ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಂಜು ಕಂಬಾಗಿ ನೇಮಕ
ವಿಜಯಪುರ 14: ವಿಜಯಪುರ ಜಿಲ್ಲಾ ಕಾಂಗ್ರೇಸ್ ಸಮಿತಿ ಒಪ್ಪಿಗೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಅನುಮೋದನೆಯ ಅನ್ವಯ ನಗರದ ಕಾಂಗ್ರೆಸ್ ಕಛೇರಿಯಲ್ಲಿ ಸಭೆಯನ್ನು ಹಮ್ಮಿಕೊಂಡು...
April 14, 04:34 PM   |   By Admin
ರಾಜಕಾರಣಿಗಳ ಕಪಿಮುಷ್ಠಿಯಾಗದೇ ಸಂಸ್ಕೃತಿ ಮೆರೆಸುವ ತಾಣವಾಗಲಿ: ಮಲ್ಲಿಕಾರ್ಜುನ
ವಿಜಯಪುರ 14: ಸಾಹಿತ್ಯ ಸಂಘಟನೆಗಳು ರಾಜಕಾರಣಿಗಳ ಕಪಿಮುಷ್ಠಿಗೊಳಗಾಗದೇ ಸಾಹಿತಿ, ಸಾಹಿತ್ಯ, ನಾಡು. ನುಡಿ, ಸಂಸ್ಕೃತಿ ಮೆರೆಸುವ ತಾಣವಾಗಬೇಕಾದ ಅಗತ್ಯತೆ ಇಂದಿನ ದಿನಮಾನಗಳಲ್ಲಿ ಅಗತ್ಯವ...
April 14, 03:57 PM   |   By Admin
ಕೋವಿಡ್: ನಿರಂತರವಾಗಿ ಶ್ರಮಿಸಿದ ಸಿಬ್ಬಂದಿಗೆ ವಿಶೇಷ ಭತ್ಯೆ ಮಂಜೂರಿಗೆ ಒತ್ತಾಯ
ವಿಜಯಪುರ 10: ಕೋವಿಡ್ 19 ಸಂದರ್ಭದಲ್ಲಿ ನಿರಂತರವಾಗಿ ಯೋಧರಾಗಿ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಬದಿಗೊತ್ತಿ ಜೀವದ ಹಂಗು ತೊರೆದು ಕರ್ತವ್ಯ ನಿರತರಾಗಿರುವ ಇಲಾಖೆಯ ಅರೆ ವೈದ್ಯಕೀಯ ಮತ್...
April 10, 07:13 PM   |   By Admin
14ರಂದು ಡಾ. ಅಂಬೇಡ್ಕರ್ ಜಯಂತಿ ಸರಳ ಆಚರಣೆಗೆ ನಿರ್ಧಾರ
ವಿಜಯಪುರ 10: ಕೋವಿಡ್-19 ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಭೆ-ಸಮಾರಂಭಗಳನ್ನು ಏರ್ಪಡಿಸಲು ನಿμÉೀಧ ಮಾಡಿರುವ ಹಿನ್ನಲೆಯಲ್ಲಿ ದಿ. 14ರಂದು ನಡೆಯುವ ಡಾ. ಬಿ...
April 10, 03:23 PM   |   By Admin
ಬಾಬು ಜಗಜೀವನ ರಾಮ್ ಮೂರ್ತಿ ಅನಾವರಣ ಮಾಡುವಂತೆ ಕಲ್ಲೂರ್ ಮನವಿ
ವಿಜಯಪುರ 09: ಬಹಳ ದಿನಗಳಿಂದ ನೆನಗುದಿಗೆ ಬಿದ್ದಿರುವ ಬಾಬು ಜಗಜೀವನ ರಾಮ್ ಅವರ ಮೂರ್ತಿಯನ್ನು ಶೀಘ್ರ ನಗರ ಸೆಟಲೈಟ್ ಬಸ್‍ಸ್ಟ್ಯಾಂಡ್ ಬಳಿ ಅನಾವರಣ ಮಾಡಬೇಕು ಎಂದು ಅಂತಾರಾಷ್ಟ್ರೀಯ ಬಸ...
April 09, 07:44 PM   |   By Admin
ತರಬೇತಿದಾರರಿಗೆ ಸನ್ಮಾನ
ವಿಜಯಪುರ 10: ರಾಷ್ಟ್ರೀಯ ಗ್ರಾಪ್ಲಿಂಗ್ ಕಮೀಟಿ ಆಫ್ ಇಂಡಿಯಾ ಸಂಸ್ಥೆ ವತಿಯಿಂದ ಸೌತ್ ಜೂನ್ ರಾಷ್ಟ್ರೀಯ ತರಬೇತಿದಾರರ ಹಾಗೂ ನಿರ್ಣಾಯಕರ ತರಬೇತಿ ಆಂಧ್ರ ಪ್ರದೇಶದ ತಿರುಪತಿ ನಗರ ಶ್ರೀನ...
April 09, 07:15 PM   |   By Admin
ವಿಕಲಚೇತನ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ
ವಿಜಯಪುರ 09: ನಗರದ ದಿ ಅಸೋಸಿಯೇಶನ್‍ನ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎ.ಪಿಡಿ)ಸಂಸ್ಥೆಯು ವಿಕಲಚೇತನರು  ಸಮಾಜದಲ್ಲಿ ಎಲ್ಲರಂತೆ ಸ್ವಾವಲಂಬನೆ ಜೀವನ ನಡೆಸಲು ಬೇಕಾಗುವ ಅವಕಾಶಗಳನ...
April 09, 03:24 PM   |   By Admin
ಸುನೀಲ್ ರಾಠೋಡ ನೇಮಕ
ವಿಜಯಪುರ 9: ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ವಿಜಯಪುರ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಸುನೀಲ್ ರಾಠೋಡ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ&...
April 09, 03:22 PM   |   By Admin
ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಆಯ್ಕೆ
ಕಲಕೇರಿ 09:  ತಾಳಿಕೋಟಿ ತಾಲೂಕಿನ ಕಲಕೇರಿಯ ಜ್ಞಾನ ಜ್ಯೋತಿ ಸಿದ್ಧೇಶ್ವರ ಪ್ರಾಥಮಿಕ ಶಾಲೆಯ ಆಲಗೂರ ಗ್ರಾಮದ ವಿದ್ಯಾರ್ಥಿನಿ ಶಿಲ್ಪಾ ಜಟ್ಟೆಪ್ಪಾ ಬಡಿಗೇರ ಬೆಂಗಳೂರ ಗ್ರಾಮಂತರ ಜಿ...
April 09, 03:17 PM   |   By Admin
ಹೊಸ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಮನವಿ
ವಿಜಯಪುರ 09:  ಹೊಸ ಜಿಲ್ಲಾಡಳಿತ ಆಡಳಿತ ಭವನ ನಿರ್ಮಾಣ ಮಾಡುವಂತೆ ಒತ್ತಾಯಿಸಿದ ಬಿಜಾಪುರ ಹೆರಿಟೇಜ್ ಫೌಂಡೇಶನ್ ಪದಾಧಿಕಾರಿಗಳು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರಿ...
April 09, 03:15 PM   |   By Admin

ಇತ್ತೀಚಿನ ಸುದ್ದಿ