ಧಾರವಾಡ - ಹುಬ್ಬಳ್ಳಿ

‘ಕಾವ್ಯ ಕಟ್ಟುವ ಬಗೆ’ ಕಾರ್ಯಕ್ರಮ

ಧಾರವಾಡ 16: ಸಮಾಜದಲ್ಲಿಯ ಅಸಮಾನತೆ ಹೋಗಲಾಡಿಸುವುದಕ್ಕಾಗಿ, ನೋವಿಗೆ ಮಿಡಿಯುವ ಮನಸ್ಸುಗಳಿಂದ, ಸುಶಿಕ್ಷಿತವಾದ ಹೃದಯದಿಂದ ಹುಟ್ಟಿದ ಕಾವ್ಯ ಶ್ರೇಷ್ಠತೆಯನ್ನು ಪಡೆಯುತ್ತದೆ ಎಂದು…

ವಿದ್ಯಾರ್ಥಿಗಳು ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಪ್ರತಿಭಾ ಶೋಧ: ಡಾ. ಅಜಿತ ಪ್ರಸಾದ

ಧಾರವಾಡ 16: ಪಠ್ಯದ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ವಿದ್ಯಾರ್ಥಿಗಳ ಸವಾಂರ್ಗೀಣ ವಿಕಾಸಕ್ಕೆ ಪೂರಕ. ಹೀಗಾಗಿ ವಿದ್ಯಾರ್ಥಿಗಳು ಕಲೆ, ಕ್ರೀಡೆ ಸೇರಿದಂತೆ ಇನ್ನಿತರ…

‘ಓದಿನಲ್ಲಿ ಬೇಕಾದದ್ದು ಏಕಾಗ್ರತೆ, ಆತ್ಮವಿಶ್ವಾಸ’

ಧಾರವಾಡ 16: ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಬೇಕು. ಸಾಧನೆ ಮಾಡಿದ ಮಹನೀಯರ ಜೀವನ ಚರಿತ್ರೆ ಓದಿದರೆ ಜೀವನದಲ್ಲಿ ಏನನ್ನಾದರೂ ನಾನು ಸಾಧಿಸಬಹುದೆಂಬ ಮನಸ್ಸು ಆಗುವುದು. ಆದರೆ…

ರಾಷ್ಟ್ರೀಯ ಆರೋಗ್ಯ ಅಭಿಯಾನ: ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಕ್ಷೇತ್ರ ಪ್ರಚಾರ

ರಾಷ್ಟ್ರೀಯ ಆರೋಗ್ಯ ಅಭಿಯಾನ: ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಕ್ಷೇತ್ರ ಪ್ರಚಾರ ಧಾರವಾಡ 15: ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಯೋಜನೆಗಳು ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಕುರಿತು…

ಸರಕಾರಿ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕರನ್ನು ಖಾಯಂಗೊಳಿಸಿ

ಸರಕಾರಿ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕರನ್ನು ಖಾಯಂಗೊಳಿಸಿ ಹಲಗತ್ತಿ 15:ಶಾಲೆಗಳಲ್ಲಿ ಪಾಠ ನೀಡುವ ಗುರುಗಳು ನಿವೃತ್ತಿಯಾಗುತ್ತಿದ್ದಂತೆ, ಖಾಲಿ ಆಗಿರುವ ಸ್ಥಾನಗಳಿಗೆ ತಕ್ಷಣವೆ…

ನಿಧನ ವಾರ್ತೆ ಸೋಮನಾಥ ಹೊಂಗಲ

ಲೋಕದರ್ಶನ ವರದಿ ನಿಧನ ವಾರ್ತೆ ಸೋಮನಾಥ ಹೊಂಗಲ ಧಾರವಾಡ 15: ಕವಿ ಬಿ.ಕೆ. ಹೊಂಗಲ ಅವರ ದ್ವಿತೀಯ ಪುತ್ರ ಸೋಮನಾಥ ಬ. ಹೊಂಗಲ ಅವರು ಸವದತ್ತಿ ತಾಲೂಕಿನ ದಡೇರ ಕೊಪ್ಪದಲ್ಲಿ ತಮ್ಮ 50ನೇ…

ಮಕ್ಕಳ ದಿನಾಚರಣೆ: ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ

ಮಕ್ಕಳ ದಿನಾಚರಣೆ: ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ ಹುಬ್ಬಳ್ಳಿ 15: ಇಲ್ಲಿನ ಕಾರುಣ್ಯ ಸ್ಪೋರ್ಟ್ಸ ಅಕಾಡೆಮಿಯಿಂದ ಯುವ ಕ್ರೀಡಾಪಟುಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡುವುದರ…

ಕನ್ನಡ ನಾಡು ನುಡಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ-ಗಾಯಕ ಗುಲ್ಸನಸಿಂಗ

ಕನ್ನಡ ನಾಡು ನುಡಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ-ಗಾಯಕ ಗುಲ್ಸನಸಿಂಗ ಧಾರವಾಡ 15: ಪ್ರತಿಷ್ಠಾನದ ಎಲ್ಲಾ ಪದಾಧಿಕಾರಿಗಳು ಮತ್ತು ಯುವ ಚಿಂತನಾ ಸಮಾವೇಶದ ಪೂರಕವಾದ ವಾತಾವರಣದಲ್ಲಿ…

ಧಾರವಾಡ ಗ್ರಾಮೀಣ ತಾಲೂಕಿನ ಮಹಾ ಪೋಷಕ-ಶಿಕ್ಷಕ ಮಹಾಸಭೆ

ಲೋಕದರ್ಶನ ವರದಿ ಧಾರವಾಡ ಗ್ರಾಮೀಣ ತಾಲೂಕಿನ ಮಹಾ ಪೋಷಕ-ಶಿಕ್ಷಕ ಮಹಾಸಭೆ ಧಾರವಾಡ 15: ಪೋಷಕ-ಶಿಕ್ಷಕರ ಮಹಾಸಭೆ ಸರ್ಕಾರಿ ಶಾಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುವ ಒಂದು…

ತಾಲೂಕು ಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿಗಳ ಆಯ್ಕೆ

ತಾಲೂಕು ಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿಗಳ ಆಯ್ಕೆ ಧಾರವಾಡ 15 : ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಇತ್ತೀಚೆಗೆ ಏರಿ​‍್ಡಸಿದ್ದ ನಿಗದಿ…

ನಿರಂತರ ಅಧ್ಯಯನದ ಜೊತೆಗೆ ವ್ಯಕ್ತಿತ್ವ ವಿಕಸನವು ಅತ್ಯಗತ್ಯ- ಡಾ. ಅಜಿತ ಪ್ರಸಾದ.

ಲೋಕದರ್ಶನ ವರದಿ ನಿರಂತರ ಅಧ್ಯಯನದ ಜೊತೆಗೆ ವ್ಯಕ್ತಿತ್ವ ವಿಕಸನವು ಅತ್ಯಗತ್ಯ- ಡಾ. ಅಜಿತ ಪ್ರಸಾದ. ಧಾರವಾಡ 15: ವಿದ್ಯಾರ್ಥಿಗಳು ಪಠ್ಯದ ಜೊತೆ ಜೊತೆಗೆ ಕೌಶಲ್ಯಾಭಿವೃದ್ಧಿಗಾಗಿ…

ಸುದ್ದಿ ಓದಿ