ರಾಬಕೋ ಹಾಲು ಒಕ್ಕೂಟದಿಂದ 10ಲಕ್ಷ ರೂ.ದೇಣಿಗೆ: ಅಧ್ಯಕ್ಷ ಭೀಮಾನಾಯ್ಕ

ಬಳ್ಳಾರಿ, ಏ.04: ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಂತರ ಹೋರಾಟ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಯಚೂರು…

ಕೊರೊನಾ ಕುರಿತು ವಿವಿಧೆಡೆ ಜಾಗೃತಿ

ಬಳ್ಳಾರಿ, ಏ. 04: ಕೊರೋನಾ ವೈರಸ್ ಕುರಿತು ಸಾಮಾಜಿಕ ಅಂತರ ಕಾಪಾಡುವುದು, ಮೇಲಿಂದ ಮೇಲೆ ಸೋಪಿನಿಂದ ಕೈಗಳನ್ನು ತೊಳೆದುಕೊಳ್ಳುವುದು, ಮುಂತಾದವುಗಳ ಕುರಿತು ನಗರದ ನಿಗದಿಪಡಿಸಿದ…

ಮನೋವೈದ್ಯರಿಂದ ಕೌನ್ಸೆಲಿಂಗ್ ಮಾಡಲು ಡಿಸಿ ಸೂಚನೆ

ಬಳ್ಳಾರಿ,ಏ.04: ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆ, ಹೋಂ ಕ್ವಾರಂಟೈನ್, ಐಸೊಲೇಷನ್ ವಾಡರ್್ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಮನೋವೈದ್ಯರು ಹಾಗೂ ಕೌನ್ಸಿಲರ್ಗಳ ಮೂಲಕ…

ಸರಕಾರಿ ಮಹಿಳಾ ಸ್ವೀಕಾರ ಕೇಂದ್ರದಿಂದ ಮಾಸ್ಕ್ ತಯಾರಿಕೆ

ಬಳ್ಳಾರಿ,ಏ.04: ಬಳ್ಳಾರಿಯಲ್ಲಿರುವ ಸರಕಾರಿ ಮಹಿಳಾ ಸ್ವೀಕಾರ ಕೇಂದ್ರದಲ್ಲಿರುವ ಮಹಿಳೆಯಿರಿಂದಲೇ ಅತ್ಯಂತ ಸುರಕ್ಷತೆ ಮತ್ತು ವಿಭಿನ್ನವಾಗಿರುವ ಮಾಸ್ಕ್ಗಳ ತಯಾರಿಕೆ ಮಾಡಲಾಗುತ್ತಿದೆ…

ಹೋಮ್ ಕ್ವಾರಂಟೈನ್ನಲ್ಲಿ 1204 ಜನರ ಮೇಲೆ ತೀವ್ರ ನಿಗಾ

ಬಳ್ಳಾರಿ,ಏ.04: ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳು ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಎಂ.ಎಸ್.ಶ್ರೀಕರ್ ಅವರು ಜಿಲ್ಲಾಧಿಕಾರಿಗಳ…

ಅರಣ್ಯ ಸಚಿವರಿಂದ 14 ಸಂಚಾರಿ ತರಕಾರಿ ವಾಹನಗಳಿಗೆ ಚಾಲನೆ

ಬಳ್ಳಾರಿಏ.03: ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಹೊಸಪೇಟೆ ನಗರವನ್ನು ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ಒಳಪಡಿಸಿರುವುದರಿಂದ ನಗರಕ್ಕೆ ಯಾವುದೇ ವಾಹನಗಳ…

ಸಾರ್ವಜನಿಕರ ದಿನನಿತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 8ರಿಂದ 10ರವರೆಗೆ ಮಾತ್ರ ಅವಕಾಶ

ಬಳ್ಳಾರಿ/ಹೊಸಪೇಟೆ,ಏ.03: ಕರೋನಾ ಮೂರು ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿರುವ ಹೊಸಪೇಟೆಯ ಎಸ್.ಆರ್.ನಗರ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿದ್ದು, ಇದರ ಜೊತೆಗೆ 5…

ಬಳ್ಳಾರಿ ಜಿಲ್ಲಾಡಳಿತಕ್ಕೆ ಎನ್ಎಂಡಿಸಿ 60ಲಕ್ಷ ರೂ.ದೇಣಿಗೆ

ಬಳ್ಳಾರಿ,ಏ.03: ಕೋವಿಡ್-19ನ ಈ ಸಂಕಷ್ಟದ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಡಳಿತದ ಕೋರಿಕೆಗೆ ಸ್ಪಂದಿಸಿರುವ ಎನ್ಎಂಡಿಸಿ ಲಿಮಿಟೆಡ್ ತನ್ನ ಸಿಎಸ್ಆರ್ ನಿಧಿ ಅಡಿ 60 ಲಕ್ಷ…

ಬೇರೆ ಜಿಲ್ಲೆ, ವಿದೇಶದಿಂದ ಗ್ರಾಮಗಳಿಗೆ ಬಂದಿರುವ ಜನರ ಮಾಹಿತಿ ನೀಡಿ

ಬಳ್ಳಾರಿ,27 ಬೇರೆ ಜಿಲ್ಲೆಯಿಂದ ಹಾಗೂ ವಿದೇಶದಿಂದ ಗ್ರಾಮಗಳಿಗೆ ಬಂದಿರುವ ಜನರು ತಮ್ಮ ವ್ಯಾಪ್ತಿಯ ಒಳಪಡುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಥವಾ ಜಿಲ್ಲಾ ಆಸ್ಪತ್ರೆಗೆ ಮಾಹಿತಿಯನ್ನು…

ತಾತ್ಕಾಲಿಕವಾಗಿ ಒಳ,ಹೊರರೋಗಿಗಳ ಚಿಕಿತ್ಸೆ ಸ್ಥಗಿತ: ಡಿಸಿ ನಕುಲ್

ಬಳ್ಳಾರಿ,ಮಾ.27: ಬಳ್ಳಾರಿ ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ನೋವೆಲ್ ಕರೋನಾ ಆಸ್ಪತ್ರೆಯನ್ನಾಗಿ ಕಾರ್ಯನಿರ್ವಹಿಸಬೇಕಾಗಿರುವುದರಿಂದ ತಾತ್ಕಾಲಿಕವಾಗಿ ಒಳ ಹಾಗೂ ಹೊರ ರೋಗಿಗಳ ಚಿಕಿತ್ಸೆ…

ತಾಲೂಕು ಹೊರವಲಯದಲ್ಲಿ ಕೊರೊನಾ ತಪಾಸಣಾ ಕ್ಯಾಂಪ್ ಸ್ಥಾಪನೆ: ವಿಶ್ವನಾಥ

ಬಳ್ಳಾರಿ/ಹೊಸಪೇಟೆ,ಮಾ.27: ದುಡಿಮೆಗೆಂದು ವಲಸೆ ಹೋಗಿರುವವರು ಮರಳಿ ಬರುವ ಸಾಧ್ಯತೆಗಳಿದ್ದು ಅಂತಹ ವಲಸಿಗರ ತಪಾಸಣೆಗಾಗಿ ಸಾರಿಗೆ ಪ್ರಾದೇಶಿಕ ಕಚೇರಿಯ ಬಳಿಯಿರುವ ವಿದ್ಯಾಥರ್ಿ ವಸತಿ…

ಸುದ್ದಿ ಓದಿ