ಡಿಡಿಪಿಐ ಎನ್.ವಿ.ಹೊಸೂರ ಕರೆ: ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರ ಜಿಲ್ಲಾ ಮಟ್ಟದ ಕಾರ್ಯಾಗಾರ
ವಿಜಯಪುರ04 :ಸಮಾಜ ಹಾಗು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲವು ನೆನಪುಗಳು ಉಳಿಯುವ ಹಾಗೆ ಸಾಧನೆ ಮಾಡಿ. ತಮ್ಮ ವಿμÀಯದ ನವ ಫಿಲ್ಡ್ ಗಳ ಬಗೆಗೆ ಆಸಕ್ತಿ ಕೆರಳಿಸಿಕೊಂಡು  ಚಿಂತನಾ...
April 04, 05:33 PM   |   By Admin
ಹೆರಿಟೇಜ್ ವಾಕ್: ವಿವಿಧ ಸ್ಮಾರಕಗಳಿಗೆ ಡಿಸಿ ಭೇಟಿ ಪರಿಶೀಲನೆ
ವಿಜಯಪುರ 04: 'ಹೆರಿಟೇಜ್ ವಾಕ್ 'ಅಂಗವಾಗಿ ಜಿಲ್ಲಾಧಿಕಾರಿ  ಪಿ.ಸುನೀಲಕುಮಾರ್ ಅವರು ಇಂದು ನಗರದ ಐತಿಹಾಸಿಕ ಆದಿಲ್ ಶಾಹಿ ಕಾಲದ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿ ವ್ಯವಸ್ಥೆಗಳ ಬ...
April 04, 05:30 PM   |   By Admin
ಹೈನುಗಾರಿಕೆ, ಹಾಲು ಉತ್ಪಾದನೆಯ ಜನರಿಗೆ ಮನವರಿಕೆ ಮಾಡಿಕೊಡಿ: ಲಮಾಣಿ
ವಿಜಯಪುರ 3: ಪ್ರಸ್ತುತ ಜಿಲ್ಲೆಯಲ್ಲಿ ನೀರಿನ ಸೌಲಭ್ಯ ಉತ್ತಮವಾಗಿದ್ದು, ಬೇಸಿಗೆಯಲ್ಲಿಯೂ ಕೂಡ ನೀರು ಉತ್ತಮವಾಗಿರುವುದರಿಂದ ದನಕರುಗಳಿಗೆ ಮೇವು ಮತ್ತು ಆಹಾರದ ಸಮಸ್ಯೆವಾಗಲಾರದು. ಇದರ ...
April 03, 08:17 PM   |   By Admin
ದಿ.5ರಿಂದ ಮಧುಮೇಹ ಉಚಿತ ತಪಾಸಣೆ
ವಿಜಯಪುರ 3. ಬಿ.ಎಲ್.ಡಿ.ಇ ಸಂಸ್ಥೆ ಎ.ವಿ.ಎಸ್. ಆಯುರ್ವೇದ ಕಾಲೇಜು ಮತ್ತು ಬಿ.ಎಲ್.ಡಿ. ಇಡೀಮ್ಡ್ ವಿಶ್ವವಿದ್ಯಾಲಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಸಹಯೋಗದಲ್ಲಿ ದಿ.5 ಸ...
April 03, 04:29 PM   |   By Admin
ಇಂಡಿಯಾ ಬುಕ್ ಆಪ್ ರೆಕಾರ್ಡ ಪುಸ್ತಕದಲ್ಲಿ ದಾಖಲಾದ ಸಿದ್ದಾಂತಗೌಡ, ಶಿವನ್ಯಾ
ವಿಜಯಪುರ 02: ನಗರದ ಶಿಕ್ಷಣ ಇಲಾಖೆಯ ಕ್ಷೇತ್ರಸಮನ್ವಯಾಧಿ ಎಸ್ ಕೆ ಬಿರಾದಾರ ಇವರ ಇಬ್ಬರು ಮಕ್ಕಳು ಪ್ರತಿಭೆ ಗುರುತಿಸಿ  ಇಂಡಿಯಾ ಬುಕ್ ಆಪ್ ರೆಕಾರ್ಡ ಪುಸ್ತಕದಲ್ಲಿ ಹೆಸರು ದಾಖಲ...
