ಬರವಣಿಗೆಯನ್ನು ಕೃಷಿ ಮಾಡಿಕೊಂಡಾಗ ಆನಂದ: ಐರಸಂಗ
ಧಾರವಾಡ 23: ನಮ್ಮ ಕನ್ನಡ ಭಾಷೆ ಅಭ್ಯಾಸ ಮಾಡಿ ಮತ್ತು ಸಂಸ್ಕೃತಿಯ ವೈಭವವನ್ನು ಅರಿತು, ಸಾಹಿತ್ಯದ ಪುಸ್ತಕಗಳನ್ನು ಓದಬೇಕು, ಆಗ ಮನಸ್ಸಿನ ದುಗುಡು-ದುಮ್ಮಾನ ದೂರ ಆಗಿ, ಪರಿಪಕ್ವ ಕವಿ, ...
November 23, 12:06 PM   |   By Admin
4 ವರ್ಷದ ಪುಟಾಣಿಮಹನ್ಯಗೆ ಸಿಂಗಿಂಗ್ ಸ್ಟಾರ್ ವಿಶೇಷ ಪ್ರಶಸ್ತಿ
ಹುಬ್ಬಳ್ಳಿ, 22: ಇಲ್ಲಿನ ಸಾಂಸ್ಕೃತಿಕ ಭವನದಲ್ಲಿ ಆನಂದ ಮೆಲೋಡಿಯವರು ಹಮ್ಮಿಕೊಂಡಿದ್ದ 'ಸಿಂಗಿಂಗ್ ಸ್ಟಾರ್ ಆಫ್ ಹುಬ್ಬಳ್ಳಿ : 2018ರ ಸೀಸನ್-2' ಸಂಗೀತ ಸ್ಪಧರ್ೆಯ ಜ್ಯೂನಿಯರ್ ವಿಭಾಗ...
November 22, 12:25 PM   |   By Admin
ನೂತನ ಪದಾಧಿಕಾರಿಗಳ ಒಕ್ಕೂಟ ಪದಗ್ರಹಣ
ನೂತನ ಪದಾಧಿಕಾರಿಗಳ ಒಕ್ಕೂಟ ಪದಗ್ರಹಣ ಧಾರವಾಡ 22: ಧಮರ್ಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದಂತಹ ಈ ಯೋಜನೆಯು ಗ್ರಾಮೀಣ ಭಾಗದಲ್ಲಿ  ಮಾತ್ರ ಸಿಮೀತವಾಗಿರದ...
November 22, 12:23 PM   |   By Admin
ಕೌಶಲ್ಯ ಅಭಿವೃದ್ಧಿ ವ್ಯವಸ್ಥೆ ಮಾಡಿದರೆ ಕೌಶಲ್ಯಪೂರ್ಣ ಅಭ್ಯಥರ್ಿಗಳು ದೊರಕಲು ಸಾಧ್ಯ: ಮಸೂತಿ
ಧಾರವಾಡ (ಉಪ್ಪಿನ ಬೆಟಗೇರಿ) 22: ಇಂದಿನ ದಿನಗಳಲ್ಲಿ ಮಾನವ ಸಂಪನ್ಮೂಲ ತಜ್ಞರು ಸರಿಯಾದ ಕೌಶಲ್ಯವನ್ನು ಹೊಂದಿರುವ ದುರ್ಬಲ ವರ್ಗದವರು, ಯುವಜನತೆ ಮತ್ತು ಮಹಿಳೆಯರನ್ನು ಹುಡುಕುವ ಸಮಸ್ಯೆ...
November 22, 12:21 PM   |   By Admin
ಶಿಥಿಲಗೊಂಡ ಶಾಲಾ ಕಟ್ಟಡ ನೆಲಸಮಗೊಳಿಸಿ: ಮೇಜರ್ ಸಿದ್ದಲಿಂಗಯ್ಯ ಆದೇಶ
ಧಾರವಾಡ, ನ.20 : ವಿದ್ಯಾಥರ್ಿಗಳ ಪ್ರಾಣ ರಕ್ಷಣೆಯ ಮುನ್ನಚ್ಚರಿಕೆಯ ಕ್ರಮವಾಗಿ ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿಮರ್ಾಣಕ್ಕೆ ಪ್ರಸ್ತಾವನೆ ಸಲ್ಲಿಸುವ ನಿಟ್...
