ಜನರ ಜೀವದೊಂದಿಗೆ ಸರಕಾರ ಚೆಲ್ಲಾಟ: ಕಾಂಗ್ರೆಸ್ ಮುಖಂಡ ಮುಶ್ರೀಫ್ ಆರೋಪ
ಬಿಜಾಪುರ 04: ಆಕ್ಸಿಜನ್ ಕೊರತೆ, ರೆಮ್ಡಿಸಿವಿರ್ ಕೊರತೆಯಿಂದ ಜನರು ಸಾವನ್ನಪ್ಪುತ್ತಿರುವುದಕ್ಕೆ ರಾಜ್ಯ ಸರಕಾರದ ಬೇಜವಾಬ್ದಾರಿಯೇ ಕಾರಣ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ...
May 04, 06:09 PM   |   By Admin
ಗುಟ್ಕಾ ಸಿಗರೇಟ್ ಹೋಲ್ಸೇಲ್ ವ್ಯಾಪಾರಸ್ಥ
ಚಿಮ್ಮಲಗಿ 04: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ 14 ದಿನಗಳ ಕಾಲ ಜನತಾ ಕಪ್ಯರ್ೂ ವಿಧಿಸಿರುವ ಬೆನ್ನಲ್ಲೇ ದಿನಸಿ ಹಾಗೂ ಗುಟ್ಕಾ, ಸಿಗರೇಟು ವಸ್ತುಗಳ...
May 04, 06:04 PM   |   By Admin
ಕೇಂದ್ರ ಸರ್ಕಾರ ತಾರತಮ್ಯ ಎಸಗುತ್ತಿದೆ: ಎಂ.ಬಿ.ಪಾಟೀಲ್ ಆರೋಪ
ವಿಜಯಪುರ 29:  ಕರ್ನಾಟಕದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ರೆಮಿಡಿಸಿವಿಯರ್ ಇಂಜಿಕ್ಷನ್‌ನನ್ನು ಸರಬರಾಜು ...
April 29, 05:50 PM   |   By Admin
ಮೇ 1ರಿಂದ 18ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ
ವಿಜಯಪುರ 28. ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 18ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೊವಿಡ್‌-19 ಲಸಿಕೋತ್ಸವ ಅಭಿಯಾನವನ್ನು ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್‌ರ ನೇತೃತ...
April 28, 04:07 PM   |   By Admin
ಕೃಷ್ಣಪ್ಪ ಗೋವಿಂದಪ್ಪ ದೇಸಾಯಿ ನಿಧನ
ವಿಜಯಪುರ 28. ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಮಂಡಲ ಪಂಚಾಯತ್ ಪ್ರಧಾನರಾಗಿದ್ದ, ಪ್ರಗತಿಪರ ರೈತ ಕೃಷ್ಣಪ್ಪ ಗೋವಿಂದಪ್ಪ ದೇಸಾಯಿ (86) ಅನಾರೋಗ್ಯದಿಂದ ಇಂದು ನಿಧನ ಹೊಂದಿದ್ದಾರ...
April 28, 03:58 PM   |   By Admin
ಗಾನಯೋಗಿ ಸಂಘದಿಂದ ಸ್ಲಂಗಳಲ್ಲಿ ಸೆನಿಟೈಜರ್ ಸಿಂಪಡಣೆ
ವಿಜಯಪುರ 27: ನಗರದ ವಜ್ರ ಹನುಮಾನ ದೇವಸ್ಥಾನದ ಹತ್ತಿರವಿರುವ ಸ್ಲಂಗಳಲ್ಲಿ ಸೆನಿಟೈಜರ್ ಸಿಂಪಡಿಸಿ, ಸ್ಲಂ ನಿವಾಸಿಗಳಿಗೆ ಕೊರೋನಾ ಮಹಾಮಾರಿ ರೋಗದ ಕುರಿತು ಜಾಗೃತಿಯನ್ನು ಗಾನಯೋಗಿ ಸಂಘದ...
April 27, 07:55 PM   |   By Admin
ದೇವಪ್ಪ ಗುಲಗಂಜಿ ನಿಧನ
ವಿಜಯಪುರ 27. ವಿಜಯಪುರ ಐಶ್ವರ್ಯ ನಗರ ನಿವಾಸಿ ದೇವಪ್ಪ ಗುಲಗಂಜಿ(66) ಅನಾರೋಗ್ಯದಿಂದ ಇಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಹಿರಿಯ ಪುತ್ರ ಬಿಎಲ್‌ಡಿಇ ಸಿಬ್ಬಂದಿ ಮಹಾಂತೇಶ...
April 27, 06:28 PM   |   By Admin
ವೀಕೆಂಡ್ ಕರ್ಫ್ಯೂ: ಅನಗತ್ಯ ಓಡಾಡುವವರಿಗೆ ಬಿಸಿ ಮುಟ್ಟಿಸಿದ ತಾಳಿಕೋಟೆ ಪೊಲೀಸರು
ವಿಜಯಪುರ 26: ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ಬೆಳಿಗ್ಗೆ 10 ಘಂಟೆಯ ವೇಳೆಗೆ ತಾಳಿಕೋಟಿ ಪಟ್ಟಣದಲ್ಲಿ ಮೆಡಿಕಲ್ ಶಾಪಗಳನ್ನು ಹೊರತುಪಡಿಸಿ ರಾಜ್ಯ ಸರಿಯಾದ ಆದೇಶದಂತೆ ಉಳಿದೆಲ್ಲ ಅಂಗಡಿ...
April 26, 06:12 PM   |   By Admin
ಕರವೇ ಅಧ್ಯಕ್ಷರಿಂದ ಕೊರೋನಾ ಜಾಗೃತಿ
ವಿಜಯಪುರ 26: ನಗರದಲ್ಲಿ ಇಂದು ಗಾಂಧಿ ಚೌಕನಲ್ಲಿ ಶಕ್ತಿಕುಮಾರ್ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರು ಯಮನ ವೇಷಧರಿಸಿ ಸಾರ್ವಜನಿಕರಿಗೆ ಕೋವಿಡ್ ದಿನೇ ದಿನೇ ಹೆಚ್ಚಳವಾಗುತ್ತಿ...
April 26, 05:13 PM   |   By Admin
ಜಿಲ್ಲೆಯಲ್ಲಿ ಇಬ್ಬರು ಕೋವಿಡ್ ಸೋಂಕಿತರ ಸಾವು
ವಿಜಯಪುರ 21 : ಜಿಲ್ಲೆಯಲ್ಲಿ  ಇಬ್ಬರು  ಕೋವಿಡ್ ಸೋಂಕಿತ ಪುರುಷರು ಮೃತ ಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.  ಕೋವಿಡ...
April 23, 04:25 PM   |   By Admin

ಇತ್ತೀಚಿನ ಸುದ್ದಿ