ಮುಸುಕಿನ ಮಂಜಿನಲ್ಲಿ ಮುಂಡಗೋಡ! ಬೆಳಗಿನ ಇಬ್ಬನಿ ಸೌಂದರ್ಯ

ಲೋಕದರ್ಶನ ವರದಿ ಮುಂಡಗೋಡ 08 : ಮುಂಜಾನೆ ಸಮಯದಲ್ಲಿ ಮುಂಡಗೋಡ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ದಟ್ಟ ಇಬ್ಬನಿ ಆವರಿಸಿಕೊಂಡಿದ್ದು, ರಸ್ತೆಗಳು ಮತ್ತು ಸುತ್ತಮುತ್ತಲಿನ ಅರಣ್ಯ…

ಗ್ಯಾರಂಟಿ ಯೋಜನೆಗಳಿಂದ ಬಡತನ ನಿರ್ಮೂಲನೆ: ರಾಜೇಂದ್ರ ರಾಣೆ

ಲೋಕದರ್ಶನ ವರದಿ ಕಾರವಾರ, ಮಾ.8 :- ಮಹಿಳೆಯರು ಉನ್ನತ ಸ್ಥಾನಕ್ಕೇರಲು ಮತ್ತು ಆರ್ಥಿಕ ಸಬಲೀಕರಣವಾಗಲು ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಸಹಕರಿಯಾಗಿದ್ದು, ಈ ಯೋಜನೆಗಳು…

ಸೀ ಬರ್ಡ್‌ ಸಂತ್ರಸ್ಥರಿಗೆ ರೂ.27.70 ಕೋಟಿ ಹೆಚ್ಚುವರಿ ಪರಿಹಾರ ವಿತರಿಸಿದ ಸಂಸದ ಕಾಗೇರಿ

ಲೋಕದರ್ಶನ ವರದಿ ಕಾರವಾರ 07 :- ಸೀಬರ್ಡ್‌ ನೌಕಾನಲೆ ಯೋಜನೆಗೆ ಭೂ ಸ್ವಾದೀನಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 18 (1) ಅಡಿಯಲ್ಲಿನ 5 ಪ್ರಕರಣ ಮತ್ತು 28 ಬಿ ಅಡಿಯಲ್ಲಿನ 112…

ದಾಂಡೇಲಿ ನಗರಸಭೆ ಆವರಣದಲ್ಲಿ ನಗರೋತ್ಥಾನ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಶಾಸಕ ಆರ್‌.ವಿ ದೇಶಪಾಂಡೆ

ದಾಂಡೇಲಿ 07: ಸಂಪದ್ಭ್ಬರಿತ ನಗರವಾಗಿದ್ದ ದಾಂಡೇಲಿಯಲ್ಲಿ ಎರಡು ಕೈಗಾರಿಕೆೆಗಳು ಮುಚ್ಚಿ ಕಾರ್ಮಿಕರು ಸಂಕಷ್ಟದಲ್ಲಿದ್ದಾಗ ಶಾಸಕನಾಗಿ ನಾನೇನು ಮಾಡಬೇಕು ಎಂದು ಆಲೋಚಿಸಿ…

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಲೋಕದರ್ಶನ ವರದಿ ಮುಂಡಗೋಡ 07: ಪಟ್ಟಣದ ಆದಿ ಜಾಂಬವ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 2025ಹಿ26್ಫೂ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು…

ಪಂಚ ಗ್ಯಾರಂಟಿ ಯೋಜನೆಗಳ ಬ್ಯಾನರ್ ಬಿಡುಗಡೆ

ಚಿತ್ರ ಶಿರ್ಷಿಕೆ: ಸರ್ಕಾರದ ಮಹಾತ್ವಾಂಕ್ಷಿ ಯೋಜನೆಯ ಪಂಚ ಗ್ಯಾರಂಟಿ ಯೋಜನೆಗಳ ಬ್ಯಾನರ್‌ನ್ನು ತಾಲೂಕು ಪಂಚಾಯತ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಮಾರ್ಕೆಟಿಂಗ್…

