ಕೊಪ್ಪಳ: ಈದ್ ಮಿಲನ್ ಪ್ರಯುಕ್ತ ಹಾಸ್ಯ ಕವಿಗೊಷ್ಠಿ: ಕರ್ನಾಟಕ್ ಉರ್ದು ಅಕ್ಯಾಡಮಿ ಸದಸ್ಯ ಖಾಜಿ
ಲೋಕದರ್ಶನ ವರದಿಕೊಪ್ಪಳ 09: ಪವಿತ್ರ ರಮಜಾನ್ ಹಬ್ಬದ ಈದ್ ಮಿಲನ್ ಕಾರ್ಯಕ್ರಮ ಇದೇ ತಿಂಗಳ ಜೂನ್ ಕೊನೆಯ ವಾರದಲ್ಲಿ ಕೊಪ್ಪಳ ನಗರದಲ್ಲಿ ಈದ್ ಮಿಲನ್ ಪ್ರಯುಕ್ತ ಹಾಸ್ಯ ಕವಿಗೊಷ್ಠಿ (ಮಜಾಹ...
June 10, 11:27 AM   |   By Admin
ಕೊಪ್ಪಳ: ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಪಿಡಿಓ ಜಮೀಲ್ ಅಹ್ಮದ್ ಆಯ್ಕೆ
ಲೋಕದರ್ಶನ ವರದಿಕೊಪ್ಪಳ 08: ಪಕ್ಕದ ಗೋವಾ ರಾಜ್ಯದ ಬಿಚ್ಚೋಲಿಯಂ ನಗರದಲ್ಲಿ ಇದೆ ತಿಂಗಳ ಜೂನ್ 16ರ ಭಾನವಾರದಂದು ಕನರ್ಾಟಕ ಜಾಗೃತಿ ವೇತಿಕೆ ಬೆಂಗಳೂರು ಹಾಗೂ ಕರ್ಮಭೂಮಿ ಕನ್ನಡ ಸಂಘ ಬಿಚ...
June 08, 03:20 PM   |   By Admin
ಕೊಪ್ಪಳ : ಬರಪೀಡಿತ ವಿವಿಧ ಪ್ರದೇಶಗಳಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ
ಲೋಕದರ್ಶನ ವರದಿಕೊಪ್ಪಳ 08: ಬರಪೀಡಿತ ಜಿಲ್ಲೆಗಳ ಪ್ರವಾಸದಲ್ಲಿರುವ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದು ಕೊಪ್ಪಳ ಜಿಲ್ಲೆಯ ಹಿರೇಹಳ್ಳ, ಕೂಕನಪಳ್ಳಿ, ...
June 08, 03:18 PM   |   By Admin
ಸ್ಯಾಮ್ ಸನ್ ಸಂತೋಷಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ
ಲೋಕದರ್ಶನ ವರದಿಕೊಪ್ಪಳ 07: ಪಕ್ಕದ ಗೋವಾ ರಾಜ್ಯದ ಬಿಚ್ಚೋಲಿಯಂ ನಗರದಲ್ಲಿ ಇದೆ ತಿಂಗಳ ಜೂನ್ 16ರ ಭಾನವಾರದಂದು ಕರ್ನಾಟಕ   ಜಾಗೃತಿ ವೇತಿಕೆ ಬೆಂಗಳೂರು ಹಾಗೂ ಕರ್ಮಭ...
June 07, 03:22 PM   |   By Admin
ಕೊಪ್ಪಳ : ಸಮಾಜದಲ್ಲಿ ನಿಸ್ವಾರ್ಥದ ಸೇವೆ ಅಗತ್ಯ: ಬಸವಲಿಂಗೇಶ್ವರ ಮಹಾಸ್ವಾಮಿಗಳು ಶ್ರೀಗಳು
ಲೋಕದರ್ಶನ ವರದಿಕೊಪ್ಪಳ 07: ಪ್ರತಿಯೊಬ್ಬ ಮನಷ್ಯ ಜೀವನದಲ್ಲಿ ಸೌಹರ್ಧತೆ ಬೆಳೆಸಿಕೊಂಡು ಪರಸ್ಪರ ಕಷ್ಟ-ಸುಖ ಹಂಚಿಕೊಂಡು ಬದುಕು ಸಾಗಿಸಿದರೆ ಜೀವನ ಸಾರ್ಥಕವಾಗುತ್ತದೆ, ಸಮಾಜದಲ್ಲಿ ಸ್ವಾ...
