ಕೋವಿಡ್ ಜನಜಾಗೃತಿ ರಥಕ್ಕೆ ಜಿಲ್ಲಾಧಿಕಾರಿ ಚಾಲನೆ
ಬಳ್ಳಾರಿ 25: ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಜಿಮ್  ಪ್ರೇಮ್‌ಜಿ ಫೌಂಡೇಶನ್  ಸಹಯೋಗದೊಂದಿಗೆ ಕೋವಿಡ್ ಜನಜಾಗೃತಿಯ...
May 25, 05:12 PM   |   By Admin
ಬಳ್ಳಾರಿಯಲ್ಲಿ 330 ಗ್ರಾಮಗಳು ಕೊರೊನಾದಿಂದ ಸುರಕ್ಷಿತ
ಬಳ್ಳಾರಿ, ಮೇ 25: ಇಡೀ ದೇಶಕ್ಕೆ ಕೊರೊನಾ ಮಹಾಮಾರಿಯಿಂದ ತತ್ತರಿಸುತ್ತಿದ್ದರೇ ಬಳ್ಳಾರಿ ಜಿಲ್ಲೆಯಲ್ಲಿರುವ 330 ಹಳ್ಳಿಗಳು ಕೊರೊನಾ ಸೋಂಕಿನಿಂದ ಸುರಕ್ಷಿತವಾಗಿವೆ. ಜಿಲ್ಲೆಯಲ್ಲಿ...
May 25, 04:50 PM   |   By Admin
ಅಭಯ ಫೌಂಡೇಶನ್ ಆಸ್ಪತ್ರೆಗೆ ಎರಡು ಆಮ್ಲಜನಕ ಸಾಂದ್ರಕಗಳ ಹಸ್ತಾಂತರ
ಬಳ್ಳಾರಿ 24: ಸಾಂಕ್ರಾಮಿಕ ರೋಗದ ಆರಂಭದಿಂದಲೂ ಅಭಯ ಫೌಂಡೇಶನ್ ಆಸ್ಪತ್ರೆಗೆ ದಾಖಲಾದ ಕೋವಿಡ್ ರೋಗಿಗಳಿಗೆ ಅನಂತವಾಗಿ ಸೇವೆ ಸಲ್ಲಿಸುತ್ತಿದೆ. ಇಂಥ ಅದ್ಭುತ ಕಾರ್ಯವನ್ನು ಮಾಡಿದ ಅಭಯ ಫೌ...
May 24, 04:03 PM   |   By Admin
ಲಸಿಕಾ ಕೇಂದ್ರದಲ್ಲಿ ರೆಡ್ಕ್ರಾಸ್ ಸಂಸ್ಥೆ ಸಿಬ್ಬಂದಿ ನೆರವು
ಬಳ್ಳಾರಿ 24:  ನಗರದ ಜಿಲ್ಲಾ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಕೋವಿಡ್-19 ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಆರೋಗ್ಯ ಇಲಾಖೆಯೊಂದಿಗೆ ರೆಡ್ಕ್ರಾಸ್ ಸಂಸ್ಥೆಯ ಸಿಬ್ಬಂದಿ ನಿರಂತರವ...
May 24, 03:28 PM   |   By Admin
ನಾಗಮ್ಮ ನಿಧನ
ಬಳ್ಳಾರಿ 23: ಬಳ್ಳಾರಿ ನಗರದ ವಾಯ್ಸ್ ಹಾಸ್ಪಿಟಲ್ನ ಚೈರ್ಮನ್, ಬೆಂಗಳೂರ್ ಹೈಕೋಟರ್್ ವಕೀಲರಾದ  ದಾಸರಿ ಗೋವಿಂದನವರ ತಾಯಿ ನಾಗಮ್ಮನವರು (75) ಮೇ 21ರಂದು ದೈವಾದೀನರಾಗಿರುತ್ತಾರೆ...
