ಕೊಪ್ಪಳ್ : 160 ಟನ್ಗೂ ಅಧಿಕ ಹಣ್ಣು ಮಾರಾಟ: ಒಂದುವರೆ ಕೋಟಿ ವಹಿವಾಟು
ಕೊಪ್ಪಳ 19: ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳದಲ್ಲಿ ಆಯೋಜಿಸಲಾದ "ಮಾವು ಪ್ರದರ್ಶನ ಮತ್ತು ಮಾರಾಟ ಮೇಳ"ದ ಸಮಾರೋಪ ಸಮಾರಂಭವು ಭಾನುವಾರದಂದು ಯಶಸ್ವಿಯಾಗಿ ಜರುಗಿತು. ...
May 19, 03:22 PM   |   By Admin
ಜೀವಜಲಕ್ಕೆ ನಿತ್ಯ ಪರದಾಟ: ಕೃಷಿಹೊಂಡದ ನೀರು ಬಳಕೆ
ಲೋಕದರ್ಶನ ವರದಿಕೊಪ್ಪಳ 18: ಜಿಲ್ಲೆಯಲ್ಲಿ ಮಳೆ ಪ್ರಾರಂಭವಾಗಿದ್ದರೂ ವಿಪರೀತ ಬೇಸಿಗೆಯ ತಾಪ ತಗ್ಗಿಲ್ಲ.ಜಲಮೂಲಗಳೆಲ್ಲಾ ಬಹುತೇಕ ಈಗ ಬತ್ತಿಹೋಗಿದ್ದು, ಕುಡಿಯುವ ನೀರಿಗಾಗಿ ಜನ ತೀವ್ರ ತ...
May 19, 12:39 PM   |   By Admin
ಕೊಪ್ಪಳ: 23ರಂದು ಮತ ಎಣಿಕೆ: ರಾಜಕೀಯ ಪಕ್ಷ, ಅಭ್ಯರ್ಥಿಗಳೊಂದಿಗೆ ಸಭೆ
ಕೊಪ್ಪಳ 18: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ನಿಮಿತ್ತ ಮೇ. 23 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ರವರ ಅ...
May 19, 12:37 PM   |   By Admin
ಕೊಪ್ಪಳ : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಜನರ ಜೀವನಾಡಿ: ಪೆದ್ದಪ್ಪಯ್ಯ
ಕೊಪ್ಪಳ 18: ಕೊಪ್ಪಳ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಗ್ರಾಮೀಣ ಜನರ ಜೀವನಾಡಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ &nb...
May 19, 12:34 PM   |   By Admin
ಕೊಪ್ಪಳ ಪಿಜಿ ಸೆಂಟರ್ಗೆ 5 ರ್ಯಾಂಕ್ಗಳು
ಕೊಪ್ಪಳ 17:  ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನೆಡೆದ ವಿ.ಎಸ್.ಕೆ.ಯು.ಬಿ 7ನೇ ವಾರ್ಷಿಕ್ ಘಟಿಕೋತ್ಸವದಲ್ಲಿ ಕೊಪ್ಪಳ ಪಿಜಿ ಸೆಂಟರ್ಗೆ ...
May 17, 03:10 PM   |   By Admin
ಲೋಕಸಭಾ ಚುನಾವಣೆ: 23ರಂದು ನಡೆಯುವ ಎಣಿಕೆ ಭದ್ರತೆ ಪರಿಶೀಲನೆ
ಕೊಪ್ಪಳ 17: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ನಿಮಿತ್ತ ಮೇ. 23ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆ ಕೇಂದ್ರದ ಸುತ್ತಮುತ್ತ ಕೈಗೊಳ್ಳಬೇಕಾಗ ಭದ್ರತಾ ವ್ಯವಸ್ಥೆಯ ಬಗ್...
May 17, 03:08 PM   |   By Admin
ಕೊಪ್ಪಳ : ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ: ಜನ ಜಾಗೃತಿ ಜಾಥಕ್ಕೆ ಚಾಲನೆ
ಕೊಪ್ಪಳ 17:  ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯ ಅಂಗವಾಗಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಜನ ಜಾಗೃತಿ ಜಾಥಕ್ಕೆ ಜಿಲ್ಲಾ ಆರ್.ಸಿ.ಹೆಚ್ ಡಾ.ಲಿಂಗರಾಜ್ರವರು ಹಸಿರು ನಿಶಾನೆ ತೋರ...
May 17, 03:07 PM   |   By Admin
'ಗೊಂದಲಕ್ಕೆ ಅವಕಾಶ ಕೊಡದೇ ಮತ ಎಣಿಕೆ ಕಾರ್ಯದಲ್ಲಿ ಎಚ್ಚರಿಕೆವಹಿಸಿ'
ಕೊಪ್ಪಳ 16: ಲೋಕಸಭಾ ಸಾರ್ವತ್ರಿಕ ಚುನಾವಣೆಯ ನಿಮಿತ್ತ ಮೇ. 23 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆಗಾಗಿ ನಿಯೋಜಿಸಲಾದ ಅಧಿಕಾರಿಗಳು, ಯಾವುದೇ ಗೊಂದಲಕ್ಕೆ ಅವಕಾಶ ಕೊಡದಂತ...
May 16, 03:12 PM   |   By Admin
ಸರಕಾರಿ ಕಾಲೇಜು ಅಭಿವೃದ್ಧಿಗೆ ಸಹಕರಿಸಲು ಡಿಸಿ, ಶಾಸಕರಿಗೆ ಮನವಿ
ಲೋಕದರ್ಶನ ವರದಿಕೊಪ್ಪಳ 15: ಕೊಪ್ಪಳ ನಗರದ ಮುಖ್ಯವಾದ ಹಳೆಯ ಕಾಲೇಜಿಗೆ ಮೂಲ ಸೌಕರ್ಯ ಸರಿಮಾಡಲು ಕಾಲೇಜಿನ ಪ್ರಾಂಶುಪಾಲರೇ ಅಡ್ಡಿಯಾಗಿದ್ದು, ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಕಾಲೇಜಿ...
May 16, 09:40 AM   |   By Admin
ಕೊಪ್ಪಳದಲ್ಲಿ 35ನೇ ರಾಜ್ಯ ಸಮ್ಮೇಳನ ಸಿದ್ಧತೆ ಆರಂಭ
ಲೋಕದರ್ಶನ ವರದಿಕೊಪ್ಪಳ 15:ಕರ್ನಾಟಕ   ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ 35ನೇ ಸಮ್ಮೇಳನ ಕೊಪ್ಪಳ ಜಿಲ್ಲೆಯಲ್ಲಿ ನಡೆಸಲು ರಾಜ್ಯ ನಿರ್ಣಯ ಕೈಗೊಂಡಿರುವ ಹಿ...
May 16, 09:30 AM   |   By Admin

ಇತ್ತೀಚಿನ ಸುದ್ದಿ