June 07, 03:21 PM   |   By Admin
ಜಿಲ್ಲಾ ಮಟ್ಟದ ಬೇಸಿಗೆ ಶಿಬಿರ: ಸಮಾರೋಪ ಯಶಸ್ವಿ
ಕೊಪ್ಪಳ 07: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾದ  ಜಿಲ್ಲಾ ಮಟ್ಟದ ಬೇಸಿಗೆ ಶಿಬಿರದ ಸಮಾರೊಪದ ಸಮಾರಂಭವು ಯಶಸ್ವಿಯಾಗಿ ಜರುಗಿತು. ಜ...
June 07, 03:20 PM   |   By Admin
ವಿಶ್ವ ಪರಿಸರ ದಿನಾಚರಣೆ, ವನಮಹೋತ್ಸವ
ಕೊಪ್ಪಳ 05: ವಿಶ್ವ ಪರಿಸರ ದಿನ ಹಾಗೂ ವನಮೋಹತ್ಸವ ಕಾರ್ಯಕ್ರಮ ಅಂಗವಾಗಿ ಅರಣ್ಯ ಇಲಾಖೆಯಿಂದ 2ನೇ ಸುತ್ತಿನ ಸಸಿ ನೆಡುವ ಕಾರ್ಯಕ್ರಮವನ್ನು ಜೂ. 05 ರಂದು ಕೊಪ್ಪಳ ಜಿಲ್ಲೆಯಾದ್ಯಂತ ಹಮ್ಮ...
June 05, 03:25 PM   |   By Admin
ಈ ಪರಿಸರ ಹಸಿರಾಗಿ ಕಾಣಿಸುವಂತೆ ನೋಡಿಕೊಳ್ಳುತ್ತೇವೆ'
ಲೋಕದರ್ಶನ ವರದಿಕೊಪ್ಪಳ 05: ನಮ್ಮ ಪ್ರೀತಿಪಾತ್ರರು ಇರುವ ಈ ರುದ್ರಭೂಮಿಯಲ್ಲಿ ನಾವೆಲ್ಲ ಒಂದೊಂದು ಗಿಡ ನೆಡುತ್ತೇವೆ. ಅದನ್ನು ನಾವೇ ಪೋಷಿಸಿ ಬೆಳೆಸುತ್ತೇವೆ. ಈ ಪರಿಸರ ಹಸಿರಾಗಿ ಹಾಗೂ...
June 05, 03:24 PM   |   By Admin
ಕೊಪ್ಪಳದಲ್ಲಿ ಸಂಭ್ರಮದ ರಂಜಾನ್ ಹಬ್ಬ ಆಚರಣೆ
ಲೋಕದರ್ಶನ ವರದಿಕೊಪ್ಪಳ 05: ಮುಸ್ಲಿಂ ಸಮುದಾಯದ ಪವಿತ್ರ ರಮಜಾನ್ ಮಾಸಾಚರಣೆ ಮುಕ್ತಾಯ ಗೊಂಡ ಬಳಿಕ ಈದುಲ್ ಫಿತರ್ ಹಬ್ಬವನ್ನು ಕೊಪ್ಪಳ ನಗರದ ಎರಡು ಈದ್ಗಾ ಮೈದಾನ ಸೇರಿದಂತೆ ಜಿಲ್ಲೆಯಾದ...
June 05, 03:23 PM   |   By Admin
ಕೊಪ್ಪಳ: ರೈತ ಸಾಲಮನ್ನಾ ವಿವಿಧ ಯೋಜನೆಗಳ ಅನುಷ್ಠಾನ ವರದಿ ಸಲ್ಲಿಸಿ: ಯಾದವ್
ಕೊಪ್ಪಳ 03: ರಾಜ್ಯದ ಮುಖ್ಯ ಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿರವರು ಇದೇ ಜೂನ್. 12 ಮತ್ತು 13 ರಂದು ರೈತ ಸಾಲಮನ್ನಾ ಹಾಗೂ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಗತ...
June 04, 10:48 AM   |   By Admin

ಇತ್ತೀಚಿನ ಸುದ್ದಿ