ಕೊಪ್ಪಳ: ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಾಣಿಕೆ ಮಾಡುವಂತಿಲ್ಲ: ಪಿ.ಸುನೀಲ್
ಕೊಪ್ಪಳ 09: ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು ಅಪರಾಧವಾಗಿದ್ದು ಯಾವುದೇ ಕಾರಣಕ್ಕೂ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರು ಸೇರಿದಂತೆ ಶಾಲಾ ...
May 10, 08:13 AM   |   By Admin
ಮಾವು ಮೇಳಕ್ಕೆ ಡಿಸಿ ಸುನೀಲ ಕುಮಾರ್ ಅವರಿಂದ ಚಾಲನೆ
ಕೊಪ್ಪಳ 08: ಕನರ್ಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಬೆಂಗಳೂರು ಹಾಗೂ ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿರ...
May 08, 03:11 PM   |   By Admin
ಕೊಪ್ಪಳ : ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಬಿಜೆಪಿ ಪ್ರತಿಭಟನೆ
ಲೋಕದರ್ಶನ ವರದಿಕೊಪ್ಪಳ 06: ಜಿಲ್ಲಾ ಬಿಜೆಪಿಯಿಂದ ರಾಜ್ಯದ ಗೃಹ ಸಚಿವ ಎಂ.ಬಿ.ಪಾಟೀಲ್ರ ದಬ್ಬಾಳಿಕೆ ನೀತಿ, ಅಭಿವ್ಯಕ್ತಿ ಸ್ವಾತಂತ್ರ್ಯಹರಣ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಖಂಡ...
May 06, 03:04 PM   |   By Admin
ಕೊಪ್ಪಳ : ತಾಯ್ನಾಡಿಗಾಗಿ ಹೋರಾಡಿ ಮಡಿದ ರಾಜ ಟಿಪ್ಪು: ನಂಜುಂಡಸ್ವಾಮಿ
ಲೋಕದರ್ಶನ ವರದಿಕೊಪ್ಪಳ 06: ರಾಜರು ಯುಧ್ಧಭೂಮಿಯಲ್ಲಿ ಸತ್ತಿರುವುದು ವಿಪರೀತ ಕಡಿಮೆ, ಆದರೆ, ನಮ್ಮ ಕನ್ನಡ ತಾಯ್ನಾಡನ್ನು ರಕ್ಷಿಸಲು ರಣಭೂಮಿಯಲ್ಲಿ ಹೋರಾಡಿ ಮಡಿದ ಅಪರೂಪದ ರಾಜ ಟೀಪ್ಪು...
May 06, 03:02 PM   |   By Admin
ಖಾಸಗಿ ಶಾಲೆಯನ್ನು ಹಿಂದಿಕ್ಕಿದ ಸರ್ಕಾರಿ ಕನ್ನಡ ಶಾಲೆ
ಲೋಕದರ್ಶನ ವರದಿಕೊಪ್ಪಳ 04: ಇತ್ತೀಚಿಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ ಅದರಲ್ಲೂ ಲಕ್ಷಗಟ್ಟಲೆ ಡೊನೆಷನ್ ಪಡೆದು ಖಾಸಗಿ ಶಾಲೆಗಿಂತ ಉತ್ತಮ ಗುಣಮಟ್ಟದ ಶಿಕ್ಷ...
May 05, 09:44 AM   |   By Admin
ಅವೈಜ್ಞಾನಿಕ ಆನ್ ಲೈನ್ ಪರೀಕ್ಷಾ ಪದ್ಧತಿ ವಿರೋಧಿಸಿ ಪ್ರತಿಭಟನೆ
ಲೋಕದರ್ಶನ ವರದಿಕೊಪ್ಪಳ 04: ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದಿಂದ  ಮುಂದೆ   ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ "ಅವೈಜ್ಞಾನಿಕ ಆನ್ ಲೈನ್...
May 05, 09:43 AM   |   By Admin
ಕನ್ನಾಳ ಗ್ರಾಮ ವಾಲ್ಮೀಕಿ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು: ಪಾಟೀಲ್
ಲೋಕದರ್ಶನ ವರದಿ ಕೊಪ್ಪಳ 04: ಜಿಲ್ಲೆಯ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನಾಳ ಗ್ರಾಮದ ಸವರ್ೇ ನಂ:67 ರ ವಿಸ್ತೀರ್ಣ 2-20 ಎಕರೆಯಲ್ಲಿ ಇರುವ ಸರಕಾರಿ ...
May 04, 03:29 PM   |   By Admin
ಎಸ್ಎಸ್ಎಲ್ಸಿ ದೇವರಾಜ ಗುಡ್ಲಾನೂರು 96.76ರಷ್ಟು ಸಾಧನೆ
ಲೋಕದರ್ಶನ ವರದಿಕೊಪ್ಪಳ 03: ಟಣಕನಕಲ್  ಮೋರಾಜರ್ಿ  ಶಾಲೆಯ ವಿದ್ಯಾರ್ಥಿ ದೇವರಾಜ  ಹನಮಂತಪ್ಪ ಗುಡ್ಲಾನೂರು ಎಸ್ಎಸ್ಎಲ್ಸಿಯಲ್ಲಿ  ಶೇ.93.76 ರಷ್ಟು ...
May 04, 09:38 AM   |   By Admin
ಮಾಸ್ಟರ್ ಹಿರಣ್ಣಯ್ಯರವರು ಕನ್ನಡ ನಾಡಿಗೆ ತುಂಬಲಾರದ ನಷ್ಟ: ಹಿರಿಯ ಸಾಹಿತಿ ಗೋರಂಟ್ಲಿ
ಲೋಕದರ್ಶನ ವರದಿ ಕೊಪ್ಪಳ 02: ಮಾಸ್ಟರ್ ಹಿರಣ್ಣಯ್ಯರವರು ಶ್ರೇಷ್ಠ ರಂಗಭೂಮಿ ಕಲಾವಿದರಾಗಿದ್ದರು. ರಂಗಭೂಮಿಗೆ ಹೊಸ ದಿಕ್ಕು ನೀಡಿದ್ದ ಅವರ ಅಗಲಿಕೆ ರಂಗಭೂಮಿ ಅಷ್ಟೆ ಅಲ್ಲದೇ ಕನ್ನ...
May 03, 10:51 AM   |   By Admin
ಎಸ್.ಎಸ್.ಎಲ್.ಸಿ ವಾರ್ಷಿಕ ಫಲಿತಾಂಶ ಸಾಧನೆ
ಲೋಕದರ್ಶನ ವರದಿಕೊಪ್ಪಳ 02: 2018-19ರ ಎಸ್.ಎಸ್.ಎಲ್.ಸಿ  ವಾರ್ಷಿಕ   ಫಲಿತಾಂಶದಲ್ಲಿ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಗಳು ಅತ್ಯುತ್ತಮ ಫಲಿತಾಂಶವನ್ನ...
May 03, 10:45 AM   |   By Admin

ಇತ್ತೀಚಿನ ಸುದ್ದಿ