ಬೆಳೆ ಅಂದಾಜು ಸಮೀಕ್ಷೆಗೆ ನೇಮಿಸಿದ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ
ಕೊಪ್ಪಳ 18: ಬೆಳೆ ಅಂದಾಜು ಸಮೀಕ್ಷೆ ಕಾರ್ಯಕ್ಕೆ ನೇಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾ ...
July 18, 03:25 PM   |   By Admin
ದಾಸೋಹ ಪರಂಪರೆ ಉಳಿಸಿಕೊಂಡಿರುವ ನೆಲದಲ್ಲಿ ವಾಸಿಸುವ ಜನ ಪುಣ್ಯವಂತರು: ಐ.ಜಿ.ಪಿ ನಂಜುಂಡಸ್ವಾಮಿ
ಲೋಕದರ್ಶನ ವರದಿಕೊಪ್ಪಳ 17: ಕೊಪ್ಪಳವು ಪುರಾತನ ಕಾಲದಿಂದಲೂ ಚರಿತ್ರೆಯಲ್ಲಿ  ತನ್ನದೇ ಆದ ಛಾಪನ್ನು ಮೂಡಿಸಿರುತ್ತದೆ. ಮೌರ್ಯ ಚಕ್ರವರ್ತಿ ಆಶೋಕನನು ಇಲ್ಲಿ ನಿರ್ಮಿಸಿದ &nb...
July 18, 10:01 AM   |   By Admin
ಬರ ನಿರ್ವಹಣೆ: ಹಸಿರು ಮೇವು ಒದಗಿಸಲು ಹಾಲು ಉತ್ಪಾದಕ ಸೊಸೈಟಿಗಳಿಗೆ ಆದ್ಯತೆ ನೀಡಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಪ್ತ
ಕೊಪ್ಪಳ 17: ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರು ಸಂರಕ್ಷಣೆಗಾಗಿ 7 ಗೋಶಾಲೆಗಳನ್ನು ನಡೆಸಲಾಗುತ್ತಿದ್ದು ಸಬ್ಸಿಡಿ ದರದಲ್ಲಿ ಮೇವು ಬ್ಯಾಂಕ್ಗಳ ಮೂಲಕವೂ ಮೇವು ಕಲ್ಪಿಸಲಾಗುತ್ತಿದೆ. ಇದರೊಂ...
July 18, 09:57 AM   |   By Admin
ಹಡಪದ ಅಪ್ಪಣ್ಣನವರು ಸೇವಾನುಭವಿ ಶರಣರಾಗಿದ್ದರು: ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥರೆಡ್ಡಿ
ಕೊಪ್ಪಳ 16: ಹನ್ನೆರಡನೆ ಶತಮಾನದ ಬಸವಾದಿ ಶರಣರಲ್ಲಿ ಒಬ್ಬರಾದ ಹಡಪದ ಅಪ್ಪಣ್ಣನವರು ಸೇವಾನುಭವಿ ಶರಣರಾಗಿದ್ದರು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ ಅವ...
July 17, 10:12 AM   |   By Admin
ಶಿವಶರಣ ಹಡಪದ ಅಪ್ಪಣ್ಣನವರು ಆತ್ಮಾಭಿಮಾನದ ಸಂಕೇತವಾಗಿದ್ದಾರೆ: ಪ್ರಾಚಾರ್ಯರಾದ ಡಾ. ಡಾಣಿ
ಕೊಪ್ಪಳ 16: ಶಿವಶರಣ ಹಡಪದ ಅಪ್ಪಣ್ಣನವರು ಭಕ್ತಿ ದಾಸೋಹ, ಕಾಯಕ ತತ್ವವನ್ನು ಪಾಲಿಸಿ ಬಸವಣ್ಣನವರ ಅನುಯಾಯಿಯಾಗಿ ಶರಣ ತತ್ವದಲ್ಲಿ ಬದುಕಿ ಆತ್ಮಾಭಿಮಾನದ ಸಂಕೇತವಾಗಿದ್ದಾರೆ ಎಂದು ಕೊಪ್ಪ...
July 17, 10:09 AM   |   By Admin
ನಿಜ ಶರಣ ಹಡಪದ ಅಪ್ಪಣ್ಣ ಜಯಂತ್ಯೋತ್ಸವ
ಲೋಕದರ್ಶನ ವರದಿಕೊಪ್ಪಳ 16: ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಜ ಶರಣ ಹಡಪದ ಅಪ್ಪಣ್ಣನವರ 885ನೇ ಜಯಂತಿಯನ್ನು ಆಚರಿಸಲಾಯಿತು. ಪೂಜಾ ಕಾರ್ಯಕ್ರ...
July 17, 10:05 AM   |   By Admin
ಐಜಿಪಿ ನಂಜುಂಡಸ್ವಾಮಿಗೆ ಸನ್ಮಾನ
ಲೋಕದರ್ಶನ ವರದಿಕೊಪ್ಪಳ 16: ಪಕ್ಕದ ರಾಯಚೂರು ಜಿಲ್ಲೆಯ, ರಾಯಚೂರು ನಗರದಲ್ಲಿರುವ ಎಸ್ಪಿ ಕ್ರೀಡಾಂಗಣದಲ್ಲಿ ಮಂಗಳವಾರ ರಂದು ಜರುಗಿದ ಪೋಲಿಸ್ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ...
July 17, 10:02 AM   |   By Admin
ಕುಂಟೋಜಿ ಲಕ್ಷ್ಮೀ ಕ್ಯಾಂಪ್ ಕಿರಿಯ ಪ್ರಾಥಮಿಕ ಶಾಲೆಗೆ ವಿಶ್ವನಾಥರೆಡ್ಡಿ ಭೇಟಿ
ಕೊಪ್ಪಳ 15: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕುಂಟೋಜಿ ಲಕ್ಷ್ಮೀ ಕ್ಯಾಂಪ್ ಕಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥ್ರೆಡ್ಡಿ ಅವರು ದಿ. (ಜು.15 ರಂ...
July 15, 03:15 PM   |   By Admin
21ರಂದು ಕನಕಗಿರಿಯಲ್ಲಿ ರೈತ ಹುತಾತ್ಮ ದಿನಾಚರಣೆ
ಲೋಕದರ್ಶನ ವರದಿಕೊಪ್ಪಳ 15: ಕರ್ನಾಟಕ  ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಇದೇ ತಿಂಗಳ 21ರಂದು ಕನಕಗಿರಿ ಎಪಿಎಂಸಿ ಯಾಡರ್್ನಲ್ಲಿ ರಾಜ್ಯ ಮಟ್ಟದ 39 ನೇ ರೈತರ ...
July 15, 03:13 PM   |   By Admin
ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯ ಎಸಗಿದವರಿಗೆ ಕಠಿಣ ಕ್ರಮ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ
ಕೊಪ್ಪಳ 15: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಹಲ್ಲೆ ಎಸಗುವವರನ್ನು ಮತ್ತಷ್ಟೂ ಕಠಿಣವಾಗಿ ಶಿಕ್ಷಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ರವರು...
July 15, 03:11 PM   |   By Admin

ಇತ್ತೀಚಿನ ಸುದ್ದಿ