ರೇಣುಕಾಚಾರ್ಯ ಜಯಂತ್ಯೋತ್ಸವ ಭಕ್ತಿಪೂರ್ವಕ ಆಚರಣೆ

ಲೋಕದರ್ಶನ ವರದಿ ಮುಂಡಗೋಡ 05 : ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಶ್ರೀ ರೇಣುಕಾಚಾರ್ಯ ಜಯಂತ್ಯೋತ್ಸವವನ್ನು…

ಮಕ್ಕಳು ಹೋಳಿ ಹಬ್ಬ ಸಂಭ್ರಮ

ದಾಂಡೇಲಿ 04: ದಾಂಡೇಲಿ ತಾಲೂಕಿನಾದ್ಯಂತ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಶಾಂತಿಯುವಾಗಿ ಆಚರಿಸಲಾಯಿತು. ದಾಂಡೇಲಿ ನಗರದ ವಿವಿಧ ಬಡಾವಣೆಗಳಲ್ಲಿ ಯುವ ಜನರಿಂದ ಹೋಳಿಯ ಹಿಂದಿನ…

ದಾಂಡೇಲಿಯಲ್ಲಿ ಗಾಂಜಾ ಮಾರುವವರ , ಸೇದುವವರ ವಿರುದ್ದ ಸಮರ ಜಾಗ್ರತಿ ಕಾರ್ಯಕ್ರಮ

ದಾಂಡೇಲಿ - ಮಾ. 3 : ದಾಂಡೇಲಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿ ಮತ್ತು ಯುವಜನರಲ್ಲಿ ಗಾಂಜಾ ಘಮಲು ಹಿಗಂಭೀರ ಸಾಮಾಜಿಕ ಆತಂಕವನ್ನು ತಂದೊಡ್ಡಿದೆ. ಇತ್ತೀಚಿನ ದಿನಗಳಲ್ಲಿ…

ಮಡಂಗಾವ್ ನಗರದ ನಿವೃತ್ತ ಪ್ರಾಚಾರ್ಯ ಪರಮೇಶ್ವರ ಭಟ್ ದಂಪತಿಗಳಿಗೆ ಸನ್ಮಾನ

ಕುಮುಟಾ 03 : ಗೋವಾ ಹವ್ಯಕ ವಲಯದ ಉತ್ಸಾಹದ ವಲಯೋತ್ಸವ ಹವ್ಯಕ ಮಹಾಮಂಡಲದ ಕುಮಟಾ ಮಂಡಲಾಂತರ್ಗತ ಗೋವಾ ವಲಯದ ವಲಯೋತ್ಸವ ಮಡಂಗಾವ್ ನಗರದ ಸಿದ್ಧ ದತ್ತ ಮಂದಿರದಲ್ಲಿ ಉತ್ಸಾಹ ಸಡಗರಗಳಿಂದ…

ಅತಿಕ್ರಮಣದಾರರಿಗೆ ಗೊಂದಲ ಬೇಡ

ಕಾರವಾರ. ಮಾ.2 :-ಅರಣ್ಯ ಅತಿಕ್ರಮಣದಾರರಿಂದ ಜಿ.ಪಿ.ಎಸ್‌. ನಕಾಶೆ ಹಾಗೂ ಯಾವುದೇ ಇನ್ನಿತರೆ ದಾಖಲೆಗಳನ್ನು ಪಡೆದು ಕಛೇರಿಯ ಕಡತಗಳಲ್ಲಿ ಸೇರಿಸುವಂತೆ ಇಲಾಖೆಯಿಂದಾಗಲೀ ಮತ್ತು…

ವಿಜ್ಞಾನ ಸಂಭ್ರಮ! ಮಕ್ಕಳಲ್ಲಿಂದು ಮೂಡಿದ ಸಂಶೋಧನಾ ಮನೋಭಾವ

ಮುಂಡಗೋಡ 02 : ತಾಲೂಕಿನ ಸಂಪೂರ್ಣತಾ ಅಭಿಯಾನ ಅಂಗವಾಗಿ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಕುರ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ…

ಸುದ್ದಿ ಓದಿ