ಕಾಗವಾಡ

ಓರ್ವ ಯುವಕನಿಗೆ ಕೊರೊನಾ ಸೋಂಕು: ವೈದ್ಯ ಸೇರಿ 10 ಜನರಿಗೆ ಕ್ವಾರಂಟೈನ್

ಲೋಕದರ್ಶನ ವರದಿ ಕಾಗವಾಡ, ಜುಲೈ 09: ಕೊರೊನಾ ಮಹಾಮಾರಿ ಈಗ ಕಾಗವಾಡ ತಾಲೂಕಿನ ಕೆಲ ಹಳ್ಳಿಗಳಲ್ಲಿ ಒಕ್ಕರಿಸಿದ್ದು, ಇಂದು ಐನಾಪುರ ಪಟ್ಟಣದ ಓರ್ವ ಯುವಕನಿಗೆ ಸೋಂಕು ದೃಢಪಟ್ಟಿದೆ…

ದಿ. ಪ್ರಕಾಶ ಕಠಾರೆ ಮನೆಗೆ ವೀರಕುಮಾರ ಪಾಟೀಲ ಭೇಟಿ

ಲೋಕದರ್ಶನ ವರದಿ ಕಾಗವಾಡ ಜುಲೈ 3: ಕಾಗವಾಡದ ಸುಪುತ್ರರು, ನಿವೃತ್ತ ನ್ಯಾಯಾಧೀಶ ಪ್ರಕಾಶ ಕಠಾರೆ ಗುರುವಾರ ರಾತ್ರಿ ನಿಧನ ಹೊಂದರು. ಇವರ ಅಂತ್ಯಸಂಸ್ಕಾರ ಶುಕ್ರವಾರ ಬೆಳಿಗ್ಗೆ ಕಾಗವಾಡದ…

ಕೊರೊನಾದಿಂದ ಕಾಗವಾಡ ಮತಕ್ಷೇತ್ರ ದೂರ: ಸಚಿವ ಶ್ರೀಮಂತ

ಲೋಕದರ್ಶನ ವರದಿ ಕಾಗವಾಡ 02: ರಾಜ್ಯದ ಹಲವು ಜಿಲ್ಲೆಗಳಲ್ಲಿ, ಹಳ್ಳಿಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿಸುತ್ತಿದೆ. ಆದರೆ, ಸುದೈವದಿಂದ ಕಾಗವಾಡ ಮತಕ್ಷೇತ್ರ ಇದರಿಂದ ದೂರು…

ದಾದಾಗೌಡಾ ಪಾಟೀಲ ಅವಿರೋಧವಾಗಿ ಆಯ್ಕೆ

ಲೋಕದರ್ಶನ ವರದಿ ಕಾಗವಾಡ 13: ಸ್ವಾತಂತ್ರ್ಯ ಪೂರ್ವದಲ್ಲಿ ಸನ್ 1924ರಲ್ಲಿ ಶಿಕ್ಷಣಪ್ರೇಮಿ ಜಿ.ಎಂ.ದೇಶಪಾಂಡೆ ಇವರ ಮುಂದಾಳತೆಯಲ್ಲಿ ಸ್ಥಾಪಿಸಿದ ಐನಾಪೂರದ ಕೆ.ಆರ್.ಇ.ಎಸ್. ಶಿಕ್ಷಣ…

ಕಾಗವಾಡ ಗ್ರಾಮದಲ್ಲಿ ಸಿಲ್ಡೌನ್ ಯಶಸ್ವಿ

ಲೋಕದರ್ಶನ ವರದಿ ಕಾಗವಾಡ 12: ಲಾಕ್ಡೌನ್ ಸಡಿಲಿಕೆವಾದ ಬಳಿಕ ನೆರೆಯ ಮಹಾರಾಷ್ಟ್ರ ರಾಜ್ಯದಿಂದ ನೂರಾರು ಜನರು ಕಾಲ್ನಡಿಗೆಯಿಂದ, ಕೆಲವರು ವಾಹನಗಳಿಂದ ಗಡಿಯಲ್ಲಿರುವ ಕಾಗವಾಡ…

