ರಾಜ್ಯಮಟ್ಟದ ಗಣಿತ ಮಾದರಿಗಳ ಆನ್ಲೈನ್ ತಯಾರಿಕಾ ಸ್ಪರ್ಧೆ
ಧಾರವಾಡ 22: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಬೆಂಗಳೂರು, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ, ಅವ್ವ ಸೇವಾ ಟ್ರಸ್ï್ಟ,  ಹುಬ್ಬಳ್ಳಿ ಹಾಗೂ ಕರ್...
January 22, 05:44 PM   |   By Admin
ಎಲ್ಲ ಅತಿಥಿ ಉಪನ್ಯಾಸಕರನ್ನು ಸೇವೆಗೆ ಸೇರಿಸಿಕೊಳ್ಳಲು ಮನವಿ
ಧಾರವಾಡ 22: ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ 19-01-2021ರ ಸುತ್ತೋಲೆ ಹಿಂಪಡೆದು ಈ ಹಿಂದೆ ನೀಡಿದ್ದ ವಾಗ್ದಾನÀದಂತೆ 2019-20ರಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹ...
January 22, 05:21 PM   |   By Admin
ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಧಾರವಾಡ 22: ವಿದ್ಯಾರ್ಥಿಗಳ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಇಂದು ಅಖಿಲ ಕರ್ನಾಟಕ ಪ್ರತಿಭಟನಾ ದಿನ ಕರೆಯ ಹಿನ್ನೆಲೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಎಐಡಿಎಸ್‍ಐಎಮ...
January 22, 04:35 PM   |   By Admin
ಕ್ರೀಡಾಪಟುಗಳಿಗೆ ಕ್ರೀಡಾ ಔಷಧಿ ಸಂಬಂಧಿತ ಜ್ಞಾನ ಅತ್ಯಗತ್ಯ: ಡಾ. ಕಿರಣ್ ಕುಮಾರ್
ಧಾರವಾಡ 22: ಪೋಷಕರಿಂದ ಉತ್ತಮ ಜೀನ್‍ಗಳ ಸಂಯೋಜನೆ ಮತ್ತು ಉತ್ತಮ ಪರಿಸರ, ದೈಹಿಕ ಸಾಮರ್ಥ್ಯ, ಕ್ರೀಡೆ ಕುರಿತು ಒಳ್ಳೆಯ  ಉತ್ತಮ ಕ್ರೀಡಾಪಟುವಿಗೆ ಕಾರಣವಾಗುತ್ತದೆ ಎಂದು ಡುಪಿಂಗ್...
January 22, 04:14 PM   |   By Admin
ಸಮಷ್ಠಿ ಕಲ್ಯಾಣವನ್ನೇ ಪಾಲಿಸಿದ ಶ್ರೇಷ್ಠ ಸಂತ ಡಾ.ಶಿವಕುಮಾರ ಶ್ರೀ: ಪಟ್ಟಣಶೆಟ್ಟಿ
ಹುಬ್ಬಳ್ಳಿ 22: ಸಮಷ್ಠಿ ಕಲ್ಯಾಣವನ್ನೇ ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಶ್ರೇಷ್ಠ ಸಂತರು, ಶರಣರು ತುಮಕೂರ ಸಿದ್ಧಗಂಗಾಮಠದ  ಲಿಂ. ಡಾ. ಶಿವಕುಮಾರ ಸ್ವಾಮಿಜಿಯವರು ಎಂದು...
January 22, 03:44 PM   |   By Admin
ಜಾನಪದ ಕಲೆ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ: ಪಾಟೀಲ
ಧಾರವಾಡ 22: ದೇಶದ ಸಂಸ್ಕೃತಿ ಪರಂಪರೆಯನ್ನು ಹೊತ್ತ ಜಾನಪದವು ಭಾರತದ ಸಾಂಸ್ಕೃತಿಕ ಸಾಹಿತ್ಯ, ಸಂಗೀತ ಪ್ರಕಾರಗಳ ತಾಯಿ ಬೇರು. ಅದನ್ನು ಉಳಿಸಿ ಬೆಳೆಸುವುದು ದೇಶದ ಪ್ರತಿಯೊಬ್ಬ ಪ್ರಜೆಯ ...
January 22, 02:32 PM   |   By Admin
ಹಕ್ಕುಪತ್ರ ವಿತರಣೆ ಮಾಡುವಂತೆ ಆಗ್ರಹ
ಧಾರವಾಡ 21: ಶಾಸಕನಾಗಿದ್ದ ಅವಧಿಯಲ್ಲಿ ಅಣ್ಣಿಗೇರಿ ನಗರದಲ್ಲಿ ಮನೆ ಇಲ್ಲದ ಬಡವರಿಗೆ ಸೂರು ಒದಗಿಸಲು ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. 198/1+2ರ 18 ಎಕರೆ 26 ಗ...
January 21, 06:32 PM   |   By Admin
ಉರ್ದು ಮಕ್ಕಳ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಕ್ರಮ: ಹಂಚಾಟೆ
ಧಾರವಾಡ 20:   ಶಹರದ ಪ್ರತಿಷ್ಟಿತ ಸಂಸ್ಥೆಯಾದ ಅಂಜುಮನೆ ಇಸ್ಲಾಂ ಧಾರವಾಡ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂಜುಮನ ಶೈನಿಂಗ್ ಮ...
January 20, 04:39 PM   |   By Admin
ನಮ್ಮೊಳಗಿನ ಶಕ್ತಿಯನ್ನು ಜಾಗೃತಗೊಳಿಸಿದರೆ ಮಹತ್ಸಾಧನೆ ಸಾಧ್ಯ
ಧಾರವಾಡ 20: ಧಾರವಾಡದ ತಹಶೀಲ್ದಾರ ಕಚೇರಿ ಹತ್ತಿರ ಇರುವ  ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ, ಕರೋನಾ...
January 20, 04:06 PM   |   By Admin
ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಯಲಿ: ಡಾ.ಅಜಿತ ಪ್ರಸಾದ
ಧಾರವಾಡ 20: ತಮ್ಮ ತಮ್ಮ ದೇಶಗಳಿಂದ ಬೇರೆ ದೇಶಗಳಿಗೆ ವಲಸೆ ಹೋದ ವಲಸಿಗರ ಸಾಹಿತ್ಯದ ಮೇಲೆ ಬೆಳಕು ಚೆಲ್ಲಿದರು ಎಂಬ ಈ ಸಾಹಿತ್ಯ ಸಮಾಜದ ಪ್ರತಿಬಿಂಬವಾಗಿದ್ದು, ಅದು ನಮ್ಮನ್ನ ಕತ್ತಲೆಯಿಂ...
January 20, 03:41 PM   |   By Admin

ಇತ್ತೀಚಿನ ಸುದ್ದಿ