ಚಿಕಿತ್ಸೆ ಫಲಕಾರಿಯಾಗದೇ ಯೋಧ ಸಾವು
ಲೋಕದರ್ಶನ ವರದಿಗದಗ 19:  ಕಲ್ಕತ್ತಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್ಎಫ್ ಯೋಧ ನಗರದ ಇರಾನಿ ಕಾಲೋನಿ ನಿವಾಸಿ ಕುಮಾರಸ್ವಾಮಿ ಡಿ ನಾಗರಾಳ (36) ಅವರು ಸೋಮವಾರ ಕಲ್ಕತ್ತ...
July 19, 03:28 PM   |   By Admin
'ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಅರಿವು ಮೂಡಿಸುವುದು ಅವಶ್ಯಕ'
ಗದಗ 19:   ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ.    ತಂಬಾಕು&n...
July 19, 03:27 PM   |   By Admin
ಕಳಪೆ ಕಾಮಗಾರಿ: ಕ್ರಮಕ್ಕೆ ಆಗ್ರಹ
ಗದಗ 18: ಲಕ್ಷ್ಮೇಶ್ವರ ನಗರಕ್ಕೆ ಅಂಟಿಕೊಂಡಿರುವ ಲಕ್ಷ್ಮೇಶ್ವರ-ಗದಗ ಮುಖ್ಯ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಯಿಂದ ರಸ್ತೆ ಮದ್ಯದಲ್ಲಿಯೇ ಒಳಚರಂಡಿ ಪೈಪ್ ಅಳವಡಿಸುವ ಕುರಿತು ರಸ್ತೆ ಅಗೆ...
July 19, 11:09 AM   |   By Admin
ಮಹಾದಾಯಿ ಅಧಿಸೂಚನೆಗೆ ಆಗ್ರಹಿಸಿ ಶ್ರೀರಾಮ ಸೇನೆಯಿಂದ ಆತ್ಮಶುದ್ಧಿ ಉಪವಾಸ ಸತ್ಯಾಗ್ರಹ
ಲೋಕದರ್ಶನ ವರದಿಗದಗ 17: ಕೇಂದ್ರ ಸರಕಾರ  ಮಹಾದಾಯಿ ನದಿ ನೀರಿನ ಹಂಚಿಕೆ ಬಗ್ಗೆ ಅಧಿಸೂಚನೆ ಹೊರಡಿಸಲು ಮೀನ ಮೇಷ ಎಣಿಸುತ್ತಿರುವ  ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಶ್ರ...
July 18, 10:14 AM   |   By Admin
ಗದಗ ಜಿಲ್ಲೆಯಲ್ಲಿ 561 ಪ್ರಕರಣಗಳಲ್ಲಿ ರಾಜೀ ಸಂಧಾನ: ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ. ಸಂಗ್ರೇಶಿ
ಗದಗ 17: ಇದೇ ದಿ. 13ರಂದು ಜರುಗಿದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಗದಗ ಜಿಲ್ಲೆಯ ವಿವಿಧ  ನ್ಯಾಯಾಲಯಗಳಲ್ಲಿ ಚಾಲ್ತಿ ಇದ್ದ 506 ಪ್ರಕರಣಗಳು ಹಾಗೂ 55 ವ್ಯಾಜ್ಯ ಪೂರ್ವ ಪ್ರಕರಣಗ...
July 18, 10:04 AM   |   By Admin
ಪರಿಸರ ನಾಶದಿಂದ ದೇಶಕ್ಕೆ ಅಪಾಯ ಕಾದಿದೆ: ಪಕ್ಕಿರೇಶ್ವರ ಸ್ವಾಮಿಗಳು
ಲೋಕದರ್ಶನ ವರದಿಗದಗ 16: ಪರಿಸರ ನಾಶದಿಂದ ಇಂದು ಮಳೆಬೆಳೆ ಕಡಿಯಾಗುತ್ತಿರುವದರಿಂದ ನಾವೇಲ್ಲರೂ ಬರಗಾಲವನ್ನು ಎದುರಿಸುತ್ತಿದ್ದೆವೆ ಈ ಬಗ್ಗೆ ಪರಿಸರ ಜಾಗೃತಿ ಅವಶ್ಯವಾಗಿದೆ ಎಂದು ಮಲ್ಲಸ...
