ಸಬ್ ಕಾ ವಿಶ್ವಾಸ ಬಜೆಟ್: ಎಂ.ಎಂ. ಹಿರೇಮಠ
ಲೋಕದರ್ಶನ ವರದಿಗದಗ 05: ಕೇಂದ್ರದಲ್ಲಿ 2ನೇ  ಭಾರಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಮಂತ್ರಿ ಮಂಡಳದ ಹಣಕಾಸು ಸಚಿವೆ ಯಾದ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ ಮುಂಗಡ ಪತ್ರ...
July 05, 03:22 PM   |   By Admin
ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ಎಫ್ಐ, ಡಿವಾಯ್ ಎಫ್ಐನಿಂದ ಬೃಹತ್ ಪ್ರತಿಭಟನೆ
ಲೋಕದರ್ಶನ ವರದಿಗಜೇಂದ್ರಗಡ 05: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ  ವಿದ್ಯಾಥರ್ಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಭಾರತ ವಿದ್ಯಾರ್ಥಿ  ಫೆಡ...
July 05, 03:18 PM   |   By Admin
'ಬಯೋ ಮೇಟ್ರಿಕ್ ಪದ್ಧತಿ ಕೈಬಿಟ್ಟ ಸರ್ಕಾರದ ಕ್ರಮಕ್ಕೆ ಸ್ವಾಗತ
ಲೋಕದರ್ಶನ ವರದಿಗದಗ 04:  ಸ್ಲಂ ಜನಾಂದೋಲನ ಕರ್ನಾಟಕ  ಹಾಗೂ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯಿಂದ ಜೂನ್-12 ರಂದು ಆಹಾರ ಪಡಿತರ ಚೀಟಿದಾರರ ಸದಸ್ಯರ ...
July 05, 11:05 AM   |   By Admin
ಮಲೇರಿಯಾ ನಿರ್ಮೂಲನೆಗೆ ಸಹಕರಿಸಿ: ಶಾಸಕ ಬಂಡಿ
ಲೋಕದರ್ಶನ ವರದಿಗಜೇಂದ್ರಗಡ 04: ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಸಾಂಕ್ರಾಮಿಕ ರೋಗಗಳನ್ನು ನಿರ್ಮೂಲನೆಗೋಳಿಸಲು ಸಾಧ್ಯವಿಲ್ಲ ಸಮುದಾಯದ ಸಹಭಾಗಿತ್ವದೊಂದಿಗೆ ಮಲೇರಿಯಾವನ್ನು ಸಂಪೂರ್ಣವಾ...
July 05, 11:01 AM   |   By Admin
ಕಾಯಕ ಶ್ರೇಷ್ಠವಾದುದು: ಉಪನ್ಯಾಸಕ ಹೊಳಿ
ಲೋಕದರ್ಶನ ವರದಿಗಜೇಂದ್ರಗಡ 04: ಬಸವಾದಿ ಶರಣರ ವಚನಗಳು ಕಾಯಕ ಪ್ರಧಾನ, ನಡೆ-ನುಡಿಯ ಅನುಭಾವ ಸಾಹಿತ್ಯವಾಗಿದೆ. ಈ ಸಾಹಿತ್ಯ ನಮ್ಮೆಲ್ಲರ ಮನ, ಮನೆ ತಟ್ಟಲಿ, ಮುಟ್ಟಲಿ ಆಗ ಸ್ವಸ್ಥ ಸಮಾಜ ...
July 05, 10:56 AM   |   By Admin
ದಾನ ಸರ್ವ ಶ್ರೇಷ್ಠವಾದುದು: ಎಸ್ಡಿಎಂಸಿ ಅಧ್ಯಕ್ಷ ಬಸಪ್ಪ
ಲೋಕದರ್ಶನ ವರದಿಗಜೇಂದ್ರಗಡ 03: ಶಾಲೆ ಎಂಬ ಹೂದೊಟದಲ್ಲಿ ಮಕ್ಕಳೆ ಹೂಗಳು ಮಕ್ಕಳಿಗೆ ಅವಶ್ಯಕ ವಸ್ತುಗಳನ್ನು ನೀಡುವುದು ಅಧ್ಯಯನಕ್ಕೆ ಪ್ರೋತ್ಸಾಹಿಸುವದು ಸಮಾಜದ ಪೋಷಕರ ಕರ್ತವ್ಯವಾಗಿದೆ ...
July 03, 03:30 PM   |   By Admin
ನಕಲಿ ವೈದ್ಯರ ಪತ್ತೆಗೆ ಕ್ರಮ ಜರುಗಿಸಿ: ಜಿ.ಪಂ. ಅಧ್ಯಕ್ಷ ಬಳಿಗಾರ
ಗದಗ 03: ಜಿಲ್ಲೆಯಲ್ಲಿ   ನಕಲಿ ವೈದ್ಯರ ಪತ್ತೆ ಕುರಿತು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು  ಹಾಗೂ ಆಯುಷ್ ಇಲಾಖೆ ಅಧಿಕಾರಿಗಳು ಜಂಟಿ ...
July 03, 03:27 PM   |   By Admin
ಕಡತ ವಿಲೇವಾರಿ ಚುರುಕುಗೊಳಿಸಲು ಜಿಲ್ಲಾಧಿಕಾರಿಗಳ ನಿರ್ದೇಶನ
ಗದಗ 30: ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆಯಡಿ ರೈತರ ನೊಂದಣಿ ಹಾಗೂ ಕಂದಾಯ ಸಚಿವರ ಕಡತ ವಿಲೇವಾರಿ ಸಪ್ತಾಹ ಕುರಿತಂತೆ ಗದಗ ತಹಶೀಲ್ದಾರ ಕಛೇರಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ...
July 01, 01:11 PM   |   By Admin
ಮುಂಡರಗಿ ತಹಶೀಲ್ದಾರ ಕಛೇರಿಗೆ ಜಿಲ್ಲಾಧಿಕಾರಿಗಳ ಭೇಟಿ
ಗದಗ 28:  ಪ್ರಧಾನಮಂತ್ರಿ ರೈತ ಸಮ್ಮಾನ ನಿಧಿ ಯೋಜನೆಯಡಿ ಕಿಸಾನ್ ಡಾಟಾ ಎಂಟ್ರಿ ಕುರಿತು ಮುಂಡರಗಿ ತಹಶೀಲದಾರ ಕಛೇರಿಗೆ ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ ನೀಡಿ ಪರಿಶೀಲಿ...
June 29, 10:36 AM   |   By Admin
ಸರ್ವರ್ ಬೀಜಿ-ಅಧಿಕಾರಿಗಳು ಲೇಜಿ
ಲೋಕದರ್ಶನ ವರದಿಗಜೇಂದ್ರಗಡ 27: ಎಸ್ ಬಿ ಎಚ್( ಎಸ್.ಬಿ.ಐ) ನಲ್ಲಿ ಕಳೆದ ಹತ್ತು ದಿನಗಳಿಂದ ಖಾತೆ ತೆರೆಯಲು ಪರದಾಡುತ್ತಿರುವ ನಾಗರಿಕರು. ಕೈ ಕೊಟ್ಟಿದೆ ಸರ್ವರ್ ಅದು ಆಗಿದೆ ಇದಾಗಿದೆ ಎ...
June 27, 03:31 PM   |   By Admin

ಇತ್ತೀಚಿನ ಸುದ್ದಿ