ಸವಳು-ಜವಳು ಡ್ರೇನೆಜ್ ಕಾಮಗಾರಿ ವೀಕ್ಷಣೆ

ಲೋಕದರ್ಶನ ವರದಿ ಕಾಗವಾಡ 12: ಕಳೆದ ಅನೇಕ ವರ್ಷಗಳಿಂದ ಚುನಾಯಿತ ಸದಸ್ಯರಿಗೆ ಮೇಲಿಂದ ಮೇಲೆ ಬೇಡಿಕೆ ಸಲ್ಲಿಸುತ್ತಾ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ 3 ಎಕರೆ ಕ್ಷೇತ್ರ ಸವಳು-ಜವಳು…

ಯಾರೂ ಹೊರಗೆ ಬಾರದೆ ಆರೋಗ್ಯ ಕಾಪಾಡಿಕೊಳ್ಳಿ: ಪಿಎಸ್ಐ ಶಿರಹಟ್ಟಿ ಕರೆ

ಲೋಕದರ್ಶನ ವರದಿ ಶೇಡಬಾಳ 05: ದೆಹಲಿಯ ನಿಜಾಮುದ್ದಿನ ಮಸೀದಿಯಲ್ಲಿ ಜರುಗಿದ ಜಮಾತ ಧಾಮರ್ಿಕ ಸಭೆಯಲ್ಲಿ ಯಾರಾದರೂ ಭಾಗವಹಿಸಿದ್ದರೆ ಅಥವಾ ಅವರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ…

ಶಿರಗುಪ್ಪಿ ಗ್ರಾಮ ಲಾಕ್ಡೌನ್: ರಸ್ತೆ ಬಿಕೋ

ಲೋಕದರ್ಶನ ವರದಿ ಕಾಗವಾಡ 05: 10 ಸಾವಿರ ಜನಸಂಖ್ಯೆ ಹೊಂದಿರುವ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮ ರವಿವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗಿನವರೆಗೆ ಸಂಪೂರ್ಣವಾಗಿ ಲಾಕ್ಡೌನ್…

ಚರಂಡಿ-ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಲೋಕದರ್ಶನ ವರದಿ ಶೇಡಬಾಳ 06: ಕಳೆದ 25 ವರ್ಷಗಳಿಂದ ಕಾಗವಾಡ ಪಟ್ಟಣದ ಸಾರ್ವಜನಿಕರ ಮೂಲಭೂತ ಬೇಡಿಕೆಗಳಾಗಿದ್ದ ಕಾಮಗಾರಿಗಳು ಕಾಗವಾಡ ಕ್ಷೇತ್ರದ ಶಾಸಕರು ಹಾಗೂ ಜವಳಿ ಮತ್ತು…

ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಶಾಖಾ ಉದ್ಘಾಟನೆ

ಲೋಕದರ್ಶನ ವರದಿ ಕಾಗವಾಡ 06: ದೇಶ ಹಾಗೂ ರಾಜ್ಯದಲ್ಲಿ ಕೆಲ ಆರ್ಥಿಕ ಸಂಸ್ಥೆಗಳು ಸಮಸ್ಯೆಗಳು ಎದುರಿಸುತ್ತಿವೆ. ಇಂತಹ ಸಮಯದಲ್ಲಿ ಸರಳ ಮತ್ತು ಸಜ್ಜನಿಕೆ ಹೊಂದಿರುವ ಮಾಜಿ ಶಾಸಕ…

ಲಕ್ಷ್ಮೀ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನೆ

ಲೋಕದರ್ಶನ ವರದಿ ಕಾಗವಾಡ 05: ಸಹಕಾರಿ ಸಂಘಗಳು ಹುಟ್ಟು ಹಾಕುವುದು ಏಕೈಕ್ಯಕಾರಣ ಸರ್ವ ಸಾಮಾನ್ಯ ಬಡ ಕುಟುಂಬಗಳಿಗೆ ಆಥರ್ಿಕ ನೆರವುವಾಗಲಿ ಎಂಬ ಉದ್ದೇಶದಿಂದ ಮಾಂಜರಿಯ ಲಕ್ಷ್ಮೀ…

ಸುದ್ದಿ ಓದಿ