July 17, 10:01 AM   |   By Admin
ಹಡಪದ ಅಪ್ಪಣ್ಣವರ ಸಂದೇಶಗಳು ಸರ್ವಕಾಲಿಕ: ತಾ.ಪಂ. ಅಧ್ಯಕ್ಷ ದುರಗಣ್ಣವರ
ಗದಗ 16: ಹಡಪದ ಅಪ್ಪಣ್ಣನವರ ಸಂದೇಶಗಳು ಸಾರ್ವಕಾಲಿಕವಾಗಿದ್ದು   ಪ್ರತಿಯೊಬ್ಬರೂ  ತಮ್ಮ  ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಗದಗ ತಾ.ಪಂ. ಅಧ್ಯಕ್ಷ ಮೋಹನ ದು...
July 17, 09:41 AM   |   By Admin
ಪ್ರತಿಯೊಂದು ರಂಗದಲ್ಲೂ ಎಲ್ಲರೂ ಸಕ್ರೀಯವಾಗಿ ಭಾಗವಹಿಸಿ: ಜಿಲ್ಲಾಧಿಕಾರಿ ಹಿರೇಮಠ
ಗದಗ 15: ಪ್ರತಿಯೊಂದು ರಂಗದಲ್ಲೂ ಹೆಚ್ಚು ಸ್ಪರ್ಧೆ  ಇದ್ದು, ಉದ್ಯೋಗ ಕ್ಷೇತ್ರದಲ್ಲಿ  ಸಕ್ರೀಯವಾಗಿ ಎಲ್ಲರೂ ಭಾಗವಹಿಸಿ ಉದ್ಯೋಗ ಮೇಳದ  ಸದುಪಯೋಗ ಪಡೆದುಕೊಳ್ಳ...
July 15, 03:06 PM   |   By Admin
ನಗರ ಪ್ರದೇಶದಲ್ಲಿ ಜಲಶಕ್ತಿ ಅಭಿಯಾನ ಜಾಗೃತಿಗೆ ಜಿಲ್ಲಾಧಿಕಾರಿ ಸೂಚನೆ
ಗದಗ 15:  ಪದೇ ಪದೇ  ಬರ ಪರಿಸ್ಥಿತಿ ಎದುರಿಸುತ್ತಿರುವ ಗದಗ ಜಿಲ್ಲೆಯ  ಗದಗ ಹಾಗೂ ರೋಣ ತಾಲೂಕುಗಳನ್ನು   ಜಲಶಕ್ತಿ ಅಭಿಯಾನದಡಿ ಕೇಂದ್ರ ಸರ್ಕಾರ &...
July 15, 03:01 PM   |   By Admin
ಸ್ನೇಹ ಬಳಗವತಿಯಿಂದ ಸ್ವಚ್ಛ ಭಾರತ ಅಭಿಯಾನ ಜಾಗೃತಿ, ಸ್ವಚ್ಛತಾ ಕಾಯಕ
ಲೋಕದರ್ಶನ ವರದಿ ಗದಗ 14: 33ನೇ ವಾಡರ್ಿನ ವೀರೇಶ್ವರ ನಗರದ ಈಶ್ವರ ದೇವಸ್ಥಾನದ ಆವರಣ ಸ್ನೇಹ ಬಳಗ ಗದಗ ಇವರು ದಿ.  14ರ ಪ್ರತಿ ರವಿವಾರದಂತೆ ಈ ವಾರವು ಬೆಳ್ಳಿಗ್ಗೆ 7ರಿಂದ ...
July 14, 03:08 PM   |   By Admin

ಇತ್ತೀಚಿನ ಸುದ್ದಿ