ಶಿಕ್ಷಣದ ಅನುಕೂಲಕ್ಕೆ ವಿಕಲಚೇತನ ಮಕ್ಕಳಿಗೆ ಕಿಟ್ ವಿತರಿಸಿ: ರಾಜ್ಯ ಆಯುಕ್ತರಾದ ಬಸವರಾಜು
ಕೊಪ್ಪಳ 27: ಶಿಕ್ಷಣಕ್ಕಾಗಿ ಅನುಕೂಲವಾಗಲು ವಿಕಲಚೇತನ ಮಕ್ಕಳಿಗೆ ಕಿಟ್ ವಿತರಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಬೆಂಗಳೂರು, ...
June 27, 03:25 PM   |   By Admin
ಬರಗಾಲದಲ್ಲಿ ಜನರಿಗೆ ನರೇಗಾದಡಿ ಉದ್ಯೋಗ ನೀಡದ ಪಿಡಿಒಗಳ ಮೇಲೆ ಕ್ರಮದ ಎಚ್ಚರಿಕೆ: ಕೃಷ್ಣಬೈರೇಗೌಡ
ಕೊಪ್ಪಳ 27: ಉದ್ಯೋಗ ಖಾತ್ರಿಯಡಿ ಸಮುದಾಯ ಆಧರಿತ ಕಾಮಗಾರಿಗಳನ್ನು ಕೈಗೊಂಡು ದುಡಿಯುವ ಕೈಗಳಿಗೆ ಕೆಲಸ ನೀಡಿ ಬರಗಾಲದಲ್ಲಿ ನೆರವಾಗಬೇಕಿರುವುದು ಪಂಚಾಯತಿಗಳ ಕೆಲಸವಾಗಿದ್ದು ಈ ನಿಟ್ಟಿನಲ...
June 27, 03:23 PM   |   By Admin
ಕ್ಷಮಗುಣವನ್ನು ಪತ್ರಿಯೊಬ್ಬರು ಅಳವಡಿಸಿಕೊಳ್ಳಿ: ಹಿಟ್ನಾಳ
ಲೋಕದರ್ಶನ ವರದಿಕೊಪ್ಪಳ 26: ಕ್ಷೇತ್ರದ ಮುನಿರಾಬಾದ್ ಹಾಗೂ ಬಂಡಿಹಲರ್ಾಪುರ ಗ್ರಾಮದಲ್ಲಿ ಅಂದಾಜು ಮೊತ್ತ ರೂ.88 ಲಕ್ಷದ ಅನುದಾನದಲ್ಲಿನಿರ್ಮಾಣ ಗೊಂಡ ಇಸಿ ಚರ್ಚ ಉದ್ಘಾಟಿಸಿ ಬಳಿಕ ಮಾತನ...
June 26, 03:24 PM   |   By Admin
228.94 ಕೋಟಿ ರೂ. ಕ್ರೀಯಾ ಯೋಜನೆಗೆ ಆರ್ಥಿಕ ಅನುಮೋದನೆ: ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥರೆಡ್ಡಿ
ಕೊಪ್ಪಳ 26: ಕೊಪ್ಪಳ ಜಿಲ್ಲಾ ಪಂಚಾಯತ್ ಪ್ರಸಕ್ತ ಸಾಲಿನ ಕ್ರೀಯಾ ಯೋಜನೆಗೆ 228.94 ಕೋಟಿ ರೂಗಳ ಆಥರ್ಿಕ ಅನುಮೋಧನೆ ನೀಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್.ವಿಶ್ವ...
June 26, 03:22 PM   |   By Admin
3ನೇ ಬಾರಿಗೆ ಕೊಪ್ಪಳ ಜಿಲ್ಲಾ ಉತ್ಸವ ಆಚರಣೆಗೆ ಸಿದ್ಧತೆ
ಲೋಕದರ್ಶನ ವರದಿಕೊಪ್ಪಳ 25: ಪ್ರತಿವರ್ಷದಂತೆ ಈ ವರ್ಷವೂ ಸಹ ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆವತಿಯಿಂದ 13ನೇ ಬಾರಿಗೆ ಸಂಭ್ರಮದ ಕೊಪ್ಪಳ ಜಿಲ್ಲಾ ಉತ್ಸವದ ಆ...
