ವ್ಯಕ್ತಿ ಕಾಣೆ
ಬಳ್ಳಾರಿ04: ನಗರದ ಮಹಾನಂದಿಕೊಟ್ಟಂ ನಿವಾಸಿ 55 ವರ್ಷದ ಮಲ್ಲಿಕಾಜರ್ುನ ಎನ್ನುವ ವ್ಯಕ್ತಿ ಮೇ 3ರಂದು ಕಾಣೆಯಾಗಿರುವ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ...
May 04, 03:37 PM   |   By Admin
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಪಡಿತರ ಬಿಡುಗಡೆ: ಡಿಸಿ ಮಾಲಪಾಟಿ
ಬಳ್ಳಾರಿ04: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕೇಂದ್ರ ಸಕರ್ಾರವು 2021 ನೇ ಮೇ ಮತ್ತು ಜೂನ್ ಮಾಹೆಗೆ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳಿಗೆ ಪ್ರತಿ ಸದಸ್ಯನಿಗೆ ...
May 04, 03:34 PM   |   By Admin
ಕೋವಿಡ್ ಕೇರ್ ಐಸೋಲೇಶನ್ ಕೇಂದ್ರ ಪ್ರಾರಂಭ
ಪ್ರೊ.ಸಿದ್ದು ಪಿ.ಅಲಗೂರ ಹೇಳಿಕೆ | ಬಡವರ ಮತ್ತು ಮಧ್ಯಮ ವರ್ಗದವರಿಗೆ ನೆರವುಬಳ್ಳಾರಿ04: ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಬಡವರು ಮತ್...
May 04, 03:31 PM   |   By Admin
ಅಖಿಲ ಭಾರತ ಬೇಡಿಕೆಗಳ ಸಪ್ತಾಹ: ಆನ್‌ಲೈನ್ ಚಳುವಳಿ
ಬಳ್ಳಾರಿ 30: ಇಂದು AIDSO ಬಳ್ಳಾರಿ ಜಿಲ್ಲಾ ಸಮಿತಿಯಿಂದ ಕೋವಿಡ್‌-19ರ ಎರಡನೇ ಅಲೆಯಿಂದಾಗಿ ಜನರು ತಿವ್ರ ಸಂಕಷ್ಟದಲ್ಲಿ ಇದ್ದಾರೆ. ಎಲ್ಲಾ ಜನರಿಗೂ ಕೊರೊನಾ ವ್ಯಾಕ್ಸಿನ್ ಉಚಿತವ...
April 30, 04:36 PM   |   By Admin
ಬಳ್ಳಾರಿ ಮಹಾನಗರ ಪಾಲಿಕೆ ಕಾಂಗ್ರೆಸ್ ವಶಕ್ಕೆ
ಬಳ್ಳಾರಿ 30: ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಮತಎಣಿಕೆಯು ಶುಕ್ರವಾರ ಅತ್ಯಂತ ಸುಸೂತ್ರವಾಗಿ ಜರುಗಿತು. ಅಭ್ಯರ್ಥಿಗಳ ಸಮಕ್ಷಮದಲ್ಲಿ ...
April 30, 03:49 PM   |   By Admin
ಲಾಕ್‌ಡೌನ್ ಮಾರ್ಗಸೂಚಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸಿಎಂ ಬಿಎಸ್‌ವೈ ಸೂಚನೆ
ಬಳ್ಳಾರಿ 29: ರಾಜ್ಯದಲ್ಲಿ ಕೋವಿಡ್ ಪ್ರಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ 12ರವರೆಗೆ ಹೊರಡಿಸಲಾಗಿರುವ ನಿರ್ಬಂಧಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗ...
April 29, 05:48 PM   |   By Admin
ವೈದ್ಯಕೀಯ ಆಮ್ಲಜನಕ ಪೂರೈಕೆಗೆ ಜೆಎಸ್ಡಬ್ಲ್ಯೂ ಸ್ಟೀಲ್ ಬದ್ದ
ಬಳ್ಳಾರಿ 28: ಕೋವಿಡ್‌-19 ರೋಗವು ದೇಶದಲ್ಲಿ ತುರ್ತು ಪರಿಸ್ಥಿತಿಯ ನಿರ್ಮಾಣ ಮಾಡಿರುವ ಈ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕ್ಕಾಗಿ ದೇಶದಾದ್ಯಂತ ಬೇಡಿಕೆ ಉಲ್ಬಣವಾಗಿದೆ. ಈ ಪರಿಸ್ಥಿತಿ...
April 28, 05:00 PM   |   By Admin
ಕೋವಿಡ್ ಕಾರ್ಯಕ್ಕೆ ಅವಶ್ಯಕ ಸಿಬ್ಬಂದಿಯನ್ನು ಬೇರೆ ಇಲಾಖೆಗಳಿಂದ ಪಡೆದುಕೊಳ್ಳಿ
ಜಿಪಂ ಸಿಇಒ ನಂದಿನಿ ತಹಸೀಲ್ದಾರರಿಗೆ ಸೂಚನೆ: ತಹಸೀಲ್ದಾರರೊಂದಿಗೆ ವಿಡಿಯೋ ಕಾನ್ಪರೆನ್ಸ್‌  ಬಳ್ಳಾರಿ 28:  ಜಿಲ್ಲೆಯಲ್ಲಿ ಕೋವಿಡ್ ಸೊಂಕು ದಿನೇದಿನೇ ವ್ಯಾಪಕವಾಗುತ್...
April 28, 03:12 PM   |   By Admin
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಶಾಂತಿಯುತ
ಸಿರುಗುಪ್ಪ 28:  ಕೊರೊನಾ ವೈರಸ್ ಆತಂಕ ಹಾಗೂ ಭಾರೀ ಬಿಸಿಲಿನ ತಾಪ ಬೆಳಿಗ್ಗೆ 7 ರಿಂದ ಸ0ಜೆ 6 ರವರೆಗೆ ಬಳ್ಳಾರಿ ಮಹಾನಗರ ಪಾಲಿಕೆ 7 ವರ್ಷಗಳ ಸುದೀರ್ಘ ಅವಧಿಯ ಬಳಿಕ ಚುನಾವಣೆ ಮತ...
April 28, 03:05 PM   |   By Admin
ಹೋಂ ಐಸೋಲೇಶನ್‍ನಲ್ಲಿರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ; ತೀವ್ರ ನಿಗಾವಹಿಸಿ - ಅಶ್ವತ್‍ನಾರಾಯಣ
ಬಳ್ಳಾರಿ,ಏ.28 ಕೋವಿಡ್ ಸೋಂಕಿತ ರಾಗಿ ಹೋಂ ಐಸೋಲೇಶನ್‍ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡಿ, ಗುಣಮುಖರಾಗುವವರೆಗೆ ಅವ...
April 28, 02:33 PM   |   By Admin

ಇತ್ತೀಚಿನ ಸುದ್ದಿ