ಕರಡು ಮತದಾರರ ಪಟ್ಟಿಯ ಸಂಬಂಧ ಸಭೆ
ಬಳ್ಳಾರಿ 30: ಬಳ್ಳಾರಿ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ-2021ಕ್ಕೆ ಸಂಬಂಧಿಸಿದಂತೆ  ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್‍ಗಳ 333 ಮತಗಟ್ಟೆ ಕೇಂದ್ರಗಳ ಕರಡು ಮತದಾರರ...
March 30, 05:29 PM   |   By Admin
ಕೋವಿಡ್: ಸಾರ್ವಜನಿಕರು ಒಟ್ಟಾಗಿ ಸೇರುವುದು ನಿಷೇಧ: ಪ್ರೀತಿ ಗೆಹ್ಲೋಟ್
ಬಳ್ಳಾರಿ 30: ನಗರದಲ್ಲಿ ಕೋವಿಡ್-19ರ 2ನೇ ಅಲೆ ದಿನದಿನಕ್ಕೆ ಹೆಚ್ಚಾಗಿ ಹರಡುತ್ತಿರುವ ಪ್ರಕರಣಗಳು ಕಂಡುಬರುತ್ತಿದೆ. ಸಾರ್ವಜನಿಕರು ಒಟ್ಟಾಗಿ ಸೇರುವುದರಿಂದ ಒಬ್ಬರಿಂದ ಒಬ್ಬರಿಗೆ ಕೋವ...
March 30, 04:27 PM   |   By Admin
ಉಚಿತ ಕುಡಿಯುವ ನೀರಿನ ಅರವಟ್ಟಿಗೆಗೆ ಚಾಲನೆ
ಬಳ್ಳಾರಿ 30: ಸನ್ಮಾರ್ಗ ಗೆಳೆಯರ ಬಳಗ ಹಾಗೂ  ಗುರು ಪುμÀ್ಕರ ಸೇವಾ ಸಮಿತಿ ಸಹಯೋಗದಲ್ಲಿ ನಗರದ ಕಾಳಮ್ಮ  ರಸ್ತೆಯಲ್ಲಿ ಪರಿಶುದ್ಧವಾದ ಕುಡಿಯುವ ನೀರಿನ ಅರವಟ್ಟಿಗೆಗೆ ಚಾಲನೆ...
March 30, 04:12 PM   |   By Admin
ಅನೀತಿಯೇ ಅರಸನ ಅಡ್ಡದಾರಿಗೆ ಕಾರಣ: ಆದಿನಾರಾಯಣರೆಡ್ಡಿ
ಬಳ್ಳಾರಿ 30: ಸಮಾಜದ ಅಧಃಪತನಕ್ಕೆ ಆಡಳಿತ ನಡೆಸುವ ನಾಯಕ ಮತ್ತು ಅವನ ಕೈಕೆಳಗಿನ ಅಧಿಕಾರಿಗಳೇ ಪ್ರಮುಖ ಕಾರಣ. ನಾಯಕರಲ್ಲಿ ನೈತಿಕತೆಯೇ ಮಾಯವಾಗಿ ಲೋಲುಪತೆ ಅಧಿಕವಾಗಿರುವುದರಿಂದ ಜನತೆ ಅ...
March 30, 04:09 PM   |   By Admin
ಜನ ಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ಹಿರಿದು: ರಂಭಾಪುರಿ ಶ್ರೀ
ರಂಭಾಪುರಿ ಪೀಠ 31:  ಕಾಲ ಕಾಲಕ್ಕೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ಹಿರಿದಾಗಿದೆ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಕರ್ತರ ಕೊಡುಗೆಯೂ ಇದೆ ಎ...