April 02, 05:20 PM   |   By Admin
ರಾಷ್ಟ್ರೀಯ ಕೆಸ್ಟೋಬಾಲ್ ಚಾಂಪಿಯನ್ ಶಿಫ್‍ನಲ್ಲಿ ವಿಜಯಪುರ ತಂಡಕ್ಕೆ ಸನ್ಮಾನ
ವಿಜಯಪುರ 02 : ಸುನಮ್, ಪಂಜಾಬ್‍ನಲ್ಲಿ ದಿನಾಂಕ : 26 ರಿಂದ 28 ರಂದು ವರೆಗೆ ನಡೆದ ಬಾಲಕ/ ಬಾಲಕಿಯರ 2ನೇ ಜೂನಿಯರ್ ರಾಷ್ಟ್ರೀಯ ಕೆಸ್ಟೋಬಾಲ್ ಚಾಂಪಿಯನ್ ಶಿಫ್‍ನಲ್ಲಿ ವಿಜಯಪುರ ಕೆಸ್ಟೋ...
April 02, 05:16 PM   |   By Admin
ಜಲ ಮೂಲ ರಕ್ಷಿಸುವ ಸಂಕಲ್ಪವನ್ನು ಮಾಡೋಣ: ಪ್ರೊ. ಪ್ರವೀಣಕುಮಾರ
ಹಿಟ್ಟಿನಹಳ್ಳಿ ಎಲ್.ಟಿ  (ಸಿಂದಗಿ) 02: ಸ್ವಚ್ಛ ಸುಂದರ ನಿಸರ್ಗಕ್ಕಾಗಿ ಮರ-ಗಿಡಗಳನ್ನು ನೆಟ್ಟು ಬೆಳೆಸುವುದು ನಮ್ಮ ಬದ್ಧತೆಯಾಗಬೇಕು. ಅರಣ್ಯಗಳ ಹಾಗೂ ನೀರಿನ ಮಹತ್ವ, ಪ್ರಾಮುಖ್...
April 02, 03:08 PM   |   By Admin
ಸಂಗಮೇಶ್ವರ ಶುಗರ‍್ಸಗೆ ಬೆಂಕಿ: ಅಪಾರ ನಷ್ಟ
ಸಿಂದಗಿ 1: ತಾಲೂಕಿನ ಮನ್ನಾಪುರ ಗ್ರಾಮದ ಬಳಿ ಸಂಗಮೇಶ್ವರ ಶುಗರ‍್ಸ ಇತ್ತೀಚಿಗೆ ಪ್ರಾರಂಭಗೊಂಡು ಕಾರ್ಖಾನೆ ಸಿಬ್ಬಂದಿ ನಿಗಾವಹಿಸದ ಕಾರಣ ಕೆಲವು ಭಾರಿ ಅಲ್ಪ ಸ್ವಲ್ಪ ಬೆಂಕಿ ಕಾಣಿಸಿಕೊಂ...
April 01, 07:09 PM   |   By Admin
ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ 175ಕಿ.ಮೀ ಹೊಸ ಲೈನ್ ನಿರ್ಮಾಣ
ವಿಜಯಪುರ 01: ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಹೆಸ್ಕಾಂ ಬಬಲೇಶ್ವರ ಉಪವಿಭಾಗ ವ್ಯಾಪ್ತಿಯಲ್ಲಿ, ಸಮರ್ಪಕ ವಿದ್ಯುತ್ ಪೂರೈಕೆ ನಿಟ್ಟಿನಲ್ಲಿ 7 ಕೋಟಿ 33 ಲಕ್ಷ ರೂ. ವೆಚ್ಚದಲ್ಲಿ 174.34...
April 01, 04:43 PM   |   By Admin
ಕಸಾಪ ಚುನಾವಣೆ: ಕಲ್ಲಪ್ಪ ಶಿವಶರಣ ನಾಮಪತ್ರ ಸಲ್ಲಿಕೆ
ವಿಜಯಪುರ 01: ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಾಹಿತಿ, ಪತ್ರಕರ್ತ ಕಲ್ಲಪ್ಪ ಶಿವಶರಣ ಅವರು ಗುರುವಾರ ನಗರ ತಹಶೀಲ್ದಾರ ಕಛೇರಿಯಲ್ಲಿ ಜಿಲ್ಲಾ ...
April 01, 04:31 PM   |   By Admin

ಇತ್ತೀಚಿನ ಸುದ್ದಿ