ಜಿಲ್ಲಾ ಹಡಪದ ಸಮಾಜಕ್ಕೆ 5 ಲಕ್ಷ ಅನುದಾನ
ವಿಜಯಪುರ 20: ವಿಜಯಪುರ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘಕ್ಕೆ ನಗರ ಶಾಸಕ ಬಸನಗೌಡ ಪಾಟೀಲಯತ್ನಾಳ ಅವರು 5 ಲಕ್ಷ ಅನುದಾನ ನೀಡಿದ್ದರ ಹಿನ್ನೆಲೆ ಸಮಾಜ ಬಾಂಧವರು ಅಭಿನಂದಿಸಿದ್ದಾರ...
April 20, 03:28 PM   |   By Admin
ಓರ್ವ ಕೋವಿಡ್ ಸೋಂಕಿತ ವ್ಯಕ್ತಿಯ ಸಾವು
ವಿಜಯಪುರ 19 : ಜಿಲ್ಲೆಯ ಕೋವಿಡ್ ಸೋಂಕಿತ 68 ವರ್ಷ  ವಯೋಮಾನದ (ಪುರುಷ) ರೋಗಿ ಸಂಖ್ಯೆ 1012328 ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನ...
April 19, 06:59 PM   |   By Admin
ಕೋವಿಡ್ ಲಸಿಕೆ ಪಡೆದ ಸಂಸದ ರಮೇಶ ಜಿಗಜಿಣಗಿ
ವಿಜಯಪುರ 19: ಕರೋನಾ ಪಾಸಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಭಯಬೀತರಾಗದೇ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ, ಹಾಗೇಯೆ 45...
April 19, 05:01 PM   |   By Admin
ಭೃಂಗಿಮಠರನ್ನು ಗೆಲ್ಲಿಸಿದರೆ ಕನ್ನಡ ಸಾಹಿತ್ಯದ ಗೆಲವು: ಗೊಳಸಂಗಿ.
ಬಸವನ ಬಾಗೇವಾಡಿ: ಕ್ರಿಯಾತ್ಮಕ ಕೆಲಸ ಮಾಡುವ ಕವಿ ಮಲ್ಲಿಕಾರ್ಜುನ ಭೃಂಗಿಮಠ ಅವರನ್ನು ಗೆಲ್ಲಿಸಿದರೆ ಕನ್ನಡ ಸಾಹಿತ್ಯದ ಗೆಲುವು ಆದಂತೆ ಈ ಕಾರಣಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನ...
April 19, 04:39 PM   |   By Admin
ಡಾ. ಆನಂದ ಅಂಬಲಿ ಅಂತರ್‍ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ
ವಿಜಯಪುರ 19. ಬಿಎಲ್‍ಡಿಇ ಡೀಮ್ಡ್ ವಿಶ್ವವಿದ್ಯಾಲಯ ಪ್ರಾಧ್ಯಾಪಕ, ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಜೆರಿಯಾಟ್ರಿಕ್ ಕ್ಲಿನಿಕ್ ವೈದ್ಯ ಡಾ. ಆನಂದ ಅಂಬಲಿಯವರಿಗೆ ಇಂಗ್ಲೆಂ...
April 19, 04:12 PM   |   By Admin
ಪ್ರೊ. ಜಿ.ವೆಂಕಟಸುಬ್ಬಯ್ಯನವರ ನಿಧನಕ್ಕೆ ಶ್ರದ್ಧಾಂಜಲಿ
ವಿಜಯಪುರ 19 : ಪ್ರೊ. ಜಿ.ವೆಂಕಟಸುಬ್ಬಯ್ಯನವರ ನಿಧನಕ್ಕೆ ಬಿಎಲ್‍ಡಿಇ ಸಂಸ್ಥೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಇವರು ಮಂಡ್ಯ ಜಿಲ್ಲೆ ಕೈಗೋನಹಳ್ಳಿಯಲ್ಲಿ ಜನಿಸಿದ ಪ್ರೊ. ಜಿ.ವೆ...
April 19, 03:32 PM   |   By Admin
ರಸ್ತೆ , ಬ್ರೀಜ್ ಕಾಮಗಾರಿ ಪರಿಶೀಲನೆ
ವಿಜಯಪುರ 18: ನಾಗಠಾಣ, ಮಿಂಚನಾಳ ಮಧ್ಯ 6 ಕಿ. ಮಿ. ರಸ್ತೆ 2 ಬ್ರೀಜ್ ಒಳಗೊಂಡು ಇಗಾಗಲೇ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು 1 ಬ್ರೀಜ್ ಮುಗಿಯುವ ಹಂತದಲ್ಲಿದೆ. ನಾಗಠಾಣ ಹತ್ತಿರದ ಬ್ರೀ...
April 18, 06:23 PM   |   By Admin
ಕೋವಿಡ್ ಎರಡನೇ ಅಲೆ ಹೆಚ್ಚಳ 45 ವರ್ಷ ಮೇಲ್ಪಟ್ಟವರು ತಪ್ಪದೇ ಕೋವಿಡ್ ಲಸಿಕೆ ಪಡೆಯಿರಿ
ವಿಜಯಪುರ 18: ದೇಶದಲ್ಲಿ  ದಿನೇ ದಿನೇ ಕೋವಿಡ್-19 ಎರಡನೇ ಅಲೆಯು ಹೆಚ್ಚಾಗುತ್ತಿದ್ದು,  45 ವμರ್À ಮೇಲ್ಪಟ್ಟವರು  ತಪ್ಪದೇ ಕೋವಿಡ್-19 ಲಸಿಕೆ ಪಡೆಯುವಂತೆ ನಗರ ಶಾಸ...
April 18, 05:17 PM   |   By Admin
ಸಾರಿಗೆ ಮುಷ್ಕರ: ಮಹಿಳಾ ವಿವಿ ಪಿಜಿ ಪರೀಕ್ಷೆ ಮುಂದಕ್ಕೆ
ವಿಜಯಪುರ, ಏ 18 :ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯ ಕಾರಣ ನಾಳೆ(ಭಾನುವಾರ )  ನಡೆಯಬೇಕಿದ್ದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ  ಪಿಜಿ ಪರೀಕ್ಷೆ ಮುಂದೂಡಲಾಗಿದೆ.&...
April 18, 03:37 PM   |   By Admin
‘ಅಪ್ಪ ಅಮ್ಮ ಪದವೇ ಅರ್ಥಗರ್ಭಿತ-ಸಹೋದರರ ಸತ್ಕಾರ್ಯ ಕಲ್ಪನೆ ಅನನ್ಯ’
ವಿಜಯಪುರ :  ಆಧು£ಕತೆಯ ವೇಗದಲ್ಲಿಂದು ಎಲ್ಲವನ್ನು ಕಳೆದುಕೊಳ್ಳುತ್ತಲ್ಲಿದ್ದೆವೆ. ಅದರಲ್ಲೂ ತಂದೆ,ತಾಯಿ,ಬಂಧು ಬಳಗ, ಒಡಹುಟ್ಟಿದ ಅಣ್ಣ,ತಮ್ಮ, ಅಕ್ಕ,ತಂಗಿ ಹೀಗೆ ಎಲ್ಲ ಪವಿತ್ರ ಭ...
April 17, 05:26 PM   |   By Admin

ಇತ್ತೀಚಿನ ಸುದ್ದಿ