March 30, 03:43 PM   |   By Admin
ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರುಗಳಿಗೆ ಸನ್ಮಾನ
ಬಳ್ಳಾರಿ 28: ಬಳ್ಳಾರಿ ಕಲ್ಚರಲ್ ಅಕ್ಟಿವಿಟೀಸ್ ಅಸೋಸಿಯೇಷನ್ ವತಿಯಿಂದ ದಿ. 27ರಂದು ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ಹಿರಿಯ ಕಲಾವಿದರಿಗೆ ಅವರವರ ಸ್ವಗೃಹಕ್ಕೆ ಭೇಟಿ ...
March 28, 07:22 PM   |   By Admin
ಸ್ವಾತಂತ್ರ್ಯದ ಮುನ್ನುಡಿ ಬಲಿದಾನದ ಕಿಡಿ ಕಾರ್ಯಕ್ರಮ
ಬಳ್ಳಾರಿ 26: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ನಗರ ಶಾಖೆ ವತಿಯಿಂದ 23ನೇ, ಮಾರ್ಚ್-2021 ರಂದು ಭಗತ್‍ಸಿಂಗ್ ರಾಜಗುರು, ಸುಖದೇವ ಅವರ ಬಲಿದಾನ ದಿನದ ಅಂಗವಾಗಿ ದಿ. 26ರಂದ...
March 26, 08:26 PM   |   By Admin
ಕರೆಂಟ್ ಶಾರ್ಟ್ ಸಕ್ರ್ವಿಟ್-ಪರಿಹಾರ ವಿತರಣೆ
ಬಳ್ಳಾರಿ 26: ವೈ. ಕಗ್ಗಲ್ ಗ್ರಾಮದಲ್ಲಿ ವೆಂಕಟೇಶ ಎಂಬುವರ ಮನೆಯಲ್ಲಿ ಕರೆಂಟ್ ಶಾರ್ಟ್ ಸಕ್ರ್ವಿಟ್ ನಿಂದ ಬಟ್ಟೆ ಮತ್ತು ಕೆಲವು ವಸ್ತುಗಳು ಸುಟ್ಟು ಹೋಗಿದ್ದು,ಬಳ್ಳಾರಿ ಗ್ರಾಮಾಂತರ ಶಾ...
March 26, 08:25 PM   |   By Admin
ಕಸಾಪ ವಿನೋದ ಕರಣಂಗೆ ಅವಕಾಶ ಕೊಡಿ: ಗಂಗಾಧರಯ್ಯ
ಬಳ್ಳಾರಿ  26: ರಾಜ್ಯದಲ್ಲಾಗಲೀ ಅಥವಾ ಜಿಲ್ಲೆಗಳಲ್ಲಾಗಲೀ ಸಾಹಿತ್ಯ ಪರಿಷತ್ತಿನ ಚುನಾವಣೆಗಳಲ್ಲಿ ಮಹಿಳೆಯರು ಸ್ಪರ್ಧಿಸುವುದು ತೀರಾ ಅಪರೂಪದಲ್ಲಿ ಅಪರೂಪ.. ಜೊತೆಗೆ ಸಾಹಿತ್ಯ ಪರಿ...
March 26, 08:17 PM   |   By Admin
ಸಾರ್ವತ್ರಿಕ ಹಬ್ಬ ಹೋಳಿ ಸೌಹಾರ್ದತೆಯೊಂದಿಗೆ ಆಚರಿಸಿ: ಉಪ್ಪಾರ್
ಮಹಾಲಿಂಗಪುರ 26: ಕೋವಿಡ್- 19 ಹಿನ್ನೆಲೆಯಲ್ಲಿ ಬರುವ ಸಾರ್ವತ್ರಿಕ ಹಬ್ಬ ಹೋಳಿಯನ್ನು ಸೌಹಾರ್ದತೆಯೊಂದಿಗೆ, ಸರಳ ಹಾಗೂ ಶಾಂತ ರೀತಿಯಿಂದ ಆಚರಿಸುವ ಕುರಿತು ಠಾಣಾಧಿಕಾರಿ ಜಿಎಸ್ ಉಪ್ಪಾರ...
March 26, 05:00 PM   |   By Admin

ಇತ್ತೀಚಿನ ಸುದ್ದಿ