ಬಳ್ಳ್ಳಾರಿ: ಪ್ರಾಗೈತಿಹಾಸದ ಅಪೂರ್ವ ವಸ್ತುಗಳ ಸಂಗ್ರಹಾಲಯ ರಾಬರ್ಟ ಬ್ರೂಸ್ ಫೂಟ್

ಲೋಕದರ್ಶನ ವರದಿ ಬಳ್ಳ್ಳಾರಿ 24: ಸಂಗನಕಲ್ಲು ಬೆಟ್ಟಗಳಲ್ಲಿ ದೊರೆತ ವಸ್ತುಗಳು ಸೇರಿದಂತೆ ಪ್ರಾಗೈತಿಹಾಸದ ಅಪೂರ್ವ ವಸ್ತುಗಳ ಸಂಗ್ರಹಾಲಯ ತಾಣ ನಗರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ…

ಬಳ್ಳಾರಿ: ಆಕಸ್ಮಿಕ ದಾಳಿ ಮಾಡಿ 3 ಮಕ್ಕಳ ರಕ್ಷಣೆ

ಬಳ್ಳಾರಿ 22: ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ, ಕಾಮರ್ಿಕ ಇಲಾಖೆ, ತಾಲೂಕು ಆಡಳಿತ, ಜಿಲ್ಲಾ ಮಕ್ಕಳ ರಕ್ಷಣ ಘಟಕ, ಮಕ್ಕಳ ಸಹಾಯವಾಣಿ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ…

ಬಳ್ಳಾರಿ: ಭತ್ತ ಬೆಳೆಗಾರರಿಗೆ ತಟ್ಟಿದ ಇರಾನ್-ಅಮೆರಿಕ ಬಿಕ್ಕಟ್ಟಿನ ಬಿಸಿ

ಲೋಕದರ್ಶನ ವರದಿ ಬಳ್ಳಾರಿ 22: ಜಾಗತಿಕ ಮಟ್ಟದಲ್ಲಿ ಭಾರಿ ಚಚರ್ೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿದ್ದ ಇರಾನ್-ಅಮೆರಿಕ ಬಿಕ್ಕಟ್ಟಿನ ಬಿಸಿ ಈಗ ರಾಜ್ಯದ ಭತ್ತ…

ಬಳ್ಳಾರಿ: ಇಂಗ್ಲಿಷ್ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ

ಬಳ್ಳಾರಿ 22: ತರಗತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಇಂಗ್ಲಿಷ್ ಭಾಷೆಯಲ್ಲಿ ಸರಳವಾಗಿ ಮಾತನಾಡುವುದನ್ನು ರೂಢಿ ಮಾಡಿಕೊಳ್ಳಬೇಕು ಅಂದಾಗ ವಿದ್ಯಾರ್ಥಿಗಳು ಸುಲಲಿತವಾಗಿ ಇಂಗ್ಲಿಷ್ ಭಾಷೆ…

ಕಾನಹೊಸಹಳ್ಳಿ: ಲಾರಿ ಡಿಕ್ಕಿ ಇಬ್ಬರ ಸಾವು

ಕಾನಹೊಸಹಳ್ಳಿ 21: ಸಮೀಪದ ಇಮಾಡಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ಬೆಳಗ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು…

ಹರಪನಹಳ್ಳಿ: ಯುವಜನ ಫೆಡರೇಶನ್ ವತಿಯಿಂದ ಐದನೆಯ ಹರಪನಹಳ್ಳಿ ಸಮ್ಮೇಳನ

ಲೋಕದರ್ಶನ ವರದಿ ಹರಪನಹಳ್ಳಿ 20: ಅಖಿಲ ಭಾರತ ಯುವಜನ ಫೆಡರೇಷನ್ ಭಗತ್ ಸಿಂಗ್ ರವರ ಕನಸಿನಂತೆ ನಮ್ಮ ದೇಶವನ್ನು ಸಮ ಸಮಾಜವಾದಿ ಜಾತ್ಯತೀತ ಅನ್ನುವ ಭಾವನೆ ದೇಶದಲ್ಲಿ ನಾಶವಾಗುತ್ತಿದೆ…

