ಕಾಗವಾಡ

ವಲ್ಲಭಾಯಿ ಪಟೇಲರ 144ನೇ ಜನ್ಮ ಜಯಂತಿ ಆಚರಣೆ

ಲೋಕದರ್ಶನ ವರದಿ ಶೇಡಬಾಳ 02: ಭಾರತ ದೇಶದ ಸ್ವಾತಂತ್ರ್ಯ ಹೋರಾಟಗಾರರು, ವೃತ್ತಿಯಲ್ಲಿ ವಕೀಲರು, ಗಾಂಧಿ ಅನುಯಾಯಿ ಭಾರತದ ಪ್ರಥಮ ಗ್ರಹಮಂತ್ರಿಯಾಗಿ ವಿವಿಧ ಬಗೆಯ ಪಾತ್ರಗಳನ್ನು…

ತಾಯಿ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ

ಲೋಕದರ್ಶನ ವರದಿ ಶೇಡಬಾಳ 02: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನವ್ಹೆಂಬರ 1 ರಂದು ಮಂಗಸೂಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು…

ಕರ್ನಾಟಕ ರಾಜ್ಯೋತ್ಸವ ಸಂಭ್ರಮದಿಂದ ಆಚರಣೆ

ಲೋಕದರ್ಶನ ವರದಿ ಶೇಡಬಾಳ 2: ನೂತನ ತಾಲೂಕ ಕೇಂದ್ರವಾಗಿರುವ ಕಾಗವಾಡ ಪಟ್ಟಣದಲ್ಲಿ 64 ನೇ ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡಾಭಿಮಾನಿಗಳು ಸಡಗರ, ಸಂಭ್ರಮದಿಂದ ಆಚರಿಸಿದರು. ಕಾಗವಾಡ…

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಲೋಕದರ್ಶನ ವರದಿ ಕಾಗವಾಡ: ಇತ್ತೀಚಿಗೆ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿ ತಾಲೂಕು ವಿಜಯಪುರ ನಗರದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಟೇನಿಕ್ವಾಯಟ್…

ಸರದಾರ ವಲ್ಲಭಾಯಿ ಪಟೇಲರ 144ನೇಯ ಜಯಂತಿ ಆಚರಣೆ

ಲೊಕದರ್ಶನ ವರದಿ ಮೋಳೆ: ಭಾರತ ದೇಶದ ಸ್ವಾತಂತ್ರ್ಯ ಹೋರಾಟಗಾರರು, ವೃತ್ತಿಯಲ್ಲಿ ವಕೀಲರು, ಗಾಂಧಿ ಅನುಯಾಯಿ ಭಾರತದ ಪ್ರಥಮ ಗ್ರಹಮಂತ್ರಿಯಾಗಿ ವಿವಿಧ ಬಗೆಯ ಪಾತ್ರಗಳನ್ನು ನಿರ್ವಹಿಸಿದ…

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ಲೋಕದರ್ಶನ ವರದಿ ಶೇಡಬಾಳ: ಕಾಗವಾಡ ವಿಧಾನ ಸಭಾ ಮತಕ್ಷೇತ್ರವನ್ನು ಕನರ್ಾಟಕ ರಾಜ್ಯದಲ್ಲಿಯೇ ಒಂದು ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಿರುವುದಾಗಿ ಕಾಗವಾಡ ಅನರ್ಹ ಶಾಸಕ ಶ್ರೀಮಂತ…

ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರವಾಹ ಪೀಡಿತ ಪ್ರದೇಶ ವೀಕ್ಷಣೆ

ಮೋಳೆ: ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಅಗಷ್ಟ ತಿಂಗಳಲ್ಲಿ ಸುರಿದ ಧಾರಾಕಾರವಾಗಿ ಮಳೆ ಸುರಿದಿರುವದರಿಂದ ಉತ್ತರ ಕನರ್ಾಟಕದಲ್ಲಿ ಪ್ರವಾಹ ಬಂದು ರೈತರು ಮನೆ ಮಠಗಳನ್ನು…

ವಿವಿಧ ಬಣ್ಣ ಬಣ್ಣಗಳಿಂದ ಶೃಂಗಾರಗೊಂಡ ಹಣತೆಗಳು, ಆಕಾಶಬುಟ್ಟಿಗಳು

ಲೋಕದರ್ಶನ ವರದಿ ಮೋಳೆ: ದ್ವಾಪರ ಯುಗದಲ್ಲಿ ಶ್ರೀರಾಮ ವನವಾಸಕ್ಕೆ ತೆರಳುವಾಗ ನಾಡಿನಲ್ಲಿ ಕತ್ತಲೆ ಕವಿದಿತ್ತು, ಶ್ರೀ ರಾಮ ಕಾಡಿನಿಂದ ನಾಡಿಗೆ ಹಿಂತಿರುಗಿದಾಗಲೇ ನಾಡಿನಲ್ಲಿ ಬೆಳಕಿನ…

ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ಹ್ಯಾಂಡ್ಬಾಲ್ ಪಂದ್ಯಾವಳಿ

ಲೋಕದರ್ಶನ ವರದಿ ಮೋಳೆ: ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಮಹಾವಿದ್ಯಾಲಯದಲ್ಲಿ ಜರುಗಿದ 2019-20 ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹ್ಯಾಂಡ್…

ಯಶಸ್ವಿ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ

ಲೋಕದರ್ಶನ ವರದಿ ಕಾಗವಾಡ 25: ಪ್ರತಿಯೊಬ್ಬ ವಿದ್ಯಾರ್ಥಿಗೆ ತನ್ನ ಆರೋಗ್ಯ ಸದೃಢವಾಗಿ ಕಾಯ್ದುಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲೇಬೇಕು. ಯಾವುದೇ ಕ್ರೀಡಾ ಸ್ಪರ್ದೇಯಲ್ಲಿ…

ವಿಭಾಗ ಮಟ್ಟದ ಕ್ರೀಡಾಕೂಟ ಸ್ಪರ್ಧೆಯಲ್ಲಿ ಸಾಧನೆ

ಲೋಕದರ್ಶನ ವರದಿ ಶೇಡಬಾಳ 25: ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಮಹಾವಿದ್ಯಾಲಯದಲ್ಲಿ ಜರುಗಿದ 2019-20 ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ…

ಸಂಪೂರ್ಣ ಹಾಳಾದ ಉಗಾರ ಖುರ್ದ ರಸ್ತೆ

ಲೋಕದರ್ಶನ ವರದಿ ಶೇಡಬಾಳ 22: ಉಗಾರ ಬುದ್ರುಕದಿಂದ ಉಗಾರ ಖುರ್ದ ಪಟ್ಟಣಕ್ಕೆ ಹೋಗುವ 2 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ರಸ್ತೆಯ ತುಂಬ ದೊಡ್ಡ ದೊಡ್ಡ ಹೊಂಡಗಳು…

ಸುದ್ದಿ ಓದಿ