May 23, 05:58 PM   |   By Admin
ರೆಮಿಡಿಸಿವರ್ ಸೇರಿ ಅಗತ್ಯ ಔಷಧಿಗಳನ್ನು ತಕ್ಷಣ ಖರೀದಿಸಿ: ಸಚಿವ ಆನಂದಸಿಂಗ್
ಟ್ರಾಮಾಕೇರ್ ಕೋವಿಡ್ ಆಸ್ಪತ್ರೆಯಲ್ಲಿ ಸಭೆ | ಲಾಕ್ಡೌನ್ ವಿಸ್ತರಣೆಗೆ ಸಮ್ಮತಿ ವ್ಯಕ್ತಪಡಿಸಿದ ಸಚಿವ ಸಿಂಗ್ಬಳ್ಳಾರಿ 21: ಜಿಲ್ಲೆಯಲ್ಲಿನ ಕೋವಿಡ್ ಸೊಂಕಿತರಿಗೆ ಯಾವುದೇ ರೀತಿಯ ಔಷಧಿಗಳ...
May 21, 04:52 PM   |   By Admin
ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ದಂಪತಿಗಳಿಂದ ಬ್ರಾಹ್ಮಣ ಮಹಿಳೆ ಸಾವಿತ್ರಿಯವರ ಅಂತ್ಯಸಂಸ್ಕಾರ
ಬಳ್ಳಾರಿ 20: ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್‌ರವರು ರಾಜಕಾರಣಿ ಮಾತ್ರವೇ ಅಲ್ಲ ಅವರೊಬ್ಬ ಬಂಗಾರದಂತ ಮನಸುಳ್ಳವರು ಎಂದರೇ ತಪ್ಪಾಗಲಾರದು. ಯಾಕಂದರೇ ಅವರ ಮಾತಿನಲ್ಲೇ ಕ...
May 20, 08:39 PM   |   By Admin
ಲೋಕಾಯುಕ್ತ ಎಸ್ಪಿ ಮಂಜುನಾಥ್ ಬಾಬುಗೆ ಸನ್ಮಾನ
ಬಳ್ಳಾರಿ 20: ಬಳ್ಳಾರಿ ಜಿಲ್ಲೆಗೆ ನೂತನವಾಗಿ ಆಗಮಿಸಿ ಅಧಿಕಾರ ಸ್ವೀಕರಿಸಿದ ಲೋಕಾಯುಕ್ತ ಎಸ್ಪಿ ಹೆಚ್‌.ಮಂಜುನಾಥ್ ಬಾಬು ಅವರನ್ನು ಬಳ್ಳಾರಿ ವಾಯ್ಸ್‌ ಹಾಸ್ಪಿಟಲ್ ಚೈರ್ಮನ್, ಬೆಂಗಳೂರು...
May 20, 08:36 PM   |   By Admin
ಆದರ್ಶ ವಿದ್ಯಾಲಯದಲ್ಲಿ ಟಿ.ವಿ.ಕಳವು, ಕೇಸು ದಾಖಲು: ಆಂಜನೇಯುಲು
ಬಳ್ಳಾರಿ 20. ಬಳ್ಳಾರಿ ನಗರದ ಈದ್ಗಾ ರಸ್ತೆಯಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಟಿ.ವಿ ಕಳುವಾಗಿದೆ ಎಂದು ಕೌಲ್‌ಬಜಾರ್ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಕೋವಿಡ್ ಇರುವುದ...
May 20, 08:10 PM   |   By Admin
ಬಳ್ಳಾರಿ ಜಿಲ್ಲಾಸ್ಪತ್ರೆ, ವಿಮ್ಸ್ ಗೆ ಆನಂದಸಿಂಗ್ ಭೇಟಿ:ಪರಿಶೀಲನೆ
ಬಳ್ಳಾರಿ, ಮೇ 20: ಜಿಲ್ಲಾಸ್ಪತ್ರೆ ಹಾಗೂ ವಿಮ್ಸ್ ಗೆ ಗುರುವಾರ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಭೇಟಿ ನೀಡಿ ಪರಿಶೀಲನೆ...
May 20, 05:47 PM   |   By Admin

ಇತ್ತೀಚಿನ ಸುದ್ದಿ