June 26, 07:57 AM   |   By Admin
'ದೇಶದ ಆರ್ಥಿಕ ಸ್ಥಿತಿ-ಗತಿ ಅಧ್ಯಯನಕ್ಕೆ ಗಣತಿ ಅತ್ಯವಶ್ಯಕ'
ಕೊಪ್ಪಳ 25: ದೇಶದ ಅರ್ಥಿಕ ಸ್ಥಿತಿ-ಗತಿ ಅಧ್ಯಯನಕ್ಕೆ ಗಣತಿ ಅತ್ಯವಶ್ಯಕವಾಗಿದ್ದು, ಕೇಂದ್ರ ಸಕರ್ಾರವು 7ನೇ ಆಥರ್ಿಕ ಗಣತಿಯನ್ನು ಕೈಗೊಳ್ಳಲು ಉದ್ದೇಶಿಸಿದೆ ಎಂದು ಕೊಪ್ಪಳ ಅಪರ ಜಿಲ್ಲ...
June 25, 03:27 PM   |   By Admin
ವಿಜಯನಗರ ಕಾಲುವೆಗೆ ಕಾಯಕಲ್ಪ: ಶಾಸಕ ಮುನವಳ್ಳಿ ಭೂಮಿಪೂಜೆ
ಲೋಕದರ್ಶನ ವರದಿಗಂಗಾವತಿ 24: ಅತ್ಯಂತ ಪುರಾತನವಾದ ಪ್ರೌಢದೇವರಾಯನ ಕಾಲದ ವಿಜಯನಗರ ಕಾಲುವೆ ದುರಸ್ತಿ ಮತ್ತು ಆಧುನಿಕರಣಕ್ಕೆ ವಡರ್್ ಬ್ಯಾಂಕ್ ಮೂಲಕ ಸರಕಾರ ಅನುದಾನ ಬಿಡುಗಡೆ ಮಾಡಿದೆ.&...
June 24, 03:24 PM   |   By Admin
ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ ದಂಪತಿಗಳಿಂದ ಮಳೆಗಾಗಿ ಪ್ರಾರ್ಥನೆ-ವಿಶೇಷ ಪೂಜೆ
ಲೋಕದರ್ಶನ ವರದಿಕೊಪ್ಪಳ 24: ತಾಲೂಕಿನ ತಿಗರಿ ಗ್ರಾಮದ ಬಳಿಯ ತುಂಗಭದ್ರಾ ನದಿಯ ಹತ್ತಿರದ ಮರುಳಸಿದ್ದೇಶ್ವರ ಸ್ವಾಮಿಯ ಗದ್ದುಗೆಯಲ್ಲಿ ಮಳೆಗಾಗಿ ಪ್ರಾರ್ಥನೆ ಹಾಗೂ ವಿಶೇಷ ಪೂಜಾ ಕಾರ್ಯಕ್...
June 24, 03:22 PM   |   By Admin
ನ್ಯಾಯವಾದಿ ಹೊಸಳ್ಳಿ ನಿವಾಸಕ್ಕೆ ಮೆಕ್ಕಾ ರಾಷ್ಟ್ರೀಯ ಅಧ್ಯಕ್ಷ ಬುಡನ್ಖಾನ್ ಭೇಟಿ
ಲೋಕದರ್ಶನ ವರದಿಕೊಪ್ಪಳ 24: ಮುಸ್ಲಿಂ ಎಂಪ್ಲಾಯಿಸ್ ಮತ್ತು ಕಲ್ಚರಲ್ ಅಸೋಸಿಯೆಷನ್ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಎಂ. ಬುಡನ್ಖಾನ್ ಅವರು ಹಿರಿಯ ನ್ಯಾಯವಾದಿ ಪೀರಾಹುಸೇನ್ ಹೊಸಳ್ಳಿಯವರ ನ...
June 24, 03:21 PM   |   By Admin
ಆಹಾರ ಆಯೋಗದಿಂದ ಅಂಗನವಾಡಿಗಳ ಪರಿಶೀಲನೆ
ಕೊಪ್ಪಳ 21: ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ  ಹಾಗೂ ಸದಸ್ಯರ ತಂಡದಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಸುದ್ದಿಗೋಷ್ಠ...
June 22, 10:11 AM   |   By Admin

ಇತ್ತೀಚಿನ ಸುದ್ದಿ