ಸ್ವಾಮಿವಿವೇಕಾಂದ ಜಯಂತಿ
ಧಾರವಾಡ 16: ಬಸವರಡ್ಡಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಡಗರದಿಂದ ಯುವಕರ ಸ್ಪೂರ್ತಿ ಸ್ವಾಮಿವಿವೇಕಾಂದರ “ಯುವ ದಿನ” ಹಾಗೂ ಮಕರಸಂಕ್ರಾಂತಿ ಹಬ್ಬವನ್ನು ಪೂಜೆಸಲ್ಲಿಸಿ, ಗಾಳಿಪಟ...
January 16, 04:55 PM   |   By Admin
ಬ್ಯಾಂಕಿನ ಕಿರುಕುಳ ತಡೆಗಟ್ಟಲು ಆಗ್ರಹಿಸಿ ಆರ್‍ಕೆಎಸ್ ಮನವಿ
ಧಾರವಾಡ-ಹುಬ್ಬಳ್ಳಿ 16:  ಇಂದು ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ರೈತರ ಮೇಲಿನ ಬ್ಯಾಂಕಿನ ಕಿರುಕುಳವನ್ನು ತಡೆಗಟ್ಟಲು ಆಗ್ರಹಿಸಿ ಇಂದು  ಕೆವಿಜಿ ಬ್ಯಾಂಕಿನ ಎದುರು,...
January 16, 04:22 PM   |   By Admin
ಆನ್ಲೈನ್ ಸ್ಪರ್ಧೆ: ನಿಧಿ ಪಾಟೀಲಗೆ ಪ್ರಥಮ ಬಹುಮಾನ
ಧಾರವಾಡ 16:  ಮಕ್ಕಳು, ಕೊರೊನಾ ವಾರಿಯರ್ಸ್ ಸೇವೆ, ಮರೆಯಬಾರದು, ಎನ್ನುವ ಸದುದ್ದೇಶದೊಂದಿಗೆ 12 ವರುಷದೊಳಗಿನ ಮಕ್ಕಳಿಗಾಗಿ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಏರ್ಪಡಿಸಲಾದ ವಿಭಿನ್...
January 16, 04:04 PM   |   By Admin
ರಾಯಣ್ಣ ದೇಶದ ದೊಡ್ಡ ಆಸ್ತಿ : ಬಸವರಾಜ ದೇವರು
ಧಾರವಾಡ16: ಜನಪದ ಕಲೆಯ ಕಲಾಕಾರರಲ್ಲಿ ಕಲಾಲೋಕದ ಜ್ಯೋತಿಯಂತೆ ಬೆಳಗುತ್ತಿರುವ ಕಲಾವಿದರಿಗೆ ಮತ್ತು ಜನಸಾಮಾನ್ಯರಲ್ಲಿ ಅಚ್ಚೊತ್ತಿ ಉಳಿದ ರಾಯಣ್ಣ ಧೃವ ನಕ್ಷತ್ರ  ಎಂದು ಡಾ. ಬಸವರಾ...
January 16, 03:56 PM   |   By Admin
ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕಾಕರಣಕ್ಕೆ ಶೆಟ್ಟರ್ ಚಾಲನೆ
ಧಾರವಾಡ 16:  ಪ್ರಧಾನಮಂತ್ರಿಗಳಿಂದ ಉದ್ಘಾಟನೆಗೊಂಡ ಕೊರೊನಾ ನಿರೋಧ ಲಸಿಕಾಕರಣಕ್ಕೆ ಹುಬ್ಬಳ್ಳಿಯ ಕಿಮ್ಸ್  ಆಸ್ಪತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಚಾ...
January 16, 03:13 PM   |   By Admin
ಜಾನಪದ ಕಲೆ ಉಳಿಯಲು ಸಂಶೋಧನೆ ಅಗತ್ಯ : ಡಾ. ಮಲ್ಲಗವಾಡ
ಹುಬ್ಬಳ್ಳಿ 16 : ಜಾನಪದ ಕಲೆ ಮುಂದಿನ ಪೀಳಿಗೆಗೆ ಉಳಿಯಲು ಹಾಗೂ ಕಲೆಯ ಬಗ್ಗೆ, ಆಚರಣೆಗಳ ಬಗ್ಗೆ ವಿಸ್ತರವಾದ ಸರಿಯಾದ ಮಾಹಿತಿ ಪಡೆಯಲು ಸಂಶೋಧನೆ ಅಗತ್ಯ ಎಂದು ಡಾ. ಪ್ರಕಾಶ್ ಮಲ್ಲಗವಾಡ ...
January 16, 03:10 PM   |   By Admin
22ರಂದು ರಾಜ್ಯ ಮಟ್ಟದ ಧರಣಿ ಪ್ರತಿಭಟನೆ
ಧಾರವಾಡ 16:  ಕೇಂದ್ರ ಬಿಜೆಪಿ ಸರ್ಕಾರದ ರೈತ-ವಿರೋಧಿ ಕೃಷಿ ಕಾಯ್ದೆಗಳನ್ನು ಹಾಗೂ ಕಾರ್ಮಿಕ-ವಿರೋಧಿ 4 ಲೇಬರ್ ಕೋಡ್‍ಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಎಐಯುಟಿಯುಸಿ ಕರ್ನಾಟಕ ರ...
January 16, 02:43 PM   |   By Admin
ಹಿರಿಯ ಪತ್ರಕರ್ತ ಹನುಮಂತ ಹೂಗಾರ ಇನ್ನಿಲ್ಲ. ‌
ಹುಬ್ಬಳ್ಳಿ, ಜ 15: ಹಿರಿಯ ಪತ್ರಕರ್ತ ಹನುಮಂತ ಭೀಮಪ್ಪ ಹೂಗಾರ (೭೪)ಇಂದು ಮಧ್ಯಾಹ್ನ ನಿಧನರಾದರು. ಮ್ತತರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರ...
January 15, 08:30 PM   |   By Admin
ಡಾ. ಪಾಪು ಕನ್ನಡದ ಬಹುದೊಡ್ಡ ಶಕ್ತಿ: ಪ್ರೊ.. ಸನದಿ
ಧಾರವಾಡ 15: ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು, ಕನ್ನಡ ನಾಡು, ನುಡಿ, ನೆಲ, ಜಲ, ಗಡಿಗಳಿಗಾಗಿ ತಮ್ಮ ಕೊನೆ ಉಸಿರು ಇರುವವರೆಗೂ ಅವಿgತÀವಾಗಿ ಮತ್ತು ದಣಿವಾರದಂತೆ ಶ್ರಮಿಸಿದ ಕನ್ನಡದ ಏ...
January 15, 07:22 PM   |   By Admin
ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ; ಕನಿಷ್ಠ 6 ಮಂದಿ ಸಾವು
ಧಾರವಾಡ, ಜ.15 : ಟೆಂಪೋ ಟ್ರಾವೆಲರ್ , ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿರುವ ಘಟನೆ ಧಾರವಾಡ ಹೊರವಲಯದ ಇಟ್ಟಿಗಟ್ಟಿ ಬಳಿ ಶುಕ್ರವಾರ ಬೆಳಗ್...
January 15, 04:22 PM   |   By Admin

ಇತ್ತೀಚಿನ ಸುದ್ದಿ