ಹೊಸಪೇಟೆ: ನೂತನ ಆಸ್ಪತ್ರೆ ಉದ್ಘಾಟನೆ

ಹೊಸಪೇಟೆ: ದಿ.19 ರಂದು ಸೋಮವಾರ ಬೆಳಿಗ್ಗೆ 9.30ಕ್ಕೆ ನಗರದ (ಹೊಸಪೇಟೆ) ಸ್ಟೇಷನ್ ರಸ್ತೆಯಲ್ಲಿ ನೂತನ ಎಎಂಎಂ ಆಸ್ಪತ್ರೆಯನ್ನು ಸಂಗನಬಸವ ಮಹಾಸ್ವಾಮಿಗಳು ಉದ್ಘಾಟಿಸಿದರು ಉದ್ಯಮಿ…

ಬಳ್ಳಾರಿ: ಫಲಾನುಭವಿಗಳ ಸಂವಾದ ಕಾರ್ಯಕ್ರಮ

ಲೋಕದರ್ಶನ ವರದಿ ಬಳ್ಳಾರಿ 20: ಕಲ್ಯಾಣ ಕನರ್ಾಟಕ ಭಾಗದಿಂದ ಬಂದಿರುವ ನಾನು ಈ ಭಾಗದ ಮಹಿಳೆಯರ ಹಾಗೂ ಲೈಂಗಿಕ ಅಲ್ಪಸಂಖ್ಯಾಂತರ ಕಲ್ಯಾಣಕ್ಕಾಗಿ ಸರಕಾರ ಜಾರಿಗೆ ತಂದಿರುವ ಮತ್ತು…

ಬಳ್ಳಾರಿ: ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಲೋಕದರ್ಶನ ವರದಿ ಬಳ್ಳಾರಿ 19: ಪೋಲಿಯೋ ರೋಗವನ್ನು ನಿಮರ್ೂಲನೆ ಮಾಡಲು ಪೋಷಕರ ಸಹಕಾರ ಅಗತ್ಯವಾಗಿರುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಪೋಲಿಯೋ…

ಬಳ್ಳಾರಿ: ಸಿದ್ಧಲಿಂಗ ಶಿವಾಚಾರ್ಯರ 84ನೇ ಪುಣ್ಯಾರಾಧನೆ

ಲೋಕದರ್ಶನ ವರದಿ ಬಳ್ಳಾರಿ 19: ಲಿಂ.ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರರು ಲೋಕದ ಹಿತಕ್ಕಾಗಿ ಜನ್ಮತಾಳಿದವರು. ಅವರ ಬದುಕೇ ಪವಾಡ, ನಿತ್ಯ ಜೀವನವೇ ಒಂದು ಚರಿತ್ರೆ ಎಂದು…

ಹೊಸಪೇಟೆ: ಸುಗ್ಗಿಯಲ್ಲೇ ಹಿಗ್ಗಿ ಬಂದದ್ದು ಜನಪದ ಸಾಹಿತ್ಯ: ಎತ್ನಳ್ಳಿ ಮಲ್ಲಯ್ಯ

ಲೋಕದರ್ಶನ ವರದಿ ಹೊಸಪೇಟೆ 19: ಕನ್ನಡ ನಾಡಿಯಲ್ಲಿ ಸುಗ್ಗಿಯ ಕಾಲವಾದ ಸಂಕ್ರಾಂತಿಯ ಸಂದರ್ಭದಲ್ಲಿ ಜನಪದ ಸಾಹಿತ್ಯ ಹೆಚ್ಚು ಬೆಳೆದು ಬಂದಿರುವುದು ಕಂಡುಬರುತ್ತದೆ ಎಂದು ಕನ್ನಡ ಸಾಹಿತ್ಯ…

ಬಳ್ಳಾರಿ: 31ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

ಲೋಕದರ್ಶನ ವರದಿ ಬಳ್ಳಾರಿ 18: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ, ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಇವರ ವತಿಯಿಂದ "31ನೆ ರಾಷ್ಟ್ರೀಯ ರಸ್ತೆ…

ಸುದ್ದಿ ಓದಿ