ರಟ್ಟೀಹಳ್ಳಿಯಲ್ಲಿ ತಾಲೂಕಾ ಕಚೇರಿಗಳ ಕಾಯರ್ಾರಂಭ ಮಾಡಿ: ಡಿಸಿ ಸೂಚನೆ
ಹಾವೇರಿ25: ರಟ್ಟೀಹಳ್ಳಿ ತಾಲೂಕಾ ಘೋಷಣೆಯಾಗಿದೆ. ಆದರೆ ಈವರೆಗೆ ತಾಲೂಕಾ ಕಚೇರಿ ಆರಂಭಿಸದ ವಿವಿಧ ಇಲಾಖೆ ಅಧಿಕಾರಿಗಳು ಮೂರು ದಿನಗಳೊಳಗಾಗಿ ಕಚೇರಿ ಕಾಯರ್ಾರಂಭಿಸುವಂತೆ ಜಿಲ್ಲಾಧಿಕಾರಿ ...
July 25, 03:01 PM   |   By Admin
ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ
ರಾಣಿಬೆನ್ನೂರ25: ಅತಿಯಾದ ವಿದೇಶಿ ಸಂಸ್ಕೃತಿ ಹಾಗೂ ಆಧುನಿಕ ಭರಾಟೆಯ ಮಧ್ಯದಲ್ಲಿ ಇಂದು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಪರಂಪರಾಗತವಾಗಿ ಮುನ್ನಡೆದುಕೊಂಡು ಬಂದಿರುವ ...
July 25, 03:00 PM   |   By Admin
ಹಲವಾರು ಗ್ರಾ.ಪಂ. ಪಿಡಿಓಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ: ಬಳ್ಳಾರಿ
ಲೋಕದರ್ಶನ ವರದಿಬ್ಯಾಡಗಿ25: ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಲಿರುವ ಹಲವಾರು ಗ್ರಾ.ಪಂ. ಪಿಡಿಓಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜನತೆಯ ಮಾತಿಗೆ ಅಸಡ್ಡೆ ತೋರುತ್ತಿದ್ದು ...
July 25, 02:57 PM   |   By Admin
ನ್ಯೂ ಇಂಡಿಯಾ ಅಶೂರೆನ್ಸ್ನ ಶತಮಾನೋತ್ಸವ ಸಮಾರಂಭ
ಲೋಕದರ್ಶನ ವರದಿರಾಣೇಬೆನ್ನೂರ25: ವಾಹನಗಳ ಸುರಕ್ಷಾ ದೃಷ್ಟಿಯಿಂದ ಅವುಗಳಿಗೆ ತಪ್ಪದೇ ವಿಮೆ ಮಾಡಿಸುವ ಪ್ರವೃತ್ತಿಯನ್ನು ಪ್ರತಿಯೊಬ್ಬ ವಾಹನ ಮಾಲೀಕರು ಬೆಳೆಸಿಕೊಳ್ಳಬೇಕು ಎಂದು ಸ್ಥಳೀಯ ...
July 25, 02:55 PM   |   By Admin
ಚಿಕನ್ ಗುನ್ಯಾ, ಡೆಂಗ್ಯು ಜ್ವರ ನಿಯಂತ್ರಣಕ್ಕೆ ಮುಂಜಾಗ್ರತಾ ಅಗತ್ಯ ಕ್ರಮ: ಡಾ.ಜಯಾನಂದ
ಹಾವೇರಿ24: ಜುಲೈ ಮಾಹೆಯಲ್ಲಿ ಡೆಂಗ್ಯು ವಿರೋಧಿ ಮಾಸಾಚರಣೆ ಆಚರಿಸಲಾಗುತ್ತಿದ್ದು, ಡೆಂಗ್ಯು ಹಾಗೂ ಚಿಕನ್ಗುನ್ಯಾ ನಿಯಂತ್ರಣಕ್ಕೆ ಹಾವೇರಿ ಜಿಲ್ಲೆಯಾದ್ಯಂತ ಅಗತ್ಯ ಮುಂಜಗ್ರತಾ ಕ್ರಮಗಳನ...