November 22, 12:20 PM   |   By Admin
ವಸ್ತು ವಿಜ್ಞಾನ ವಿಷಯದ ಕುರಿತು ಕಾರ್ಯಗಾರ
ಲೋಕದರ್ಶನ ವರದಿಧಾರವಾಡ21: ಕನರ್ಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ವತಿಯಿಂದ "ವಸ್ತು ವಿಜ್ಞಾನ" ವಿಷಯದ ಕುರಿತು ಎರಡು ದಿನಗಳ ಕಾಯರ್ಾಗಾರವನ್ನು ಏರ್ಪಡಿಸಲಾಗಿತ್ತು. ಇದರೊಂದಿಗೆ ವಸ...
November 21, 02:31 PM   |   By Admin
ಗುರುವಂದನಾ, ಸಂಗೀತೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿಧಾರವಾಡ21: ಎಲ್ಲಾ ಕಲೆಗಳಿಗಿಂತ ಸಂಗೀತ ನಮ್ಮನ್ನು ತನ್ಮಯಗೊಳಿಸಬಲ್ಲ ಕಲೆ. ಅದು ರಾಜನಿಗಿಂತಲೂ ಹೆಚ್ಚಿನ ರಕ್ಷಣೆಯನ್ನು ಕೊಡುತ್ತದೆ ಎಂದು ಹಿರಿಯ ಸಾಹಿತಿ ಡಾ. ಗುರುಲಿಂ...
November 21, 02:28 PM   |   By Admin
ನಾಳೆ ಶ್ರೀವೀರಭದ್ರಸ್ವಾಮಿ ಗುಗ್ಗಳ ಮಹೋತ್ಸವ
ಧಾರವಾಡ21: ಪ್ರತೀ ವರುಷದ ಪದ್ಧತಿಯಂತೆ ಇಲ್ಲಿಗೆ ಸಮೀಪದ ತಾಲೂಕಿನ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠದ ಆವರಣದಲ್ಲಿರುವ ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿ ದೇವಾಲಯದ 5ನೆಯ ವಾಷರ್ಿಕ...
November 21, 02:26 PM   |   By Admin
ಎಲ್ಲ ಧರ್ಮಗಳನ್ನು ಆದರದಿಂದ ಕಾಣಿ : ಖಾಜಿ
ಧಾರವಾಡ 20 : ಭಾರತ ಸರ್ವ ಧರ್ಮಗಳ ನಾಡು, ಭಾವೈಕ್ಯತೆಯ ಬೀಡು. ಆದ್ದರಿಂದ ಎಲ್ಲ ಧರ್ಮಗಳನ್ನು ಆದರದಿಂದ ಕಾಣಿರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ನುಡಿದರು. ಅವರು ಜಸ್...
November 20, 11:28 AM   |   By Admin
ವಿದ್ಯಾಥರ್ಿಗಳ ಕಲಿವಿನ ಫಲ ಸಂವರ್ಧನೆಗೆ ನಲಿಕಲಿ ಪೂರಕ: ಹಿರೇಮಠ
ಧಾರವಾಡ, 20: ವಿದ್ಯಾಥರ್ಿಗಳೊಂದಿಗೆ ಹಾಡಿ, ಕುಣಿದು, ಕುಣಿಸಿ ಸಂಭ್ರಮಿಸಿ ಕಲಿಕಾಂಶಗಳನ್ನು ಬಿತ್ತುವ ವಿಪುಲ ಅವಕಾಶ ನಲಿಕಲಿ ಬೋಧನೆಯಲ್ಲಿದೆ. ವಿದ್ಯಾಥರ್ಿಗಳು ತರಗತಿ ಕಲಿಕೆಯಲ್ಲಿ ಸಕ...
November 20, 11:26 AM   |   By Admin

ಇತ್ತೀಚಿನ ಸುದ್ದಿ