ಎಐಡಿಎಸ್‌ಓ ‘ಹಲೋ ಡಾಕ್ಟರ್ಸ್’ ಉಚಿತ ಕೋವಿಡ್ ಟೆಲಿ ಕ್ಲಿನಿಕ್ ಆರಂಭ
ಬಳ್ಳಾರಿ 20: ಎಐಡಿಎಸ್‌ಓ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ‘ಹಲೋ ಡಾಕ್ಟರ​‍್ಸ‌’ ಉಚಿತ ಕೋವಿಡ್ ಟೆಲಿ ಕ್ಲಿನಿಕ್ ಶನಿವಾರದಿಂದ ಆರಂಭವಾಗಲಿದೆ ಎಂದು ಎಐಡಿಎಸ್‌ಓ. ಜಿಲ್ಲಾ ಅಧ್ಯಕ್ಷ ಗು...
May 20, 03:17 PM   |   By Admin
ಕೋವಿಡ್ ಸೋಂಕಿತರ ಸಂಪರ್ಕಿತರನ್ನು ಗುರುತಿಸುವಲ್ಲಿ ಪಾಲಿಕೆಯೊಂದಿಗೆ ಕೈಜೋಡಿಸಿ: ಪ್ರೀತಿ ಗೆಹ್ಲೋಟ್
ಬಳ್ಳಾರಿ,ಮೇ 20 :ನಗರದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಸೋಂಕಿತರ ಸಂಪರ್ಕಿತರನ್ನು ಗುರುತಿಸುವುದು ಕಷ್ಟವಾಗುತ್ತಿದೆ;ನಿಮ್ಮ ನಿಮ್ಮ ವಾರ್ಡ್‌ಗಳಲ್...
May 20, 03:08 PM   |   By Admin
ಉಚಿತ ಸೇವೆ ಸಲ್ಲಿಸಲು ಗುಜರಾತ್‍ನಿಂದ ಆಗಮಿಸಿದ ನಸಿರ್ಂಗ್ ವಿದ್ಯಾರ್ಥಿಗಳು
ಬಳ್ಳಾರಿ 19: ಕೊರೊನಾ ಸಮಯದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಯಾರೂ ಮುಂದೆ ಬರುತ್ತಿಲ್ಲ, ಎಲ್ಲಾ ಕಡೆ ವೈದ್ಯಕಿಯ ಸಿಬ್ಬಂದಿ ಕೊರತೆ ಉಂಟಾಗಿದೆ. ಇಂತಹ ಸಂದೀಗ್ಧ ಪರಿಸ್ಥಿತಿಯ...
May 19, 05:26 PM   |   By Admin
ಶಂಕರಾಚಾರ್ಯರ ಜಯಂತಿ ಆಚರಣೆ
ಬಳ್ಳಾರಿ 17: ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಆವರಣದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಸೋಮವಾರ ಸರಳವಾಗಿ ಆಚರಿಸಲಾಯಿತು. ...
May 17, 07:51 PM   |   By Admin
1ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆಗೆ ಸಚಿವ ಆನಂದಸಿಂಗ್ ಚಾಲನೆ
ಬಳ್ಳಾರಿ 17: ಜಿಂದಾಲ್ ಎದುರುಗಡೆ ನಿರ್ಮಿಸಲಾಗಿರುವ 1ಸಾವಿರ ಆಕ್ಸಿಜನ್ ಬೆಡ್‌ಗಳ ತಾತ್ಕಾಲಿಕ ಆಸ್ಪತ್ರೆಗೆ ನಿರಂತರ ವಿದ್ಯುತ್ ಪೂರೈಕೆಗೆ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್...
May 17, 07:49 PM   |   By Admin
ಜೀವ ಉಳಿಸುವುದಕ್ಕೆ ಹೆಚ್ಚಿನ ಆದ್ಯತೆ:ಸಚಿವ ಆನಂದಸಿಂಗ್
*ಕೋವಿಡ್ ಪ್ರಗತಿ ಪರಿಶೀಲನಾ ಸಭೆ *ಕೋವಿಡ್ ನಿಯಂತ್ರಣಕ್ಕೆ ಡಿಎಂಎಫ್ ಹಣ ಬಳಕೆಬಳ್ಳಾರಿ,ಮೇ10: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ನಮ್ಮಲ್ಲಿ ಹಣದ ಕೊರತೆ ಇಲ್ಲ ಮತ್ತು ಸರಕಾರದ ಬಳಿ...
May 10, 07:12 PM   |   By Admin
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಬಳ್ಳಾರಿ,ಮೇ.10: ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಆವರಣದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸೋಮವಾರ ಸರಳವಾಗಿ ಆಚರಿಸಲ...
May 10, 07:09 PM   |   By Admin
1 ಸಾವಿರ ಆಕ್ಸಿಜನ್ ಹಾಸಿಗೆಯುಳ್ಳ ಆಸ್ಪತ್ರೆ 15 ದಿನಗಳಲ್ಲಿ ಕಾರ್ಯಾರಂಭ: ಬಿ.ಶ್ರೀರಾಮುಲು
ಬಳ್ಳಾರಿ, ಮೇ.7: 1 ಸಾವಿರ ಆಕ್ಸಿಜನ್ ಬೆಡ್ ಹೊಂದಿರುವ ತಾತ್ಕಾಲಿಕ ಆಸ್ಪತ್ರೆ ಇನ್ನು 15  ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿ...
May 07, 05:44 PM   |   By Admin
ಸಂಪೂರ್ಣ ಲಾಕ್ಡೌನ್ ಮಾಡಲು ಮೀನಳ್ಳಿ ತಾಯಣ್ಣ ಒತ್ತಾಯ
ಬಳ್ಳಾರಿ 06: ಕೋವಿಡ್-19 ಸೊಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೂಡಲೇ ನಿಯಂತ್ರಣಕ್ಕೆ ಸಕರ್ಾರ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲು ಮುಂದಾಗಬೇಕು, ಪರಿಸ್ಥಿತಿ ಇದೇ ...
May 06, 05:15 PM   |   By Admin
ವಿಶ್ವನಾಥ ಸವಣೂರುಗೆ ಪಿಹೆಚ್ಡಿ ಪದವಿ
ಬಳ್ಳಾರಿ 04: ಹರಪನಹಳ್ಳಿ ಪಟ್ಟಣದ ದಿ. ಕಾಳಮ್ಮ ಹೆಚ್ ಮತ್ತು ಕೊಟ್ರಪ್ಪ ಹೆಚ್. ನಿವೃತ್ತ ಗ್ರಾ.ಪಂ. ಕಾರ್ಯದಶರ್ಿಗಳು ಇವರ ನಾಲ್ಕನೆಯ ಸುಪುತ್ರ ಹಾಗೂ ರಾಜಶೇಖರ ಸವಣೂರು, ಹಿರಿಯ ವಕೀಲರ...
May 04, 04:01 PM   |   By Admin

ಇತ್ತೀಚಿನ ಸುದ್ದಿ