July 24, 02:35 PM   |   By Admin
ನಾಳೆ ರಂಭಾಪುರಿ ಶ್ರೀಗಳಿಂದ ಧರ್ಮಸಭೆ
ಲೋಕದರ್ಶನ ವರದಿರಾಣಿಬೆನ್ನೂರು24: ಇಲ್ಲಿನ ಮೃತ್ಯುಂಜಯ ನಗರದ ಚನ್ನೇಶ್ವರ ಮಠದ ಜಗದ್ಗುರು ವಾಗೀಶ ಪಂಡಿತರಾಧ್ಯ  ಸಮುದಾಯ ಭವನದಲ್ಲಿ ಹೊನ್ನಾಳಿ ಚೆನ್ನಮಲ್ಲಿಕಾಜರ್ುನ ಸಂಸ್ಕೃತಿ ಪ...
July 24, 02:33 PM   |   By Admin
ಜು.29ರಂದು ಒಳಪಂಗಡಗಳ ಸಮ್ಮಿಲನ ಸಮಾರಂಭ
ಲೋಕದರ್ಶನವರದಿಹಾವೇರಿ: ಅಖಿಲ ಭಾರತ ತೈಲಿಕ ಸಾಹು(ಗಾಣಿಗ) ಮಹಾಸಭಾ ದೆಹಲಿ, ಯುವ ಘಟಕ ಕನರ್ಾಟಕ ಇವರ ಆಶ್ರಯ ಹಾಗೂ ಅಖಿಲ ಭಾರತ ಗಾಣಿಗ ಸಂಘ ಹುಬ್ಬಳ್ಳಿ, ತಾಲೂಕು ಘಟಕ ಧಾರವಾಡ ಇವರ ಸಹಯೋ...
July 24, 02:31 PM   |   By Admin
ಉಚಿತ ತ್ರಿಫೇಸ್ ವಿದ್ಯುತ್ಗೆ ಆಗ್ರಹ
ಲೋಕದರ್ಶನ ವರದಿಬ್ಯಾಡಗಿ24: ಸಂಪೂರ್ಣ ಸಾಲಮನ್ನಾ, ಬಾಕಿ ಉಳಿದ ಬೆಳೆವಿಮೆ ಬಿಡುಗಡೆ, ವನ್ಯಜೀವಿಗಳಿಂದ ರೈತರ ಸಂರಕ್ಷಣೆ ಸೇರಿದಂತೆ ದಿನದ 24 ತಾಸು ಉಚಿತ ತ್ರಿಫೇಸ್ ವಿದ್ಯುತ್ಗೆ ಆಗ್ರಹ...
July 24, 02:29 PM   |   By Admin
ಅಭಿನಂದನಾ ಸನ್ಮಾನ ಸಮಾರಂಭ
ಲೋಕದರ್ಶನ ವರದಿರಾಣಿಬೆನ್ನೂರು 24: ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಯಾವುದೇ ಚುನಾವಣೆಗಳಾಗಿರಲಿ ಅವು ವಿಶೇಷ ಮತ್ತು ವೈಶಿಷ್ಟತೆಗಳಿಂದ ಕೊಡಿರುತ್ತವೆ. ಸೇವಾಮನೋಭಾವ ಹೊಂದುವವರಿ...
July 24, 02:27 PM   |   By Admin
ಅಂಗರಗಟ್ಟಿ: ನೂತನ ಡಾ.ಬಾಬು ಜಗಜೀವನ್ರಾಂ ಭವನ ಉದ್ಘಾಟನೆ
ಲೋಕದರ್ಶನ ವರದಿಬ್ಯಾಡಗಿ24: ತಾಲೂಕಿನ ಅಂಗರಗಟ್ಟಿ ಗ್ರಾಮದ ಡಾ.ಬಾಬು ಜಗಜೀವನರಾಂ ಭವನದ ಸುತ್ತಲೂ ಕಂಪೌಂಡ ಗೋಡೆ ನಿಮರ್ಿಸಿಕೊಳ್ಳಲು ಅನುದಾನವನ್ನು ನೀಡುವುದಾಗಿ ಶಾಸಕ ವಿರೂಪಾಕ್ಷಪ್ಪ ಬ...
July 24, 02:25 PM   |   By Admin

ಇತ್ತೀಚಿನ ಸುದ್ದಿ