Admin
ಸಾಹಿತ್ಯದ ಸಂಪತ್ತನ್ನು ಯುವಕರಿಗೆ ಪರಿಚಯಿಸುವುದು ಅಗತ್ಯ: ಡಾ. ಗಿರಿಮಲ್ಲ
ಧಾರವಾಡ04: ಸಾಮಾಜಿಕ ಮೌಲ್ಯಗಳನ್ನು ಒಳಗೊಂಡಿದ್ದು ಪರಸ್ಪರ ಸಹಕಾರ ಸಹಬಾಳ್ವೆಯ ಸಂಕೇತ ಜನಪದ ಸಾಹಿತ್ಯವಾಗಿದೆ. ದುಡಿತವನ್ನೇ ನಾಡಿಮಿಡಿತವಾಗಿಸಿಕೊಂಡ ಜನರು ಬೆವರ ಹನಿಗೆ ದನಿಗೂಡಿಸಿದಾಗ...
November 05, 03:29 PM   |   By Admin
ರಾಷ್ಟ್ರೀಯ ಆಯುವರ್ೇದ ದಿನಾಚರಣೆ
ಧಾರವಾಡ04: ಸಳ್ಥೀಯ ಡಾ. ಮಲ್ಲಿಕಾಜರ್ುನ ಮನ್ಸೂರು ಕಲಾಭವನದಿಂದ ರಾಷ್ಟ್ರೀಯ ಆಯುವರ್ೇದ ದಿನಾಚರಣೆ ನಿಮಿತ್ಯ ಸಾರ್ವಜನಿಕ ಆರೋಗ್ಯದಲ್ಲಿ ಆಯುವರ್ೇದದ ಪಾತ್ರ ಕುರಿತು ಜಾಗೃತ ಜಾಥಾವನ್ನು ...
November 05, 03:27 PM   |   By Admin
ನಮ್ಮ ಹುಬ್ಬಳ್ಳಿ-ಧಾರವಾಡ ನಮ್ಮ ಹೆಮ್ಮೆ: ಸ್ವಚ್ಛತಾ ಅಭಿಯಾನ
ಹುಬ್ಬಳ್ಳಿ_ಧಾರವಾಡ ಮಹಾನಗರ ಪಾಲಿಕೆ ವತಿಯಿಂದ "ನಮ್ಮ ಹುಬ್ಬಳ್ಳಿ-ಧಾರವಾಡ ನಮ್ಮ ಹೆಮ್ಮೆ ಧ್ಯೇಯದಡಿ ಅವಳಿ ನಗರವನ್ನು ಧೂಳು ಮುಕ್ತ ಹಾಗೂ ಸ್ವಚ್ಛ ನಗರಗಳನ್ನಾಗಿ ನಿಮರ್ಾಣ ಮಾಡುವ ಉದ್ದ...
November 04, 01:36 PM   |   By Admin
ರಂಗ ಕಲಾವಿದರನ್ನು ಪ್ರೋತ್ಸಾಹಿಸಿದರೆ ರಂಗಭೂಮಿ ಜೀವಂತ: ಹೂಗಾರ
ಧಾರವಾಡ : ಸಿನೆಮಾ ಮತ್ತು ರಂಗಭೂಮಿಯ ಆಯಾಮಗಳನ್ನು ಅವಲೋಕನ ಮಾಡಿದಾಗ ಹಲವಾರು ವ್ಯತ್ಯಾಸಗಳಿರುವುದನ್ನು ಕಾಣಬಹುದು. ರಂಗಭೂಮಿ ನೈಜತೆಯ ಮತ್ತು ರಂಗದ ಮೇಲೆ ತಿದ್ದಿಕೊಳ್ಳಲು ಅವಕಾಶಗಳಿರು...
November 04, 01:35 PM   |   By Admin
ಉಪ್ಪಿನ ಬೆಟಗೇರಿಯಲ್ಲಿ ಗ್ರಾಮವಾಸ್ತವ್ಯ: ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ಸಿದ್ಧ ಚೋಳನ್
ಧಾರವಾಡ 04: ಹುಬ್ಬಳ್ಳಿಯ ನೂಲ್ವಿ ಹಾಗೂ ಕಲಘಟಗಿ ಹಿರೇಹೊನ್ನಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಹಾಗೂ ಜನಸಂಪರ್ಕ ಸಭೆ ನಡೆಸಿ ಅಲ್ಲಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಾಗಿದೆ. ಹಾಗೇಯೆ ಉಪ...
November 04, 01:33 PM   |   By Admin

ಇತ್ತೀಚಿನ ಸುದ್ದಿ