ಬ್ಲಾಕ್ ಫಂಗಸ್ ತಡೆಗೆ ಅಗತ್ಯ ಓಷಧ ಪೂರೈಸಿ ಸರ್ಕಾರಕ್ಕೆ ಮುಶ್ರೀಫ್ ಒತ್ತಾಯ
ವಿಜಯಪುರ 25: ಕೊರೊನಾ ಜತೆಗೆ ಒಕ್ಕರಿಸಿರುವ ಬ್ಲಾಕ್ ಫಂಗಸ್ ರೋಗ ತಡೆಗೆ ರಾಜ್ಯ ಸರಕಾರ ಕೂಡಲೇ ಸಮರ​‍್ಕ ಓಷಧ ಪೂರೈಸಬೇಕು ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಒತ್ತಾಯ...
May 25, 04:23 PM   |   By Admin
ಆಂಪೊಟೆರಿಸಿನ್ ಇಂಜಕ್ಷನ್ ತಕ್ಷಣ ಪೂರೈಸಲು ಪಾಟೀಲ ಮನವಿ
ವಿಜಯಪುರ 25:  ಕಳೆದ ಎರಡು ತಿಂಗಳಿಂದ ತೀವ್ರ ಹೆಚ್ಚಳವಾಗಿದ್ದ ಕೊರೊನಾ ರೋಗಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ ಬ್ಲಾಕ್ ಫಂಗಸ್ ಕಾಯಿಲೆಯಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚು...
May 25, 04:04 PM   |   By Admin
ಡಾ.ಸೋಮಶೇಖರ. ಬಿರಾದಾರ
ವಿಜಯಪುರ 23:  ವಿಜಯಪುರ ನಗರ ಮಠಪತಿ ಗಲ್ಲಿಯ ಜನಪ್ರಿಯ ವೈದ್ಯ ಡಾ.ಸೋಮಶೇಖರ ದುಂಡಪ್ಪ ಬಿರಾದಾರ(62) ಅನಾರೋಗ್ಯದಿಂದ ಇಂದು ನಿಧನ ಹೊಂದಿದರು.ಮೃತರು ಪತ್ನಿ, ಇಬ್ಬರು ಪುತ್ರರು, ಐ...
May 23, 04:17 PM   |   By Admin
ಬಡವರಿಗೆ ಆಹಾರ, ಔಷಧ ಕಿಟ್ ವಿತರಣೆ
ವಿಜಯಪುರ 22: ದಿ.ಪ್ರಧಾನಿ ರಾಜೀವ ಗಾಂಧಿ ಪುಣ್ಯತಿಥಿ ನಿಮಿತ್ತ ಕಾಂಗ್ರೆಸ್ ಪಕ್ಷದ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರು ನಗರದ 2ನೇ ವಾಡರ್್, ಖಾಜಾ ಅಮೀನ್ ದಗರ್ಾದ ಬಳಿ ಬಡವರಿಗೆ ...
May 22, 04:44 PM   |   By Admin
ವಿಕಲಚೇತನರಾಗಿ ಅನುದಾನದಲ್ಲಿ ಆಹಾರ ಧಾನ್ಯ ಒದಗಿಸಿ
ವಿಜಯಪುರ : ಸಾಯಿ ಕೃಪಾ ಅಂಗವಿಕಲರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಕಸ್ತೂರಿ ಬೂದಿಹಾಳ ಇವರ ವಿಕಲಚೇತನರಾಗಿ ಇರುವ ಶೇ. 5ರಷ್ಟು ಅನುದಾನದಲ್ಲಿ ಆಹಾರ ಧಾನ್ಯಗಳ ಕಟ್ಟುಗಳನ್ನು ಒದಗಿಸಬೇಕ...
May 22, 04:07 PM   |   By Admin
ಪ್ರತಿ ಗ್ರಾಪಂಗೆ ಸೊಡಿಯಂ ಉಚಿತ ಹೈಪೋ ಕ್ಲೋರೈಡ್
ಮುರುಗೇಶ ನಿರಾಣಿ ಹೇಳಿಕೆ | ಫೌಂಡೇಶನ್ನಿಂದ ಮತ್ತೊಂದು ಹೊಸ ಹೆಜ್ಜೆ.ವಿಜಯಪುರ 21: ಕೊರೊನಾ ಸೋಂಕು ಗ್ರಾಮ ಮಟ್ಟದಲ್ಲಿ ವ್ಯಾಪಕವಾಗಿ ಹರುಡುತ್ತಿದ್ದು, ಸ್ವಚ್ಚತೆ ನಮ್ಮ ಮೊದಲ ಆದ್ಯತೆಯ...
May 21, 05:22 PM   |   By Admin
ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ: ಮುಶ್ರೀಫ್
ವಿಜಯಪುರ 20: ನಗರದ ರಾಮನಗರದಲ್ಲಿನ ಹೊರ್ತಿ ಕಟ್ಟಡದಲ್ಲಿ ಸರಕಾರದಿಂದ ನೀಡುವ ಕೊರೊನಾ ಲಸಿಕೆ ಹಾಕುವುದಕ್ಕೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಗುರುವಾರ ಚಾಲನೆ ನೀಡಿದರು....
May 20, 05:54 PM   |   By Admin
ಬ್ಲಾಕ್ ಫಂಗಸ್ ಕಾಯಿಲೆಯ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‌ ಆರಂಭ
ವಿಜಯಪುರ 20:  ಕೊರೊನಾ ಕಾಯಿಲೆಗೆ ತುತ್ತಾಗಿ ಗುಣಮುಖರಾಗಿದ್ದ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ ಬ್ಲಾಕ್ ಫಂಗಸ್ (ಒಣಛಿಠಟಥಿಛಿ )ಕಾಯಿಲೆಯ ಚಿಕಿತ್ಸೆಗಾಗಿ ಬಿ.ಎಲ್‌.ಡಿ.ಇ ಆಸ್ಪತ...
May 20, 05:36 PM   |   By Admin
ದಲಿತ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ : ಘಟಕಾಂಬಳೆ ಸಾಂತ್ವನ
ವಿಜಯಪುರ 20: ಬಸವನ ಬಾಗೇವಾಡಿ ಕುದರಿ ಸಾಲವಾಡಗಿಯಲ್ಲಿ ಇಬ್ಬರು ದಲಿತ ಹೆಣ್ಣು ಮಕ್ಕಳು ದೌರ್ಜನ್ಯಕ್ಕೆ ತುತ್ತಾದ ಮನೆಗೆ ತೆರಳಿ ಮಾಜಿ ಉಪ ಮಹಾಪೌರರು ಹಾಗೂ ಬಿಜೆಪಿ ಜಿಲ್ಲಾ ಎಸ್ಸಿ ಮೋರ...
May 20, 04:18 PM   |   By Admin
ಸುಶೀಲಾಬಾಯಿ ಮೆಳ್ಳಿಗೇರಿ ನಿಧನ
ವಿಜಯಪುರ 20. ನಗರದಟ್ರೆಝರಿ ಕಾಲೊನಿ ನಿವಾಸಿ ಸುಶೀಲಾಬಾಯಿ ಹುಚ್ಚಪ್ಪ ಮೆಳ್ಳಿಗೇರಿ(72) ಇವರು ದಿ 19 ರಂದು ಬುಧವಾರ ನಿಧನ ಹೊಂದಿದ್ದಾರೆ. ಮೃತರು ಇಬ್ಬರು ಹೆಣ್ಣು ಮಕ್ಕಳು ಹಾಗೂ...
May 20, 04:06 PM   |   By Admin

ಇತ್ತೀಚಿನ ಸುದ್ದಿ